


ಕಾಡಾನೆ ದಾಳಿ ನಡೆಸಿ ಕೊಡಗು ಜಿಲ್ಲೆಯ
ಚೆಂಬು ಗ್ರಾಮದ ನಿಡಿಂಜಿ ಗುಡ್ಡೆ ಮೋಹಿನಿ ಯವರ ಅಡಿಕೆ ತೋಟದ ಸುಮಾರು 40 ಹೆಚ್ಚು ಅಡಿಕೆ ಮರಗಳನ್ನು ನಾಶ ಮಾಡಿವೆ. ಅಲ್ಲದೆ ತೆಂಗು ಬಾಳೆ ಅಡಿಕೆ ಮರಳನ್ನು ಮುರಿದು ಹಾಕಿವೆ ಎಂದು ತಿಳಿದು ಬಂದಿವೆ. ಇಲ್ಲಿಯ ತೋಟಕ್ಕೆ ಕಳೆದ ಕೆಲವು ವರ್ಷಗಳಿಂದ ನಿರಂತರ ಆನೆ ದಾಳಿ ನಡೆಸುತ್ತಿವೆ ನಡೆಯುತ್ತಿವೆ.