ಅಯ್ಯನಕಟ್ಟೆ : ಕೆ.ಎಸ್. ಸುಪಾರಿ ಟ್ರೇಡರ್ಸ್ ಶುಭಾರಂಭ amarasuddi - September 7, 2020 at 10:52 0 Tweet on Twitter Share on Facebook Pinterest Email ಅಯ್ಯನಕಟ್ಟೆಯ ಪ್ರಧಾನ ರಸ್ತೆಯಲ್ಲಿರುವ ಕೆ.ಎಸ್. ಕಾಂಪ್ಲೆಕ್ಸ್ ನಲ್ಲಿ ಎಚ್.ಎಂ.ಸಿದ್ದೀಕ್ ಹಾಗೂ ರಝಾಕ್ ಮಾಲಕತ್ವದ ಕೆ.ಎಸ್.ಸುಪಾರಿ ಟ್ರೇಡರ್ಸ್ ಇಂದು (ಸೆ.07) ಶುಭಾರಂಭಗೊಂಡಿತು. ಇಲ್ಲಿ ಅಡಿಕೆ, ಕಾಳುಮೆಣಸು ಹಾಗೂ ಕಾಡುತ್ಪನ್ನಗಳನ್ನು ಖರೀದಿಸಲಾಗುವುದೆಂದು ಮಾಲಕರು ತಿಳಿಸಿದ್ದಾರೆ. . . . . . . . . . Share this: Click to share on WhatsApp (Opens in new window) WhatsApp Like this:Like Loading...