ಈ ಚೀನಿ ವೈರಸ್ ಮಕ್ಕಳ ಮೇಲೆ ಬೇಗ ಪರಿಣಾಮ ಬಿರುವುದು. ಇನ್ನು ಕೆಲವು ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಬಹಳಷ್ಟು ಬೇಗನೇ ಆಕ್ರಮಿಸಿಬಿಡಬಹುದು. ಆದ್ದುದರಿಂದ ಮಕ್ಕಳ ಸುರಕ್ಷತೆಗೆ ಆದ್ಯತೆ ಕೊಟ್ಟು ಪರೀಕ್ಷೆ ನಡೆಸಬೇಕು ಕೊರೋಣ ಹರಡುವಿಕೆ ಜಾಸ್ತಿ ಇರುವುದರಿಂದ ದಿನ ಬಿಟ್ಟು ದಿನ ತರಗತಿ ನಡೆಸಬೇಕು. ಮಕ್ಕಳು ತರಗತಿಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಬಹಳ ಕಷ್ಟದ ಮಾತು. ತರಗತಿ ನಡೆಸುವಾಗ ಸ್ಯಾನಿಟೈಸರ್ ಅಳವಡಿಸಬೇಕು. ಸರಕಾರ ಕೊರೋಣವನ್ನು ಹತೋಟಿಗೆ ತರುವಲ್ಲಿ ಗಮನಹರಿಸಿ, ನಂತರ ಶಾಲೆಯನ್ನು ಪುನಾರಂಭಿಸಬೇಕು. ಮಕ್ಕಳು ಶಾಲೆಯಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು
-ಸಚಿನ್ ರೈ ಪೂವಾಜೆ
ಸ್ಥಾಪಕಅಧ್ಯಕ್ಷರು ಯುವಸೇನೆ ಮುಕ್ಕೂರು – ಪೆರ್ವಾಜೆ
- Thursday
- November 21st, 2024