ಕನಕಮಜಲು : ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಣಿ ಶಿಬಿರ ಮುಂದೂಡಿಕೆ amarasuddi - September 12, 2020 at 19:40 0 Tweet on Twitter Share on Facebook Pinterest Email ಕನಕಮಜಲು: ಪ್ರಾ.ಕೃ.ಪ.ಸ.ಸಂಘ ನಿ.ಜಾಲ್ಸೂರು ಕನಕ ಸೌಧದಲ್ಲಿ ನಡೆಯಬೇಕಾದ ಶಿಬಿರವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಾವಣಿ ಶಿಬಿರವನ್ನು ಸೆ.15 ಮಂಗಳವಾರ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. . . . . . Share this:WhatsAppEmailLike this:Like Loading...