Ad Widget

ಕಳಂಜ ಯುವಕ ಮಂಡಲ ಕಟ್ಟಡಕ್ಕೆ ವೆಂಕಪ್ಪಯ್ಯರಿಂದ ಗೇಟ್ ಕೊಡುಗೆ

ಯುವಕ ಮಂಡಲ (ರಿ) ಕಳಂಜ ಇದರ ಕಟ್ಟಡ ಪ್ರವೇಶಿಸುವಲ್ಲಿ ಗೇಟ್ ನ ಅವಶ್ಯಕತೆ ಇದ್ದುದನ್ನು ಗಮನಿಸಿದ ಕಳಂಜ – ಬಾಳಿಲ ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ವೆಂಕಪ್ಪಯ್ಯನವರು ಗೇಟ್ ನ್ನು ಕೊಡುಗೆಯಾಗಿ ನೀಡಿದ್ದಾರೆ. ಯುವಕ ಮಂಡಲದ ಪರವಾಗಿ ನಿರ್ದೇಶಕರಾದ ಗಂಗಾಧರ ತೋಟದಮೂಲೆ ಕೊಡುಗೆಯನ್ನು ಸ್ವೀಕರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading