Ad Widget

ಬಜಾಜ್ ಶೋರೂಂ ನಲ್ಲಿ ಎಕ್ಸೇಂಜ್,ಲೋನ್ ಮೇಳ


ಸುಳ್ಯದ ಶ್ರೀ ರಾಮ್ ಪೇಟೆಯ ಕಾನತ್ತಿಲ ಕಾಂಪ್ಲೆಕ್ಸ್ ನಲ್ಲಿರುವ ವೆಹಿಕಲ್ಸ್ ಇಂಡಿಯಾ ಶೋರೂಂ ನಲ್ಲಿ ಬಜಾಜ್ ದ್ವಿಚಕ್ರ ವಾಹನಗಳ ಎಕ್ಸ್ ಚೇಂಜ್ ಮತ್ತು ಲೋನ್ ಮೇಳ ಜೂ.25 ಮತ್ತು 26 ರಂದು ನಡೆಯಲಿರುವುದು . ಮಾನ್ಸೂನ್ ಪ್ರಯುಕ್ತ ಪ್ರತೀ ಬಜಾಜ್ ದ್ವಿಚಕ್ರ ವಾಹನ ಖರೀದಿಯ ಮೇಲೆ ವಿಶೇಷ ಕೊಡುಗೆ ನೀಡಲಾಗುವುದು . ಯಾವುದೇ ಬ್ರಾಂಡ್ ನ ಯಾವುದೇ ಮೋಡೆಲಿನ ದ್ವಿಚಕ್ರ ವಾಹನವನ್ನು ಹೊಸ ಬಜಾಜ್ ಬೈಕ್ ನೊಂದಿಗೆ ಎಕ್ಸ್ ಚೇಂಜ್ ಮಾಡಲು ಅವಕಾಶವಿದೆ . ಬೈಕ್ ಖರೀದಿಸಿ ಮೊದಲ 3 ತಿಂಗಳು ಶೇ 50 % ಕಡಿಮೆ ಇ.ಎಮ್.ಐ.ನೀಡಲು ಅವಕಾಶವಿದೆ ಎಂದು ಶೋರೂಂ ವ್ಯವಸ್ಥಾಪಕರು ತಿಳಿಸಿರುತ್ತಾರೆ .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!