

ಬದ್ರಿಯಾ ಜುಮ್ಮಾ ಮಸೀದಿ ಗುತ್ತಿಗಾರು ಇದರ ಆಡಳಿತ ಮಂಡಳಿ ವತಿಯಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಅನುಷ್ ಎ.ಎಲ್ ಗೆ ಸನ್ಮಾನ ಕಾರ್ಯಕ್ರಮ ಇಂದು ನಡೆಯಿತು. ಧರ್ಮ ಗುರುಗಳಾದ ಬಹು| ಅಬ್ದುಲ್ ನಾಸಿರ್ ಜೌಹರಿ, ಬಹು|ಖಾಲಿದ್ ಮಿಸ್ಬಾಯಿ, ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಅಬ್ಬಾಸ್ ವಳಲಂಬೆ, ಕಾರ್ಯದರ್ಶಿ ಹಸೈನಾರ್ ವಳಲಂಬೆ, ಪದಾಧಿಕಾರಿಗಳಾದ ಅಬ್ದುಲ್ ಖಾದರ್ ವಳಲಂಬೆ, ಮೊಯಿದ್ ಕುಂಞ ಬಾಕಿಲ, ಮುಫೀದ್ ಬಾಕಿಲ, ಆಸಿಫ್ ಗುಡ್ಡೆ, ರಜಾಕ್ ಕಲ್ಮಕಾರು, ಅಬ್ದುಲ್ಲಾ ಮರ್ದಾಳ, ಅಬುಸಾಲಿ ವಳಲಂಬೆ, ಮೊಯಿದ್ ಕುಂಞ ವಳಲಂಬೆ, ಅಬ್ದುಲ್ಲಾ ಬಾಕಿಲ, ಮತ್ತು ಎ ಎಮ್ ವೈ ಎ ಅಧ್ಯಕ್ಷರಾದ ಮಜೀದ್ ವಳಲಂಬೆ, ಕಾರ್ಯದರ್ಶಿ ಸಾದಿಕ್ ಬಾಕಿಲ, ಕಲಂದರ್ ಬಾಕಿಲ, ಅಬ್ದುಲ್ ರಜಾಕ್ ಜಿ.ಟಿ., ಸಪ್ವಾನ್ ಬಾಕಿಲ, ಜಲಾಲುದ್ದೀನ್ ಬಾಕಿಲ, ಶಬ್ಬೀರ್ ಗುಡ್ಡೆ, ಅಬ್ಬಾಸ್ ಗುಡ್ಡೆ, ಶರೀಫ್ ವಳಲಂಬೆ, ರಹಿಮಾನ್ ವಳಲಂಬೆ, ಸಮದ್ ಬಾಕಿಲ, ಬಶೀರ್ ಗುಡ್ಡೆ, ಸಾದಿಕ್ ಗುಡ್ಡೆ ಉಪಸ್ಥಿತರಿದ್ದರು.