ತುರ್ತು ಚಿಕಿತ್ಸೆಗೆ ಮತ್ತೊಂದು ರೋಗಿಯನ್ನು ಮಡಿಕೇರಿಯಿಂದ ಮಂಗಳೂರಿಗೆ ಸಾಗಿಸಿದ ಅಂಬ್ಯುಲೆನ್ಸ್ ಗೆ ಸುಳ್ಯದಲ್ಲಿ ಝಿರೋ ಟ್ರಾಫಿಕ್ amarasuddi - September 4, 2020 at 17:08 0 Tweet on Twitter Share on Facebook Pinterest Email ಮಡಿಕೇರಿಯ ಐಲ್ಯಾಂಡ್ ಹಾಸ್ಪಿಟಲ್ ನಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯನ್ನು ತುರ್ತಾಗಿ ಮಂಗಳೂರಿಗೆ ಕರೆದೊಯ್ಯುಲು ಅಂಬ್ಯುಲೆನ್ಸ್ ಸುಳ್ಯದಲ್ಲಿ ಝೀರೋ ಟ್ರಾಫಿಕ್ ಮಾಡಿಕೊಡಲಾಯಿತು. ಸುಳ್ಯದ ಹೈವೇ ಪೆಟ್ರೋಲ್ ಪೋಲೀಸರು ನೆರವಾದರು. . . . . . Share this:WhatsAppEmailLike this:Like Loading...