Ad Widget

ದಬ್ಬಡ್ಕ ವಿಶ್ವ ಪರಿಸರ ದಿನಾಚರಣೆ


ಸಂಪಾಜೆಯ ವಲಯ ವ್ಯಾಪ್ತಿಯ ದಬ್ಬಡ್ಕ ಉಪವಲಯದ ಆನೆಹಳ್ಳ ಸಮುದಾಯ ಭವನದಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ , ಸದಸ್ಯರು,ಅರಣ್ಯ ಸಮಿತಿಯ ಸದಸ್ಯರುಗಳು , ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಸಂಪಾಜೆ ವಲಯ ಅರಣ್ಯಾಧಿಕಾರಿ ಮಧುಸೂದನ್ ಮಾತನಾಡಿ ಪರಿಸರ ಸಂರಕ್ಷಣೆ ಹಾಗೂ ಅರಣ್ಯ ರಕ್ಷಣೆ ಕಾರ್ಯವನ್ನು ಗ್ರಾಮಸ್ಥರಾದ ತಾವುಗಳು ಮುಂದುವರೆಸುವುದರ ಜತೆಗೆ ಇನ್ನೂ ಹೆಚ್ಚಿನ ಕಾಳಜಿ ವಹಿಸಿ ಇಲಾಖೆ ಜತೆ ಕೈಜೋಡಿಸುವಂತೆ ವಿನಂತಿಸಿದರು. ಡಿವೈಎಫ್ ಒ ರಾಘವ ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!