
ಕೊರೊನಾ ಸಾಂಕ್ರಾಮಿಕ ಕಾಯಿಲೆ ಹರಡುತ್ತಿರುವ ಈ ಸಂದರ್ಭದಲ್ಲಿ ಶಾಲಾ ಕಾಲೇಜು ಪುನಾರಂಭ ಮಾಡುವ ಆಲೋಚನೆ ಸರಿಯಾದುದಲ್ಲ. ಯಾಕಂದರೆ ಸಮಯ ಎಷ್ಟು ಪ್ರಾಮುಖ್ಯವೋ ಆದರಿಂದ ಹೆಚ್ಚು ಪ್ರಾಮುಖ್ಯ ಮನುಷ್ಯರ ಜೀವ. ಸಮಯ ಕಳೆದರ ಪುನಾಃ ಬರಬಹುದು. ಆದರೆ ಒಮ್ಮೆ ಒಬ್ಬನ ಜೀವ ಹೋದರೆ ಅದು ಎಂದೆಂದಿಗೂಬಾರದು ಆದ್ದರಿಂದ ಶಾಲಾ ಕಾಲೇಜು ಪುನರಾಂಭ ಮಾಡುವುದರಿಂದ ಮಕ್ಕಳ ಜೀವಕ್ಕೆ ಅಪಾಯ ಬರಬಹುದು. ಹಾಗಾಗಿ ಈ ಬಗ್ಗೆ ಪುನಃ ಪುನಃ ಯೋಚಿಸಿ ಕೊರೋನಾಕ್ಕೆ ಲಸಿಕೆ ಔಷಧಿ ಅವಿಷ್ಕಾರ ಆದರ ಬಳಿಕವೇ ಪುನರಾಂಭಿಸುವುದು ಸೂಕ್ತ. ಎಂಬುದಾಗಿ ಆಮ್ ಆದ್ಮಿ ಪಕ್ಷದ ದ.ಕ ಜಿಲ್ಲಾ ಮುಖಂಡ ಡಿ.ಯಂ ಶಾರೀಕ್ ತಿಳಿಸಿದ್ದಾರೆ.