ಈಶ್ವರಮಂಗಲ ಸರಕಾರಿ ಬಸ್ ಪಲ್ಟಿ amarasuddi - June 10, 2020 at 12:25 0 Tweet on Twitter Share on Facebook Pinterest Email ಪುತ್ತೂರಿನಿಂದ ಪಳ್ಳತ್ತೂರಿಗೆ ಹೋಗುತ್ತಿದ್ದ ಸರಕಾರಿ ಬಸ್‌ನೊಂದು ಈಶ್ವರ ಮಂಗಲದ ಸಾಂತ್ಯ ಎಂಬಲ್ಲಿ ಪಲ್ಟಿಯಾಗಿದೆ . ಸಾಂತ್ಯ ಮಂಜುನಾಥ ರೈ ಎಂಬವರ ಮನೆ ಮೇಲೆಯೇ ಬಸ್ ಬಿದ್ದಿದ್ದು , ಹಾನಿಯಾಗಿದೆ . ಬಸ್ ಚಾಲಕ , ನಿರ್ವಾಹಕ ಸೇರಿದಂತೆ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ . . . . . . . . . . Share this:WhatsAppLike this:Like Loading...