ಕಲ್ಚರ್ಪೆ ಬೈಕ್ ಗೆ ಗುದ್ದಿದ ಕಾರು ಪರಾರಿ amarasuddi - June 5, 2020 at 18:29 0 Tweet on Twitter Share on Facebook Pinterest Email ಬೈಕ್ ಸವಾರನಿಗೆ ಕಾರು ಗುದ್ದಿ ಪರಾರಿ ಬೈಕ್ ಸವಾರ ಗಂಭೀರ ಸ್ವರೂಪದ ಗಾಯಗೊಂಡ ಘಟನೆ ಕಲ್ಚೆರ್ಪೆಯಲ್ಲಿ ನಡೆದಿದೆ ಗಾಯ ಗೊಂಡ ಬೈಕ್ ಸವಾರ ಪೆರಾಜೆ ಗ್ರಾಮದ ಪೀಚೆ ಮನೆ ಯಶೋಧರ ಎಂದು ತಿಳಿದು ಬಂದಿದ್ದು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ Share this:WhatsAppTelegramTweetPrintEmailPostLike this:Like Loading...