ಬೈರ ಯುವ ವೇದಿಕೆ ಇದರ ಆಶ್ರಯದಲ್ಲಿ ಏರ್ಪಡಿಸಿದ, ‘ನಿಮ್ಮ ವ್ಯಕ್ತಿತ್ವ ನಿರ್ಮಾಣಕ್ಕೆ ಅಂಬೇಡ್ಕರ್ ಬಾಲ್ಯಜೀವನ ಹೇಗೆ ಸ್ಪೂರ್ತಿದಾಯಕ?’ ಎಂಬ ವಿಷಯದ ಕುರಿತಾದ ಅಂಬೇಡ್ಕರ್ ಜೀವನಾಧಾರಿತ ಪ್ರಬಂಧ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ವಿನುತಾ ಪೈಲೂರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಗಿರಿಜ ಸುಬ್ಬ ಪೈಲೂರುರವರ ಮಗಳು,ಇವರು ಜೂನಿಯರ್ ಕಾಲೇಜು ಸುಳ್ಯದಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
- Saturday
- November 23rd, 2024