ಹದಗೆಟ್ಟ ತಂಟೆಪ್ಪಾಡಿ ರಸ್ತೆ – ಸಂಚಾರ ದುಸ್ತರ amarasuddi - June 25, 2020 at 13:45 0 Tweet on Twitter Share on Facebook Pinterest Email ಕಳಂಜ ಗ್ರಾಮದ ಪಾಂಡಿಪಾಲು ತಂಟೆಪ್ಪಾಡಿ ರಸ್ತೆಯು ತೀರಾ ಹದಗೆಟ್ಟು ಸಂಚಾರಕ್ಕೆ ಮತ್ತು ನಡೆದು ಹೋಗುವ ಸಾರ್ವಜನಿಕರಿಗೂ ತೊಂದರೆ ಉಂಟಾಗುತ್ತಿದೆ. ಈ ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಿ ಶೀಘ್ರವಾಗಿ ಸಂಚಾರಯೋಗ್ಯ ರಸ್ತೆಯನ್ನಾಗಿ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. . . . . . . . . . Share this:WhatsAppLike this:Like Loading...