Ad Widget

25ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಅಡ್ಕಾರ್ ಮಹೋತ್ಸವ : ಸೆ.12 ರ ವರೆಗೆ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನಲ್ಲಿ ಗ್ರಾಹಕರಿಗೆ ಭರ್ಜರಿ ಕೊಡುಗೆ

ಸುಳ್ಯದ ಪ್ರಸಿದ್ಧ ಅಡ್ಕಾರ್ ಇಲೆಕ್ಟ್ರಾನಿಕ್ಸ್ ಗೃಹೋಪಯೋಗಿ ಮತ್ತು ಇಲೆಕ್ಟ್ರಾನಿಕ್ಸ್ ನಲ್ಲಿ 25ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಸೆ.1ರಿಂದ 12 ರವರೆಗೆ ಅಡ್ಕಾರ್ ಮಹೋತ್ಸವ ನಡೆಯಲಿದೆ.ಈ ಸಂದರ್ಭದಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿ, ವಿನಿಮಯ ಕೊಡುಗೆ,ಕಾಂಬಿ ಆಫರ್ ದೊರೆಯಲಿದೆ.
ಗ್ರಾಹಕರಿಗೆ ಸ್ಕ್ರಾಚ್ ಕಾರ್ಡಿನಲ್ಲಿ ಬಹುಮಾನ ಗೆಲ್ಲುವ ವಿಶೇಷ ಅವಕಾಶವಿದೆ.ರೂ.5000 ಮತ್ತು ರೂ.10000 ಮೊತ್ತದ ಖರೀದಿಗೆ ಗ್ರಾಹಕರ ಆಯ್ಕೆಯ ಗೃಹೋಪಯೋಗಿ ವಸ್ತುಗಳನ್ನು ಗೆಲ್ಲುವ ಅವಕಾಶವಿದೆ.ಅಲ್ಲದೆ ಬಂಪರ್ ಬಹುಮಾನವಾಗಿ 50,40 ಮತ್ತು32 ಇಂಚಿನ ಎಲ್.ಇ.ಡಿ.ಟಿವಿ ಗೆಲ್ಲುವ ವಿಶೇಷ ಅವಕಾಶವಿದೆ.5000ಕ್ಕೂ ಮೇಲ್ಪಟ್ಟ ಖರೀದಿಗೆ 100% ವರೆಗೆ ಕ್ಯಾಶ್ ಬ್ಯಾಕ್ ದೊರೆಯುವ ಅವಕಾಶವನ್ನು ಕಲ್ಪಿಸಲಾಗಿದೆ.
ಇಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಶೇ.50ರವರೆಗೆ ರಿಯಾಯಿತಿ, ಅತ್ಯುತ್ತಮ ಗುಣಮಟ್ಟದ ಆಕರ್ಷಕ ಪೀಠೋಪಕರಣಗಳು ಸ್ಪರ್ಧಾತ್ಮಕ ಬೆಲೆಯಲ್ಲಿ, ಸುಲಭ ಕಂತುಗಳಲ್ಲಿ ಲಭ್ಯವಿದೆ.
ಗ್ರಾಹಕರಿಗೆ ಬಜಾಜ್ ಫೈನಾನ್ಸ್ ವತಿಯಿಂದ 0% ಬಡ್ಡಿ ದರದಲ್ಲಿ ಸುಲಭ ಕಂತುಗಳಲ್ಲಿ ಸಾಲಸೌಲಭ್ಯ ದೊರೆಯಲಿದೆ.
ಪ್ರಸಿದ್ಧ ಕಂಪೆನಿಯ ಟಿ.ವಿ.ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಗ್ರೈಂಡರ್,ಮಿಕ್ಸಿ,ಫ್ಯಾನ್ ಸೇರಿದಂತೆ ಎಲ್ಲಾ ಇಲೆಕ್ಟ್ರಾನಿಕ್ಸ್ಉತ್ಪನ್ನಗಳು, ಸ್ಟೀಲ್ ಮತ್ತು ಅಲ್ಯೂಮಿನಿಯಂ ಪಾತ್ರೆಗಳು,ಪೂಜಾ ಸಾಮಾಗ್ರಿಗಳು ಸೇರಿದಂತೆ ಗೃಹೋಪಯೋಗಿ ವಸ್ತುಗಳು, ಎಲ್ಲಾ ಫರ್ನಿಚರ್ ಗಳು ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಿದ್ದು, ಗ್ರಾಹಕರು ಅಡ್ಕಾರ್ ಮಹೋತ್ಸವದ ಸದುಪಯೋಗ ಪಡೆಯಬಹುದೆಂದು ಮಾಲಕರಾದ ದಿನೇಶ್ ಅಡ್ಕಾರ್ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading