
ಐವರ್ನಾಡಿನ ಶ್ರೀ ಕ್ಷೇತ್ರ ಬರೆಮೇಲಿನಲ್ಲಿ ಬೂಸ್ಟಮ್ ಹೋಮ್ ಇಂಡಸ್ಟ್ರೀಸ್ ಸಂಸ್ಥೆಯ ಯ ನೂತನ ಉತ್ಪನ್ನ ,”ಸ್ವರ್ಗ” ವನ್ನು ಶ್ರೀ ಮೋನಪ್ಪ ಗೌಡ ಪಾಲ್ತಾಡಿ ಮಾರುಕಟ್ಟೆಗೆಬಿಡುಗಡೆ ಗೊಳಿಸಿದರು, ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ರಾದ ಗೋಪಾಲಕೃಷ್ಣ ಪೈಲಾಜೆ, ಕಾರ್ಯದರ್ಶಿ ಜಯರಾಂ ಪಿಂಡಿಬನ, ಖಜಾಂಚಿ ಪ್ರಮೋದ್ ಮಲ್ಲಾರ, ಸದಸ್ಯರಾದ ಸನತ್ ಬರೆಮೇಲು, ಮತ್ತು ಬರೆಮೇಲು ಮನೆಯವರು ಹಾಜರಿದ್ದರು, ಶ್ರೀ ಕ್ಷೇತ್ರದ ಧರ್ಮರಸು ಬರೆಮೇಲು ಕರುಣಾಕರ ಗೌಡರು ಸ್ವಾಗತಿಸಿ, ಪ್ರೇಮ್ ಸ್ಟುಡಿಯೋ ಸಹಕರಿಸಿದರು