Ad Widget

ಮನೆ ದುರಸ್ತಿ ಇತ್ಯಾದಿ ಸೌಲಭ್ಯಗಳಿಗೆ ನಗರ ಪಂಚಾಯಿತ್ ನಿಂದ ಅರ್ಜಿ ಆಹ್ವಾನ


ಸುಳ್ಯ ನಗರ ಪಂಚಾಯತ್ ಕಚೇರಿಯಲ್ಲಿ ಬಡಜನರ ಕಲ್ಯಾಣ ನಿಧಿಯಡಿ ಅರ್ಹ ಪ.ಜಾತಿ ,ಪ.ಪಂಗಡ, ಹಿಂದುಳಿದ ವರ್ಗ ,ಅಂಗವಿಕಲರ ಕುಟುಂಬಗಳಿಗೆ ಶೌಚಾಲಯ ರಚನೆ, ವಿದ್ಯುತ್ ಸಂಪರ್ಕ, ವೈದ್ಯಕೀಯ ವೆಚ್ಚ ,ಸೌಲಭ್ಯ ಪಡೆಯಲು ಅರ್ಹ ಕುಟುಂಬಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವವರು ಭಾವಚಿತ್ರ ,ಆಸ್ತಿ ತೆರಿಗೆ ರಶೀದಿ ,ಆರ್ ಡಿ ಸಂಖ್ಯೆ ಹೊಂದಿದ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಖಾತೆಯ ಪ್ರತಿ ,ಆಧಾರ್ ಕಾರ್ಡ್ ನ ಪ್ರತಿ, ಕುಟುಂಬದ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ದಾಖಲೆಗಳೊಂದಿಗೆ 15 ದಿನಗಳ ಒಳಗಾಗಿ ಸುಳ್ಯ ನಗರ ಪಂಚಾಯತ್ ಕಚೇರಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading