ಊರವರಿಂದ ಮಿತ್ತಡ್ಕ ವಿದ್ಯುತ್ ಲೈನ್ ಟ್ರೀಕಟ್ಟಿಂಗ್ amarasuddi - June 30, 2020 at 9:24 0 Tweet on Twitter Share on Facebook Pinterest Email ಊರವರಿಂದ ಮಿತ್ತಡ್ಕ ವಿದ್ಯುತ್ ಲೈನ್ ಟ್ರೀಕಟ್ಟಿಂಗ್ರೆಂಜಾಳ , ಮಿತ್ತಡ್ಕ, ಅರಮನೆಗಯ ವ್ಯಾಪ್ತಿಯಲ್ಲಿ ಹಾದು ಹೋಗುವ 11ಕೆವಿ ಫೀಡರ್ ಗೆ ತಾಗುವ ಮರದ ಗೆಲ್ಲು, ಹಬ್ಬಿರುವ ಬಳ್ಳಿಗಳನ್ನು ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು. . . . . . . . . . Share this:WhatsAppLike this:Like Loading...