ಗುತ್ತಿಗಾರು ಲಯನ್ಸ್ ಕ್ಲಬ್ ನ 2020 – 21 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಅಧ್ಯಕ್ಷರಾಗಿ ವಿನೋದ್ ಕುಮಾರ್ ಮುಂಡೋಡಿ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಪ್ರವೀಣ್ ಮುಂಡೋಡಿ ಖಜಾಂಚಿಯಾಗಿ ಜಯರಾಂ ಕಡ್ಲಾರು, ಐಪಿಪಿಯಾಗಿ ಮೋಹನ್ ಕೆ, ಪ್ರಥಮ ಉಪಾಧ್ಯಕ್ಷರಾಗಿ ಮಣಿಕುಮಾರ್ ಮುಂಡೋಡಿ, ದ್ವಿತೀಯ ಉಪಾಧ್ಯಕ್ಷರಾಗಿ ಲಿಜೊ ಜೋಸ್, ಮೆಂಬರ್ ಶಿಪ್ ಚೇರ್ಮನ್ ಆಗಿ ಕೆ. ಬಾಲಕೃಷ್ಣ, ಕ್ಲಬ್ ಸರ್ವೀಸ್ಚೇ ರ್ಮನ್ ಆಗಿ ಶಿವರಾಮ ಚಿಲ್ತಡ್ಕ , ಕ್ಲಬ್ ಮಾರ್ಕೆಟಿಂಗ್ ಚೇರ್ಮನ್ ಆಗಿ ಎಂ ಕೆ ಮೋಹನ್ ಕುಮಾರ್, ಕ್ಲಬ್ ಅಡ್ಮಿನಿಸ್ಟ್ರೇಟರ್ ಆಗಿ ವೆಂಕಪ್ಪ ಕೆನಾಜೆ, ನಿರ್ದೇಶಕರುಗಳಾಗಿ
ನಿತ್ಯಾನಂದ ಮುಂಡೋಡಿ, ಎಂ ಡಿ ವಿಜಯ್ ಕುಮಾರ್ , ಮುಂಡೋಡಿ ಮಾಯಿಲಪ್ಪ ಗೌಡ , ಕುಶಾಲಪ್ಪ ಟಿ, ಡಿ. ಎಸ್. ಧರ್ಮಪಾಲ, ಡಿ ಆರ್ ಉದಯ್ ಕುಮಾರ್ , ರಾಜೇಶ್ ಉತ್ರಂಬೆ , ವೆಂಕಟರಮಣ ಕೆ ವಿ, ಜೋಸೆಫ್ ಮ್ಯಾಥ್ಯೂ ಇವರುಗಳಿದ್ದಾರೆ.
ಜೂ.30 ರಂದು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಗುತ್ತಿಗಾರು ಲಯನ್ಸ್ ಭವನದಲ್ಲಿ ಜಿಲ್ಲಾ ಉಪರಾಜ್ಯಪಾಲ ಲಯನ್ ಸಂಜೀತ್ ಶೆಟ್ಟಿ ನೆರವೇರಿಸಲಿದ್ದಾರೆ.
- Thursday
- November 21st, 2024