- Saturday
- November 2nd, 2024
ಸುಳ್ಯ ನಗರ ಪಂಚಾಯತ್ ಕಚೇರಿಯಲ್ಲಿ ಬಡಜನರ ಕಲ್ಯಾಣ ನಿಧಿಯಡಿ ಅರ್ಹ ಪ.ಜಾತಿ ,ಪ.ಪಂಗಡ, ಹಿಂದುಳಿದ ವರ್ಗ ,ಅಂಗವಿಕಲರ ಕುಟುಂಬಗಳಿಗೆ ಶೌಚಾಲಯ ರಚನೆ, ವಿದ್ಯುತ್ ಸಂಪರ್ಕ, ವೈದ್ಯಕೀಯ ವೆಚ್ಚ ,ಸೌಲಭ್ಯ ಪಡೆಯಲು ಅರ್ಹ ಕುಟುಂಬಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವವರು ಭಾವಚಿತ್ರ ,ಆಸ್ತಿ ತೆರಿಗೆ ರಶೀದಿ ,ಆರ್ ಡಿ ಸಂಖ್ಯೆ ಹೊಂದಿದ ಜಾತಿ ಪ್ರಮಾಣ ಪತ್ರ, ಆದಾಯ...
ಜೂನ್ ೨೦ ರಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಗುತ್ತಿಗಾರಿಗೆ ಭೇಟಿ ನೀಡಲಿದ್ದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಎಸ್ ಅಂಗಾರ, ಹಾಗೂ ಜಿ.ಪಂ. ,ತಾ.ಪಂ. ಸದಸ್ಯರು ಉಪಸ್ಥಿತರಿರುವರು. ಗುತ್ತಿಗಾರು ಪ.ಪೂ.ಕಾಲೇಜಿನ ಕಟ್ಟಡ, ಗುತ್ತಿಗಾರು ಪೇಟೆಯ ಅಟೋ ರಿಕ್ಷಾ ನಿಲ್ದಾಣ, ಮುಖ್ಯಮಂತ್ರಿ ಗ್ರಾಮವಿಕಾಸ ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ಜನಪದ...
ಪ್ರಸ್ತುತ ದಿನಗಳಲ್ಲಿ ಹೆಮ್ಮಾರಿಯಾಗಿ ಕಾಡುತ್ತಿರುವ ಕೊರೊನಾ ಭಾರತದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಕೊರೊನಾ ಆರಂಭದ ಸಂದರ್ಭದಲ್ಲಿ ಲಾಕ್ ಡೌನ್ ಆರಂಭವಾಗಿದ್ದು, ಇತ್ತಿಚಿಗಷ್ಟೆ ಸಡಿಲಿಕೆಯೂ ಆಯಿತು. ಸಡಿಲಿಕೆ ಆದ ದಿನದಿಂದ ಕೊರೊನಾದ ಹಾವಾಳಿ ಹೆಚ್ಚಾಗುತ್ತಲೇ ಇದೆ. ಹೀಗಿರುವಾಗ ಸರ್ಕಾರ ಶಾಲಾ - ಕಾಲೇಜುಗಳನ್ನು ತೆರೆಯುವುದು ಸೂಕ್ತವಲ್ಲ. ಏಕೆಂದರೆ, ವಿದ್ಯಾರ್ಥಿಗಳಲ್ಲಿ ಯಾರೊಬ್ಬರಿಗಾದರೂ ವೈರಸ್ ತಗುಲಿದರೂ ಸಹ ಇಡೀ ವಿದ್ಯಾಸಂಸ್ಥೆಗೆ...
ಈ ಚೀನಿ ವೈರಸ್ ಮಕ್ಕಳ ಮೇಲೆ ಬೇಗ ಪರಿಣಾಮ ಬಿರುವುದು. ಇನ್ನು ಕೆಲವು ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಬಹಳಷ್ಟು ಬೇಗನೇ ಆಕ್ರಮಿಸಿಬಿಡಬಹುದು. ಆದ್ದುದರಿಂದ ಮಕ್ಕಳ ಸುರಕ್ಷತೆಗೆ ಆದ್ಯತೆ ಕೊಟ್ಟು ಪರೀಕ್ಷೆ ನಡೆಸಬೇಕು ಕೊರೋಣ ಹರಡುವಿಕೆ ಜಾಸ್ತಿ ಇರುವುದರಿಂದ ದಿನ ಬಿಟ್ಟು ದಿನ ತರಗತಿ ನಡೆಸಬೇಕು. ಮಕ್ಕಳು ತರಗತಿಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಬಹಳ...
ಸುಳ್ಯ ನಗರ ಪಂಚಾಯತ್ ಕಚೇರಿಯ ಆವರಣದಲ್ಲಿ ಕಸದರಾಶಿಯನ್ನು ಹಲವಾರು ಸಮಯಗಳಿಂದ ಸಂಗ್ರಹಿಸಿಡಲಾಗಿದ್ದು ಇದರಿಂದ ಸ್ಥಳೀಯ ಸಾರ್ವಜನಿಕರಿಗೆ ಹಾಗೂ ಕಚೇರಿಗೆ ದಿನನಿತ್ಯ ಬರುತ್ತಿರುವ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.ಕಸದ ರಾಶಿಯಿಂದ ದುರ್ವಾಸನೆ ಬೀರ ತೊಡಗಿದ್ದು ಈ ಪ್ರದೇಶದಲ್ಲಿ ನಡೆದಾಡಲು ಕಷ್ಟವಾಗುತ್ತಿದೆ .ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು ತ್ಯಾಜ್ಯವಸ್ತುಗಳು ನೀರಿನೊಂದಿಗೆ ಸೇರಿ ನಗರದ ಚರಂಡಿಗಳಿಗೆ ಹರಿದು ಈ ಪ್ರದೇಶಗಳಲ್ಲಿ ಡೆಂಗ್ಯೂ ಚಿಕನ್...
ರಾಹುಲ್ ಗಾಂಧಿ ಯವರ ಹುಟ್ಟು ಹಬ್ಬದ ಸವಿನೆನಪಿಗೆ ಸುಬ್ರಹ್ಮಣ್ಯ ದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಯಪ್ರಕಾಶ್ ರೈ ಗಿಡ ನೆಡುವ ಮೂಲಕ ವಿಶೇಷ ಆಚರಣೆ ನಡೆಸಲಾಯಿತು ಈ ಸಂದರ್ಭದಲ್ಲಿ ಕೆಪಿಸಿಸಿ ವೀಕ್ಷಕ ಕ್ರಷ್ಣಪ್ಪ, ಜಿಲ್ಲಾ ಕಾಂಗ್ರೆಸ್ ವೀಕ್ಷಕ ಮಹೇಶ್ ರೈ ಅಂಕೋತ್ತಿಮಾರ್, ಡಾ ರಘ ಶಿವರಾಮ ರೈ, ಪಿ ಸಿ ಜಯರಾಮ ಮಡಪ್ಪಾಡಿ, ವಿಮಲರಂಗಯ್ಯ, ಕಡಬ...
ಸಂಘ-ಸಂಸ್ಥೆಗಳು ಫೈನಾನ್ಸ್ ಸಂಸ್ಥೆಗಳ ಸಾಲ ಕಟ್ಟುವಂತೆ ಒತ್ತಡ ಹಾಕಬಾರದು, ಬಾಡಿಗೆ ಜೊತೆ ನೀರಿನ ಬಿಲ್ ವಿದ್ಯುತ್ ಬಿಲ್ ಕಟ್ಟುವಂತೆ ಒತ್ತಾಯ ಮಾಡಬಾರದು. ಜೂನ್ ಜುಲೈ ಆಗಸ್ಟ್ ತಿಂಗಳ ಇಎಂಐ ಕಟ್ಟುವಂತಿಲ್ಲ. ಒಟ್ಟು ಆರು ತಿಂಗಳ ಕಾಲ ಇಎಂಐ ಕಟ್ಟಲು ಗ್ರಾಹಕರಿಗೆ ಅವಕಾಶ ನೀಡಬೇಕಾಗಿ ಡಿಸಿಎಂ ಗೋವಿಂದ ಕಾರಜೋಳ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ. ಇದನ್ನು ಮೀರಿ ಸಾಲ...
ಕಬಕ ರೈಲ್ವೆ ಕ್ರಾಸಿಂಗ್ ಬಳಿ II0 ಕೆವಿ ದ್ವಿಮಾರ್ಗದ ಹಾಲಿ ಇರುವ ತಂತಿ ಬದಲಾವಣೆ ಕಾಮಗಾರಿ ಇರುವುದರಿಂದ ಜೂ 20 ರಂದು ಪೂರ್ವಾಹ್ನ 9 ರಿಂದ ಅಪರಾಹ್ನ 3.00 ಗಂಟೆಯವರೆಗೆ 110 / 33 ಕೆವಿ ಪುತ್ತೂರು,ಕರಾಯ ಹಾಗೂ 110 ಕೆವಿ ಮಾಡಾವು ವಿದ್ಯುತ್ ಮಾರ್ಗದಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ 110/33/11 ಕೆವಿ ಪುತ್ತೂರು...
ಬೆಂಗಳೂರು ಜಯಕಿರಣ ನಾಲ್ಕನೇ ಬ್ಲಾಕ್ ನಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ನಿನ್ನೆ ದ್ವಿತೀಯ ಪಿಯುಸಿ ಪರೀಕ್ಷೆಯ ಇಂಗ್ಲಿಷ್ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ. ಈಕೆ ಕೊರಂಟೈನ್ ನಲ್ಲಿ ಇದ್ದು ಪರೀಕ್ಷೆಗೆ ಬರುವ ಸಂದರ್ಭ ಕೈಯಲ್ಲಿದ್ದ ಸೀಲ್ ಅಳಿಸಿಹಾಕಿ ಪರೀಕ್ಷೆ ಬರೆದಿರುವುದಾಗಿ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ಸಂಪರ್ಕದಲ್ಲಿದ್ದವರ ಮೇಲೆ ನಿಗಾ ವಹಿಸಲಾಗಿದೆ ಎಂದು...
Loading posts...
All posts loaded
No more posts