Ad Widget

ನಾಳೆ ಸುಳ್ಯ,ಬೆಳ್ಳಾರೆ,ಸುಬ್ರಹ್ಮಣ್ಯ ದಲ್ಲಿ ವಿದ್ಯುತ್ ವ್ಯತ್ಯಯ

ಕಬಕ ರೈಲ್ವೆ ಕ್ರಾಸಿಂಗ್ ಬಳಿ II0 ಕೆವಿ ದ್ವಿಮಾರ್ಗದ ಹಾಲಿ ಇರುವ ತಂತಿ ಬದಲಾವಣೆ ಕಾಮಗಾರಿ ಇರುವುದರಿಂದ ಜೂ 20 ರಂದು ಪೂರ್ವಾಹ್ನ 9 ರಿಂದ ಅಪರಾಹ್ನ 3.00 ಗಂಟೆಯವರೆಗೆ 110 / 33 ಕೆವಿ ಪುತ್ತೂರು,ಕರಾಯ ಹಾಗೂ 110 ಕೆವಿ ಮಾಡಾವು ವಿದ್ಯುತ್ ಮಾರ್ಗದಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ 110/33/11 ಕೆವಿ ಪುತ್ತೂರು , ಕರಾಯ ಮತ್ತು ಮಾಡಾವು ಹಾಗೂ 33 / 11 ಕೆವಿ ಉಪಕೇಂದ್ರಗಳಾದ , ಕುಂಬ್ರ,ಕಾವು ಬೆಳ್ಳಾರೆ , ಸುಳ್ಯ ಸುಬ್ರಹ್ಮಣ್ಯ , ನೆಲ್ಯಾಡಿ , ಕಡಬ , ಸವಣೂರು , ಕ್ಯಾಂಪ್ಕೋ , ಬಿಂದು ಫ್ಯಾಕ್ಟರಿ ಇಲ್ಲಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್‌ಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವಿದ್ಯುತ್ ಉಂಟಾಗಲಿರುವುದರಿಂದ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಪುತ್ತೂರು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!