ಸುಳ್ಯ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ವಿರಳ amarasuddi - June 8, 2020 at 12:53 0 Tweet on Twitter Share on Facebook Pinterest Email ಸುಳ್ಯ ತಾಲೂಕಿನ ಎಲ್ಲೆಡೆ ಇಂದು ದೇವಸ್ಥಾನಗಳು ತೆರೆದಿದ್ದು ಭಕ್ತರು ಬೆಳಗ್ಗಿನ ಸಮಯ ಹೋಗಿ ದೇವರ ದರ್ಶನ ಪಡೆದರು ಸುಳ್ಯ ಚೆನ್ನಕೇಶವ ದೇವಾಲಯದಲ್ಲಿ ಭಕ್ತರ ಸಂಖ್ಯೆ ವಿರಳವಾಗಿತು ಎಂದು ತಿಳಿದುಬಂದಿದೆ.ಇಲ್ಲಿ ಸ್ಕ್ರೀನಿಂಗ್ ಮಾಡಿ ಭಕ್ತರನ್ನು ಒಳಗಡೆ ಬಿಡಲಾಗುತಿದೆ. . . . . . . . . . Share this:WhatsAppLike this:Like Loading...