Ad Widget

ಕ್ಯಾಂಪ್ಕೋ ಇಂದಿನ ಧಾರಣೆ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(19.06.2020 ಶುಕ್ರವಾರ) ಅಡಿಕೆ ಧಾರಣೆಹೊಸ ಅಡಿಕೆ 260 - 315ಹಳೆ ಅಡಿಕೆ 265 - 330ಡಬಲ್ ಚೋಲ್ 265 - 330 ಫಠೋರ 200 - 255ಉಳ್ಳಿಗಡ್ಡೆ 110 - 160ಕರಿಗೋಟು 110 - 150 ಕಾಳುಮೆಣಸು ಧಾರಣೆಕಾಳುಮೆಣಸು 250 - 300 ಕೊಕ್ಕೋ ಧಾರಣೆಒಣ ಕೊಕ್ಕೋ :- 150...

ಕಳೆದ ಬಾರಿ ಗುಡ್ಡ ಕುಸಿದು ಅಪಾಯ ಸ್ಥಿತಿಯಲ್ಲಿರುವ ಪ್ರದೇಶಕ್ಕೆ ಅಧ್ಯಯನ ಭೇಟಿ

ಸುಬ್ರಹ್ಮಣ್ಯ ಮಲೆನಾಡು ಜನಹಿತ ರಕ್ಷಣ ವೇದಿಕೆ ವತಿಯಿಂದ ಕೊಲ್ಲಮೊಗ್ರ ಗ್ರಾ.ಪಂ. ವ್ಯಾಪ್ತಿಯ ಗುಳಿಕ್ಕಾನ ಪ್ರದೇಶಕ್ಕೆ ಅಧ್ಯಯನ ಭೇಟಿ ಜೂ.೧೮ ರಂದು ನಡೆಸಲಾಯಿತು . ಕಳೆದ ಮೂರು ವರ್ಷಗಳ ಹಿಂದೆ ಸುರಿದ ಭಾರೀ ಮಳೆಗೆ ಕಲ್ಮಕಾರು ಬಳಿಯ ಗುಳಿಕ್ಕಾನ ಭಾಗದಲ್ಲಿ ಗುಡ್ಡ ಕುಸಿದಿದ್ದು , ಅಪಾಯ ಆಹ್ವಾನಿಸುತ್ತಿದೆ . ಇದರಿಂದಾಗಿ ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಇಲ್ಲಿನ...
Ad Widget

ಪೈಂಬೆಚ್ಚಾಲು ಎಸ್ಸೆಸ್ಸೆಫ್ ವತಿಯಿಂದ ಬಡ ರೋಗಿಯ ಚಿಕಿತ್ಸೆ ಗೆ ಧನಸಹಾಯ

ಪೈಂಬೆಚ್ಚಾಲಿನ ದಿನ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿರುವ ಬಡ ವ್ಯಕ್ತಿಯೊಬ್ಬರು, ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿ, ಆರ್ಥಿಕ ಅಡಚಣೆ ಯಿಂದ ಹೆಚ್ಚಿನ ಚಿಕಿತ್ಸೆ ಹಾಗು ಉನ್ನತ ವೈದ್ಯಕೀಯ ತಪಾಸಣೆ ನಡೆಸಲು ಸಾಧ್ಯವಾಗದೆ, ಸಂಕಷ್ಟದಲ್ಲಿರುವ ವಿಷಯವು, ಪೈಂಬೆಚ್ಚಾಲಿನ ಎಸ್ಸೆಸ್ಸೆಫ್ ನಾಯಕರ ಗಮನಕ್ಕೆ ಬಂದಾಗ, ಅದಕ್ಕೆ ತುರ್ತಾಗಿ ಸ್ಪಂದಿಸಿದ ಎಸ್ಸೆಸ್ಸೆಫ್ ನಾಯಕರು, ದಾನಿಗಳ ಸಹಕಾರದಿಂದ ಆ ರೋಗಿಯ...

ಕ್ಯಾಂಪ್ಕೋ ಇಂದಿನ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(18.06.2020 ಗುರುವಾರ) ಅಡಿಕೆ ಧಾರಣೆಹೊಸ ಅಡಿಕೆ 260 - 310ಹಳೆ ಅಡಿಕೆ 265 - 325ಡಬಲ್ ಚೋಲ್ 265 - 325 ಫಠೋರ 200 - 250ಉಳ್ಳಿಗಡ್ಡೆ 110 - 155ಕರಿಗೋಟು 110 - 145 ಕಾಳುಮೆಣಸು ಧಾರಣೆಕಾಳುಮೆಣಸು 250 - 300 ಕೊಕ್ಕೋ ಧಾರಣೆಒಣ ಕೊಕ್ಕೋ :- 150...

ಪಂಜ: ಹುತಾತ್ಮ ವೀರ ಯೋಧರಿಗೆ ಹಣತೆ ಹಚ್ಚಿ ಶ್ರದ್ಧಾಂಜಲಿ *ಜೈ ಜವಾನ್ ಅಮರ್ ರಹೇ*

ಭಾರತ ಚೀನಾ ಗಡಿಯಲ್ಲಿ ದೇಶ ಕಾಯುವ ಸಂದರ್ಭದಲ್ಲಿ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಚೀನಿ ಸೈನಿಕರು ನಮ್ಮ ದೇಶದ ಗಡಿ ಉಲ್ಲಂಘಿಸಿದ ಸಂದರ್ಭದಲ್ಲಿ ನಮ್ಮ ಕೆಚ್ಚೆದೆಯ ವೀರ ಸೈನಿಕರು ಕುತಂತ್ರಿ ಚೀನಿ ಸೈನಿಕರ ವಿರುದ್ಧ ಹೋರಾಡಿ ಅವರನ್ನು ಸದೆ ಬಡಿದು ರಾಷ್ಟ್ರಕ್ಕಾಗಿ ಹುತಾತ್ಮರಾದ ತಾಯಿ ಭಾರತಾಂಬೆಯ ವೀರ ಪುತ್ರರಿಗೆ ಮಿತ್ರ ಮಂಡಲ ನಾಗತೀರ್ಥ, ಪಂಚಶ್ರೀ ಸ್ಪೋರ್ಟ್ಸ್...

ಅಜ್ಜಾವರದಲ್ಲಿ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಗೆ ಸೋಂಕು ದೃಢ

ಸುಳ್ಯ : ಕ್ವಾರಂಟೈನ್ ನಲ್ಲಿದ್ದ ಅಜ್ಜಾವರದ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈತ ವಾರದ ಹಿಂದ ಮಹಾರಾಷ್ಟ್ರದಿಂದ ಬಂದಿದ್ದು, ಈಗ ಈತನಿಗೆ ಸೋಂಕಿರುವುದು ದೃಢವಾಗಿದೆ ಎಂದು ತಿಳಿದುಬಂದಿದೆ.ಈ ಮೂಲಕ ತಾಲೂಕಿನಲ್ಲಿ ಕೊರೊನಾ ಪ್ರಕರಣ ಮೂರಕ್ಕೆ ಏರಿಕೆಯಾಗಿದ್ದು, ಅಜ್ಜಾವರ ಗ್ರಾಮದಲ್ಲಿ ಇದು ಎರಡನೇ ಪ್ರಕರಣವಾಗಿದೆ. ಈ ಹಿಂದೆ ಗ್ರಾಮ ಸೀಲ್ ಡೌನ್ ಆಗಿದ್ದು ,ಪುನಃ ಗ್ರಾಮಸ್ಥರು ಭಯ...

ಯುದ್ಧಕ್ಕೆ ಸಿದ್ಧರಾಗಿರುವಂತೆ ಸೇನೆಗೆ ಕೇಂದ್ರ ಸೂಚನೆ

ನವದೆಹಲಿ:  ಪೂರ್ವ ಲಡಾಕ್‌ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ - ಚೀನಾ ನಡುವೆ 5 ವಾರಗಳಿಂದ ಸೃಷ್ಟಿಯಾಗಿದ್ದ ಗಡಿ ಸಂಘರ್ಷ, ಭೀಕರ ಕಾಳಗಕ್ಕೆ ಕಾರಣವಾಗಿದೆ. ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಕೇಂದ್ರ ಸರ್ಕಾರ ಭಾರತೀಯ ಸೇನೆಗೆ ಗಡಿಯಲ್ಲಿ ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಾಗಿ. ಅಗತ್ಯ ಶಸ್ತ್ರಾಸ್ತ್ರಗಳನ್ನು ಸಿದ್ಧಪಡಿಸಿಕೊಳ್ಳಿ ಎಂದು ಮೂರು ಸೇನೆಗಳಿಗೆ ಸೂಚನೆ ಕೊಡಲಾಗಿದೆ....

ವಾರದಿಂದ ನಾಪತ್ತೆಯಾದ ಬೆಳ್ಳಾರೆಯ 108- ಒಂದು ಗಂಟೆ ಅಂಬ್ಯುಲೆನ್ಸ್ ಗೆ ಕಾದ ಅಪಘಾತದ ಗಾಯಾಳು

ಬೆಳ್ಳಾರೆಗೆ ಹಲವು ಬಾರಿ ೧೦೮ ಅಂಬ್ಯುಲೆನ್ಸ್ ವಾಹನ ಬರುವುದು ಹೋಗುವುದು ಜನ ಹೋರಾಟ ಮಾಡುವುದು ಮಾಮೂಲಿಯಾಗಿದೆ. ಇದೀಗ ಒಂದು ವಾರದಿಂದ ನಾಪತ್ತೆಯಾಗಿರುವ ೧೦೮ ಅಂಬ್ಯುಲೆನ್ಸ್ ಪುತ್ತೂರಿಗೆ, ಸಿಬ್ಬಂದಿ ಸುಳ್ಯಕ್ಕೆ ಶಿಪ್ಟ್ ಆಗಿದ್ದಾರೆ ಎಂದು ತಿಳಿದುಬಂದಿದೆ.ಇಂದು ಬೆಳ್ಳಾರೆ ಪೇಟೆಯಲ್ಲಿ ಬೈಕ್ ಸವಾರನೋರ್ವ ದನ ಅಡ್ಡಬಂದು ಬಿದ್ದು ಕಾಲಿನ ಮೂಳೆ ಮುರಿತಕ್ಕೊಳಗಾಗಿದೆ. ಗಾಯಳುವನ್ನು ಆಸ್ಪತ್ರೆಗೆ ಸಾಗಿಸಲು ಇಲ್ಲಿ 108...

ಎಸ್ಎಸ್ಎಲ್ ಸಿ ಪರೀಕ್ಷೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್

ನವದೆಹಲಿ : ರಾಜ್ಯದಲ್ಲಿ ಜೂನ್ 25 ರಿಂದ ಆರಂಭವಾಗಲಿರುವ ಎಸ್ಎಸ್ಎಲ್ ಸಿ ಪರೀಕ್ಷೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು, ಪರೀಕ್ಷೆ ನಡೆಸದಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಿದೆ. ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸದಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡುವಂತೆ...

ಕಚೇರಿಯ ಸಿಬ್ಬಂದಿಗಳಿಗೆ ಸೊಳ್ಳೆ ಮದ್ದು ಹಚ್ಚುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ ಸುಳ್ಯ ನ.ಪಂ ಸದಸ್ಯರು

ಸುಳ್ಯ ನಗರ ಪಂಚಾಯತ್ ಅವರಣದಲ್ಲಿ ಕಳೆದ ಒಂದು ವರ್ಷಗಳಿಂದ ಕಸದ ರಾಶಿಯ ಪರ್ವತವೇ ಎದ್ದು ನಿಂತಿದ್ದು ಇದರ ವರ್ಗಾವಣೆಗಾಗಿ ಸಾರ್ವಜನಿಕರಿಂದ ಹಲವಾರು ರೀತಿಯ ಪ್ರತಿಭಟನೆಗಳು ಪತ್ರಿಕೆಗಳಲ್ಲಿ ಬೇಕಾದಷ್ಟು ಲೇಖನಗಳು ಪ್ರಕಟಗೊಳ್ಳುತ್ತಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳ ಕಣ್ಣು ತೆರೆಸುವಲ್ಲಿ ಇವೆಲ್ಲವೂ ವಿಫಲವಾಗಿದೆ .ಇದರ ಮಧ್ಯೆ ಜೂನ್ 17ರಂದು ನಗರ ಪಂಚಾಯತಿಯ ಕಾಂಗ್ರೆಸ್ ಮತ್ತು ಸ್ವತಂತ್ರ ಪಕ್ಷದಿಂದ ಆಯ್ಕೆಗೊಂಡ...
Loading posts...

All posts loaded

No more posts

error: Content is protected !!