Ad Widget

ಕೊಡಗಿನ ಶಿರಂಗಾಲ ಗ್ರಾಮ ಸೀಲ್ ಡೌನ್


ಕೋರೋನ ಸೋಂಕಿತ ಇದ್ದ ಶನಿವಾರಸಂತೆ ಪಕ್ಕದ ಶಿರಂಗಾಲ ಗ್ರಾಮ ಸಂಪೂರ್ಣ ಸೀಲ್ ಡೌನ್.
ಗ್ರಾಮದ 120 ಮನೆ ವಾಸಿಗಳಿಗೆ ಆರೋಗ್ಯ ತಪಾಸಣೆ .
ಗ್ರಾಮಕ್ಕೆ ತೆರಳುವ ರಸ್ತೆಗಳನ್ನು ಬಂದ್ ಮಾಡಿದ ತಹಸಿಲ್ದಾರ್ .
ಪ್ರಸ್ತುತ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಶಿರಂಗಾಲ ಗ್ರಾಮದ ಸೋಂಕಿತ ಹಾಗೂ ಆತನ ಕುಟುಂಬದ ನಾಲ್ವರಿಗೆ ಚಿಕಿತ್ಸೆ.
ತನ್ನ ಕುಟುಂಬದ ನಾಲ್ವರನ್ನು ಒಂದೇ ಕಾರಿನಲ್ಲಿ ಕರೆದುಕೊಂಡು ಮಡಿಕೇರಿ ಆಸ್ಪತ್ರೆಗೆ ಬಂದಿದ್ದ ಸೋಂಕಿತ ವ್ಯಕ್ತಿ. ಮುಂಬೈನಿಂದ ಮರಳಿದ್ದ ಸೋಂಕಿತ ನ ಸಂಪರ್ಕದಲ್ಲಿದ್ದ ಎಲ್ಲರೂ ಕೂಡಲೇ ತಪಾಸಣೆಗೆ ಒಳಪಡುವಂತೆ ಶಾಸಕ ಅಪ್ಪಚ್ಚುರಂಜನ್ ಸೂಚನೆ.
ಸೋಂಕಿತ ತೆರಳಿದ್ದ ಶನಿವಾರಸಂತೆ ಯ ಖಾಸಗಿ ಕ್ಲೀನಿಕ್ ಕೂಡ ಸೀಲ್ ಡೌನ್ .
ಕೋವಿಡ್ ಆಸ್ಪತ್ರೆಯಲ್ಲಿ ಕಳೆದ ತಿಂಗಳು ದಾಖಲಾಗಿದ್ದ ಮಹಿಳೆ ಸೇರಿದಂತೆ ಇಬ್ಬರು ಸೋಂಕಿತರು ಗುಣಮುಖ. ಅವರ ವೈದ್ಯಕೀಯ ವರದಿಗಳು ನೆಗೆಟಿವ್ ಬಂದಿದೆ ಎಂದು ಶಾಸಕ ಅಪ್ಪಚ್ಚುರಂಜನ್ ಹೇಳಿಕೆ ಕೊಡಗು ಜಿಲ್ಲೆಯ ರೆಸಾರ್ಟ್, ಹೋಟೆಲ್, ಹೋಂಸ್ಟೇಗಳನ್ನು ಮುಚ್ಚುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತುಕತೆ. ಸದ್ಯದಲ್ಲೇ ಮಡಿಕೇರಿಯಲ್ಲಿ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಶಾಸಕ ರಂಜನ್ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!