Ad Widget

ಸಂಪಾಜೆ ವಿದ್ಯುತ್ ಲೈನ್ ಸ್ವಚ್ಚತಾಕಾರ್ಯ

ಸಂಪಾಜೆ ಗ್ರಾಮದ ಪೇರಡ್ಕ ಗೂನಡ್ಕ ದರ್ಖಾಸ್ತು ಭಾಗದ ಕರೆಂಟು ಲೈನ್ ಹಾಗೂ ರಸ್ತೆಗೆ ಬಾಗಿದ ಪೊದೆಗಳನ್ನು ತೆರವುಗೊಳಿಸಲಾಯಿತು ಈ ಸಂದರ್ಭ ಪಂಚಾಯತ್ ಸದಸ್ಯ ಹಮೀದ್ ಜಿ. ಕೆ. ಲೂಕಸ್ , ರಾಜಣ್ಣ ಪೇರಡ್ಕ ದಿವಾಕರ್ ಪೇರಡ್ಕ,ಅತುಲ್ ,ವಿನ್ಯಾಸ್,ಅಭಿಜ್ಞ,ವಿನ್ಯಾಸ್, ಪೇರಡ್ಕ, ರಾಧಾಕೃಷ್ಣ,ಸುರೇಶ್, ಅತಿಷಯ್, ಸುರೇಶ್, ಸತ್ಯಜಿತ್,ಲಕ್ಷ್ಮೀನಾರಾಯಣ, ಇರ್ಷಾದ್,ಹಕೀಮ್, ಇರ್ಫಾನ್,ಅವಿನಾಶ್, ಅಶ್ರಫ್,ಶಾಜಿದ್, ಅಫ್ವಾನ್ ಹಾಗೂ ಮೆಸ್ಕಾಂ ಇಲಾಖೆಯ ಮಣಿಕಂಠ, ಸಂಗಮೇಶ,ಬಸ್ತಿ ಉಪಸ್ಥಿತರಿದ್ದರು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!