Ad Widget

ದೀಪಾವಳಿ ವರೆಗೂ‌ ಉಚಿತ ಪಡಿತರ- ಪ್ರಧಾನಿ ಘೋಷಣೆ

ಕೊರೊನ ಲಾಕ್ ಡೌನ್ 5.0 ಇಂದಿಗೆ ಮುಗಿದಿದ್ದು, ಪ್ರಧಾನಿ ನರೇಂದ್ರ ಮೋದಿ ರಾಷ್ಟವನ್ನು ಉದ್ದೇಶಿಸಿ ಇಂದು ಭಾಷಣ ಮಾಡಿದರು. ಭಾಷಣದಲ್ಲಿ ಪ್ರಮುಖವಾಗಿ ಗರೀಬ್ ಕಲ್ಯಾಣ್ ಯೋಜನೆಯನ್ನು ಮುಂದುವರಿಸುವ ಕುರಿತು ಮಾತನಾಡಿದ್ದು, ನವೆಂಬರ್ ವರೆಗೂ ಉಚಿತ ರೇಷನ್ ವಿತರಿಸುವುದಾಗಿ ಅವರು ತಿಳಿಸಿದರು. ಪ್ರತಿ ತಿಂಗಳು ಓರ್ವ ವ್ಯಕ್ತಿಗೆ 5ಕೆಜಿ ಗೋಧಿ ಅಥವಾ ಅಕ್ಕಿ , ಜೊತೆಗೆ ಒಂದು ಕೆಜಿ ಬೇಳೆಕಾಳು ಉಚಿತವಾಗಿ ನೀಡಲು ನಿರ್ದರಿಸಿದ್ದು ಇದರಿಂದ ಬೊಕ್ಕಸಕ್ಕೆ 90 ಸಾವಿರ ಕೋಟಿ ಹೊರೆಯಾಗಲಿದೆ. ಜೊತೆಗೆ 80 ಕೋಟಿ ಬಡವರು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದವರು ತಿಳಿಸಿದ್ದಾರೆ.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!