ಏನೆಕಲ್ಲು ಶ್ರೀ ಆದಿಶಕ್ತಿ ಭಜನಾ ಮಂದಿರಕ್ಕೆ ಕೊಡುಗೆ amarasuddi - September 6, 2020 at 18:13 0 Tweet on Twitter Share on Facebook Pinterest Email ಏನೆಕಲ್ಲು ಗ್ರಾಮದ ಶ್ರೀಮತಿ ದಮಯಂತಿ ರಾಮಣ್ಣಗೌಡ ಕುಕ್ಕಪ್ಪನ ಮನೆ ಇವರು ಏನೆಕಲ್ಲಿನ ಶ್ರೀ ಆದಿಶಕ್ತಿ ಭಜನಾ ಮಂದಿರಕ್ಕೆ ಸುಮಾರು ಹನ್ನೆರಡು ಸಾವಿರ ರೂಪಾಯಿ ಮೌಲ್ಯದ ಡಯಾಸ್ ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಭವಾನಿಶಂಕರ ಪೂಂಬಾಡಿ ಏನೆಕಲ್ಲು ಉಪಸ್ಥಿತರಿದ್ದರು. . . . . . . . . . Share this:WhatsAppLike this:Like Loading...