ಸಂಘ-ಸಂಸ್ಥೆಗಳು ಫೈನಾನ್ಸ್ ಸಂಸ್ಥೆಗಳ ಸಾಲ ಕಟ್ಟುವಂತೆ ಒತ್ತಡ ಹಾಕಬಾರದು, ಬಾಡಿಗೆ ಜೊತೆ ನೀರಿನ ಬಿಲ್ ವಿದ್ಯುತ್ ಬಿಲ್ ಕಟ್ಟುವಂತೆ ಒತ್ತಾಯ ಮಾಡಬಾರದು. ಜೂನ್ ಜುಲೈ ಆಗಸ್ಟ್ ತಿಂಗಳ ಇಎಂಐ ಕಟ್ಟುವಂತಿಲ್ಲ. ಒಟ್ಟು ಆರು ತಿಂಗಳ ಕಾಲ ಇಎಂಐ ಕಟ್ಟಲು ಗ್ರಾಹಕರಿಗೆ ಅವಕಾಶ ನೀಡಬೇಕಾಗಿ ಡಿಸಿಎಂ ಗೋವಿಂದ ಕಾರಜೋಳ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ. ಇದನ್ನು ಮೀರಿ ಸಾಲ ವಸೂಲಾತಿಗೆ ಮುಂದಾದರೆ ಜಿಲ್ಲಾಧಿಕಾರಿ ಅಥವಾ ತಹಸೀಲ್ದಾರರಿಗೆ ದೂರು ನೀಡುವಂತೆ ಸೂಚನೆ ನೀಡಲಾಗಿದೆ.
- Thursday
- November 21st, 2024