Ad Widget

ಬೆಳ್ಳಾರೆ 108 ಕ್ಕೆ ಸಿಬ್ಬಂದಿ ನೇಮಕ


ಬೆಳ್ಳಾರೆಗೆ 108 ಅಂಬ್ಯುಲೆನ್ಸ್ ವಾಹನ ಇಲ್ಲದೇ ಒಂದು ವಾರದಿಂದ ಸಮಸ್ಯೆಯಾಗಿತ್ತು. ಈ ಬಗ್ಗೆ ಅಮರ ಸುದ್ದಿ ವರದಿ ಮಾಡಿತ್ತು. ಬಳಿಕ ಎಚ್ಚೆತ್ತ ಇಲಾಖೆ ಬೆಳ್ಳಾರೆಗೆ 108 ವಾಹನ ಹಾಗೂ ಸಿಬ್ಬಂದಿ ವ್ಯವಸ್ಥೆ ಮಾಡಿದೆ. 108 ಸಿಬ್ಬಂದಿಯಾಗಿ ಮುಪ್ಪೇರಿಯ ಗ್ರಾಮದ ಮುಗುಪ್ಪು ಮನೆ ದೀಪ್ತಿರಾಜ್ ರವರ ಪತ್ನಿ ದಕ್ಷಿಣಿ ಇವರನ್ನು ನೇಮಕ ಮಾಡಲಾಗಿದೆ. ಇವರು 3 ವರ್ಷ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ ಹಾಗೂ 1 ವರ್ಷ ಸಂಚಾರಿ ಆರೋಗ್ಯ ಘಟಕ ಸುಳ್ಯ ಇದರಲ್ಲಿ ಕಾರ್ಯ ನಿರ್ವಹಿಸಿ ಅನುಭವ ಹೊಂದಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!