ಸುಳ್ಯ ಬಿಜೆಪಿ ಮಂಡಲ ಸಮಿತಿಯ ಮಹಾಶಕ್ತಿ ಕೇಂದ್ರಕ್ಕೆ ಅಧ್ಯಕ್ಷರುಗಳ ಆಯ್ಕೆ ಇಂದು ನಡೆಯಿತು. ಅರಂತೋಡು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಕರುಣಾಕರ ಹಾಸ್ಪಾರೆ, ಪ್ರಧಾನ ಕಾರ್ಯದರ್ಶಿಯಾಗಿ ರಾಮಚಂದ್ರ ಹಲ್ದಡ್ಕ, ಸದಸ್ಯರುಗಳಾಗಿ ಶ್ಯಾಮ ಪಾನತ್ತಿಲ, ಗಣಪತಿ ಭಟ್, ಪುಷ್ಪಾ ಮೇದಪ್ಪ ಆಯ್ಕೆಯಾದರು. ಗುತ್ತಿಗಾರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ವಿನಯಕುಮಾರ್ ಮುಳುಗಾಡು, ಪ್ರಧಾನ ಕಾರ್ಯದರ್ಶಿಯಾಗಿ ಶಿವಪ್ರಸಾದ್ ನಡುತೋಟ ಏನೆಕಲ್ಲು, ಸದಸ್ಯರುಗಳಾಗಿ ಆಶಾ ತಿಮ್ಮಪ್ಪ, ಸವಿತಾ ಭಟ್, ನವೀನ್ ಕಟ್ರಮನೆ ಆಯ್ಕೆಯಾದರು. ಸುಳ್ಯ ನಗರ ಮಹಾ ಶಕ್ತಿಕೇಂದ್ರದ ಅಧ್ಯಕ್ಷರಾಗಿ ಐ.ಬಿ. ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿಯಾಗಿ ಜಿನ್ನಪ್ಪ ಪೂಜಾರಿ, ಸದಸ್ಯರುಗಳಾಗಿ ಚಿದಾನಂದ ಕುದ್ಪಾಜೆ, ಕೇಶವ ಮಾಸ್ತರ್, ಬೆಳ್ಳಾರೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ವಸಂತ ನಡುಬೈಲು, ಪ್ರಧಾನ ಕಾರ್ಯದರ್ಶಿಯಾಗಿ ಅನೂಪ್ ಆಳ್ವ, ಸದಸ್ಯರುಗಳಾಗಿ ಸಂತೋಷ್ ಜಾಕೆ, ಜಾಹ್ನವಿ ಕಾಂಚೋಡು, ಪದ್ಮನಾಭ ಶೆಟ್ಟಿ, ಜಾಲ್ಸೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಜಯರಾಜ್ ಕುಕ್ಕೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಹೇಮಂತ್ ಮಠ, ಸದಸ್ಯರುಗಳಾಗಿ ಬಾಲಕೃಷ್ಣ ಕೀಲಾಡಿ, ಪುಷ್ಪಾವತಿ ಬಾಳಿ, ಕೇಶವ ಕರ್ಮಾಜೆ, ಬೆಳಂದೂರು ಮಹಾಶಕ್ರಿ ಕೇಂದ್ರದ ಅಧ್ಯಕ್ಷರಾಗಿ ಗಣೇಶ್ ಉದುನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್ ರೈ ಮನವಳಿಕೆ, ಸದಸ್ಯರುಗಳಾಗಿ ಪ್ರಮಿಳಾ ಜನಾರ್ದನ್, ಸುಧಾರ ಪೂಜಾರಿ, ಕು. ರಾಜೇಶ್ವರಿ, ಕಡಬ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಗಿರೀಶ್ ಎ.ಪಿ., ಪ್ರಧಾನ ಕಾರ್ಯದರ್ಶಿಯಾಗಿ ಮಧುಕುಮಾರ್, ಸದಸ್ಯರಾಗಿ ಸತೀಶ್ ಎರ್ಕ, ಸುರೇಶ್ ದೇಂತಾರು, ಬೇಬಿ ಕೊಣಾಜೆ, ನೆಲ್ಯಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಭಾಸ್ಕರ ಗೌಡ ಇಚಿಲಂಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಸದಾಶಿವ ಶೆಟ್ಟಿ ಮಾರಂಗ, ಸದಸ್ಯರುಗಳಾಗಿ ರವಿಚಂದ್ರ ಹೊಸೊಕ್ಲು, ಕುಶಾಲಪ್ಪ ಗೌಡ, ಶಾಲಿನಿ ಶೇಖರ್ ಆಯ್ಕೆಯಾಗಿದ್ದಾರೆ.
- Friday
- November 1st, 2024