Ad Widget

ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಸದಸ್ಯರಾಗಿ ಕಿರಣ್ ಕುಂಬಳಚೇರಿ

ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಸದಸ್ಯರಾಗಿ ಕಿರಣ್ ಕುಂಬಳಚೇರಿ ಯವರನ್ನು ಸರಕಾರ ನೇಮಕಗೊಳಿಸಿದೆ.
ಪರಿಚಯ : ಇವರು ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ಪ್ರತಿಷ್ಠಿತ ಕುಂಬಳಚೇರಿ ಮನೆತನದ ದಿವಂಗತ ಕೇಶವ ಕೆ.ಎಸ್ ಮತ್ತು ಕೆ.ಕೆ ಪದ್ಮಾವತಿ ದಂಪತಿಗಳ ದ್ವಿತೀಯ ಪುತ್ರ.
ಎಸ್.ಎಸ್.ಎಲ್.ಸಿ. ಶಿಕ್ಷಣವನ್ನು ಜ್ಯೋತಿ ಪ್ರೌಢ ಶಾಲೆ ಪೆರಾಜೆ , ಪಿ.ಯು.ಸಿ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಮತ್ತು ಐ.ಟಿ.ಐ. ಶಿಕ್ಷಣವನ್ನು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮಡಿಕೇರಿ ಇಲ್ಲಿ ಪೂರೈಸಿದ್ದಾರೆ. ಬೆಂಗಳೂರಿನ ಭಾರತೀಯ ಏರ್ಟೆಲ್ ನಲ್ಲಿ ನೆಟ್ವರ್ಕ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸಿ ಪ್ರಸ್ತುತ ಕೃಷಿ ಚಟುವಟಿಕೆಯ ಜತೆಗೆ ಶಕ್ತಿ ಪತ್ರಿಕೆಯ ವರದಿಗಾರರಾಗಿ ಮತ್ತು ಪೆರಾಜೆಯ ಚಿಗುರು ಯುವಕಮಂಡಲದ ಅಧ್ಯಕ್ಷರಾಗಿ ಹಾಗೂ ಯುವಕೋಟೆ ಯುವಕಮಂಡಲ ಪುತ್ಯಪೆರಾಜೆ ಇದರ ಗೌರವ ಸಲಹೆಗಾರರಾಗಿ ಕೆಲಸ ನಿರ್ವಸಿಸುತ್ತಿದ್ದಾರೆ. ಅರೆಭಾಷೆಯಲ್ಲಿ ಕಥೆ, ಕವನ ಬರವಣಿಗೆ , ವಿಡಿಯೋ ಎಡಿಟಿಂಗ್, ಕನ್ನಡದಲ್ಲಿ ವರದಿಗಾರಿಕೆ ಇವರ ಆಸಕ್ತಿಯ ವಿಷಯಗಳಾಗಿವೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading