
ರಾಹುಲ್ ಗಾಂಧಿ ಯವರ ಹುಟ್ಟು ಹಬ್ಬದ ಸವಿನೆನಪಿಗೆ ಸುಬ್ರಹ್ಮಣ್ಯ ದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಯಪ್ರಕಾಶ್ ರೈ ಗಿಡ ನೆಡುವ ಮೂಲಕ ವಿಶೇಷ ಆಚರಣೆ ನಡೆಸಲಾಯಿತು ಈ ಸಂದರ್ಭದಲ್ಲಿ ಕೆಪಿಸಿಸಿ ವೀಕ್ಷಕ ಕ್ರಷ್ಣಪ್ಪ, ಜಿಲ್ಲಾ ಕಾಂಗ್ರೆಸ್ ವೀಕ್ಷಕ ಮಹೇಶ್ ರೈ ಅಂಕೋತ್ತಿಮಾರ್, ಡಾ ರಘ ಶಿವರಾಮ ರೈ, ಪಿ ಸಿ ಜಯರಾಮ ಮಡಪ್ಪಾಡಿ, ವಿಮಲರಂಗಯ್ಯ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗಣೇಶ ಕೈಕುರೆ, ತಾಲೂಕು ಪಂಚಾಯತ್ ಸದಸ್ಯ ಅಶೋಕ್ ನೆಕ್ರಾಜೆ, ಸಾಮಾಜಿಕ ಜಾಲತಾಣ ಪ್ರಮುಖ ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ನಂದರಾಜ್ ಸಂಕೇಶ್, ದೀಪಕ್ ರೈ, ಕೃಷ್ಣಮೂರ್ತಿ ಭಟ್, ಸುಬ್ರಹ್ಮಣ್ಯ ರಾವ್, ಯನ್ ಎಸ್ ಯು ಐ ಅಧ್ಯಕ್ಷ ಪವನ್, ಕೀರ್ತನ್ ಮತ್ತಿತರರು