Ad Widget

ಸಂಪಾಜೆ ಸೊಸೈಟಿಯಲ್ಲಿ ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಜೂ 30 ಕೊನೆ ದಿನ


2020-21 ನೇ ಸಾಲಿನ ಅಡಿಕೆ ಮತ್ತು ಕಾಳುಮೆಣಸು ಬೆಳೆಗೆ ಸಂಬಂದಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಪ್ರೀಮಿಯಂ ಅನ್ನು ನಮ್ಮ ಸಹಕಾರ ಸಂಘದಲ್ಲಿ ಸ್ವೀಕರಿಸಲು ಆರಂಬಿಸಲಾಗಿದೆ. ಅಡಿಕೆಗೆ ಎಕರೆಗೆ ರೂ 2560/- , ಕಾಳು ಮೆಣಸು ಪ್ರೀಮಿಯಂ ಪ್ರತಿ ಎಕರೆಗೆ 940/-ಪ್ರೀಮಿಯಂ ಪಾವತಿಸಲು ಜೂ.30 ಕೊನೆಯ ದಿನ.ಸದಸ್ಯರು ಸಂಬಂದ ಪಟ್ಟ ಕೃಷಿ ಇರುವ ಪಹಣಿಯ ಸರ್ವೆ ನಂಬರ್ ಮಾಹಿತಿಯನ್ನು ಸಂಘದಿಂದ ನೀಡುವ ಫಾರ್ಮಿನಲ್ಲಿ ಬರ್ತಿ ಮಾಡಿ ನೀಡಬೇಕು. ಕೃಷಿಕ ಬಂಧುಗಳು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಲು ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading