ಬಾಂಜಿಕೋಡಿ: ಶ್ರೀ ಶಿವ ಭಕ್ತವೃಂದ ಭಜನಾ ತಂಡ ರಚನೆ

ಐವರ್ನಾಡು ಗ್ರಾಮದ ಬಾಂಜಿಕೋಡಿ ಎಂಬಲ್ಲಿ ನೂತನವಾಗಿ ಶ್ರೀ ಶಿವ ಭಕ್ತವೃಂದ ಭಜನಾ ತಂಡ ರಚನೆ ಮಾಡಲಾಯಿತು. ಈ ಭಜನಾ ತಂಡದ ಅಧ್ಯಕ್ಷರಾಗಿ ಚಿದಾನಂದ ಪಿ ಟಿ ಬಾಂಜಿ ಕೋಡಿ, ಕಾರ್ಯದರ್ಶಿಯಾಗಿ ವೆಂಕಟರಮಣ ಕಂಡಿಗೆಮೂಲೆ, ಖಜಾಂಜಿಯಾಗಿ ಕಿಶನ್ ಆಚಾರ್ಯ ಕಂಡಿಗೆಮೂಲೆ, ಉಪಾಧ್ಯಕ್ಷರಾಗಿ ನವೀನ್ ಬಿ ಆರ್ ಬಾಂಜಿಕೋಡಿ, ಜತೆ ಕಾರ್ಯದರ್ಶಿಯಾಗಿ ಮನೋಹರ ಬಿ ಕೆ ಬಾಂಜಿಕೋಡಿ ಹಾಗೂ...

ಪ್ರಾಚೀನ ವಿಚಾರಗಳ ಜ್ಞಾನ ಪುನರುತ್ಥಾನಕ್ಕೆ ಉತ್ಸವಗಳ ಪಾತ್ರ ಅನನ್ಯ : ಡಾ.ನಿಂಗಯ್ಯ ಅಭಿಮತ

ಸುಬ್ರಹ್ಮಣ್ಯ: ಪ್ರಾಚೀನ ಆಚರಣೆಗಳಲ್ಲಿ ಸಹೋದರತೆ ಅಡಗಿದೆ.ಪ್ರತಿ ಆಚರಣೆಗಳನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ಸಂಬAಧಗಳು ವೃದ್ಧಿಯಾಗುತ್ತದೆ. ಸಂಸ್ಕೃತಿಯ ಭವ್ಯ ವಿಚಾರಧಾರೆಗಳು ಯುವ ಜನಾಂಗದಲ್ಲಿ ಅಚ್ಚಳಿಯದೆ ಉಳಿಯಲು ಉತ್ಸವಗಳು ಅಡಿಪಾಯವಾಗಿದೆ.ಪ್ರಾಚೀನ ವಿಚಾರಗಳ ಜ್ಞಾನ ಪುನರುತ್ಥಾನಗೊಳ್ಳಲು ಉತ್ಸವಗಳ ಪಾತ್ರ ಅನನ್ಯ.ಮಕ್ಕಳಿಗೆ ಉತ್ಸವಗಳ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಅದರ ಆಚರಣೆಗಳ ಅಗತ್ಯತೆಯ ಕುರಿತು ತಿಳಿಸುವ ವಿಚಾರಗಳು ಕೂಡಾ ನೆರವೇರಬೇಕು.ಇದರಿಂದ ಮಕ್ಕಳ...
Ad Widget

ರಾಧಾಕೃಷ್ಣ ಸ್ಪರ್ಧೆಯಲ್ಲಿ ಸ್ನಿಗ್ಧ ಮೋಂಟಡ್ಕ ಹಾಗೂ ಧವನ್ ದೇವರಗುಂಡ ಪ್ರಥಮ

ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇನ್ನರ್ ವಿಲ್ ಕ್ಲಬ್ ಸುಳ್ಯ ಇವರು ಅಂಜಲಿ ಮೊಂಟೇಸರಿ ಸ್ಕೂಲ್ ವರ್ತಕರ ಭವನ, ಅಂಬಟಡ್ಕ, ಸುಳ್ಯ  ಇಲ್ಲಿ ಆಯೋಜಿಸಿದ್ದ 6ರಿಂದ 10ವರ್ಷ ವಿಭಾಗದ ರಾಧಾಕೃಷ್ಣ ವೇಶ ಸ್ಪರ್ಧೆಯಲ್ಲಿ ಸುಳ್ಯದ ಕೆವಿಜಿ ಐಪಿಎಸ್ ನ 4ನೇ ತರಗತಿಯ *ಸ್ನಿಗ್ಧ ಮೋಂಟಡ್ಕ* ಹಾಗೂ ಬೆಳ್ಳಾರೆ ಜ್ಞಾನ ಗಂಗಾ ಪಬ್ಲಿಕ್ ಸ್ಕೂಲ್ ನ 4ನೇ...

ಬಾಂಜಿಕೋಡಿ: ಶ್ರೀ ಶಿವ ಭಕ್ತವೃಂದ ಭಜನಾ ತಂಡ ರಚನೆ

ಐವರ್ನಾಡು ಗ್ರಾಮದ ಬಾಂಜಿಕೋಡಿ ಎಂಬಲ್ಲಿ ನೂತನವಾಗಿ ಶ್ರೀ ಶಿವ ಭಕ್ತವೃಂದ ಭಜನಾ ತಂಡ ರಚನೆ ಮಾಡಲಾಯಿತು. ಈ ಭಜನಾ ತಂಡದ ಅಧ್ಯಕ್ಷರಾಗಿ ಚಿದಾನಂದ ಪಿ ಟಿ ಬಾಂಜಿ ಕೋಡಿ, ಕಾರ್ಯದರ್ಶಿಯಾಗಿ ವೆಂಕಟರಮಣ ಕಂಡಿಗೆಮೂಲೆ, ಖಜಾಂಜಿಯಾಗಿ ಕಿಶನ್ ಆಚಾರ್ಯ ಕಂಡಿಗೆಮೂಲೆ, ಉಪಾಧ್ಯಕ್ಷರಾಗಿ ನವೀನ್ ಬಿ ಆರ್ ಬಾಂಜಿಕೋಡಿ, ಜತೆ ಕಾರ್ಯದರ್ಶಿಯಾಗಿ ಮನೋಹರ ಬಿ ಕೆ ಬಾಂಜಿಕೋಡಿ ಹಾಗೂ...

ಸೆ.7 ರಂದು ಸುಳ್ಯದಲ್ಲಿ ವಿದ್ಯುತ್ ವ್ಯತ್ಯಯ

ಮೆಸ್ಕಾಂ ಸುಳ್ಯ ಉಪ ವಿಭಾಗ ವ್ಯಾಪ್ತಿಯ ಸುಳ್ಯ 33/11 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆ.ವಿ. ಪೀಡರ್ ಗಳಲ್ಲಿ ಸೆ.7 ರಂದು ತುರ್ತು ನಿಯತಕಾಲಿಕ ಕೆಲಸವನ್ನು ಹಮ್ಮಿಕೊಂಡಿರುವುದರಿಂದ ಸುಳ್ಯ 1 ಕೇರ್ಪಳ, ಸುಳ್ಯ 2 ಶ್ರೀರಾಂಪೇಟೆ, ದೇವರಗುಂಡ, ಅಜ್ಜಾವರ, ಮಂಡೆಕೋಲು, ಡಿಪೋ, ಜಬಳೆ ಉಬರಡ್ಕ, ತೊಡಿಕಾನ ಕಲ್ಲುಗುಂಡಿ ಹಾಗೂ ಕೋಲ್ಚಾರ್ ಪೀಡರ್ ಗಳಲ್ಲಿ ಬೆಳಿಗ್ಗೆ...

ಅರಂಬೂರು : ಒಡಿಯೂರು ಗ್ರಾಮ ವಿಕಾಸ ಯೋಜನೆಯಿಂದ ಉಚಿತ ನೇತ್ರ ತಪಾಸಣೆ ಶಿಬಿರ ಮತ್ತು ಉಚಿತ ಕನ್ನಡಕ ವಿತರಣೆ

ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಆರಂಬೂರು ಘಟ ಸಮಿತಿ ವತಿಯಿಂದ ಉಚಿತ ನೇತ್ರ ತಪಾಸಣೆ ಶಿಬಿರ ಮತ್ತು ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಸೆ. 6 ರಂದು ಶ್ರೀ ಮೂಕಾಂಬಿಕಾ ಸಬಾಭವನದಲ್ಲಿ  ರತ್ನಕರ ರೈ ದೀಪ ಬೆಳಗಿಸುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಯೋಜನಾ ನಿರ್ದೇಶಕರಾದ...

ಮೇನಾಲ : ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆಟೋಟ ಸ್ಪರ್ಧೆ – ಕಾರ್ಯಕ್ರಮ ಮುಗಿದೊಡನೆ ಅಧಿಕಾರಿಗಳ ಸಮ್ಮುಖ ಮೈದಾನ ಸ್ವಚ್ಚ

ಅಜ್ಜಾವರ ಗ್ರಾಮದ ಮೇನಾಲದಲ್ಲಿ ವಿಶ್ವಹಿಂದು ಪರಿಷತ್ ಮತ್ತು ಭಜರಂಗದಳ ಪ್ರಖಂಡ ಹಾಗೂ ಶ್ರೀ ಕೃಷ್ಣ ಭಜಾನ ಮಂದಿರ ಮೇನಾಲ ಇವುಗಳ ಆಶ್ರಯದಲ್ಲಿ ಸೆ-೬ ರಂದು ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ ವಿಜೃಂಬಣೆಯಿಂದ ನಡೆಯಿತು. ವಿವಾದಿತ ಸ್ಥಳವಾಗಿರುವುದರಿಂದ ಪೋಲೀಸು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಕಾರ್ಯಕ್ರಮವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಕೃಷ್ಣ...

ಏನೆಕಲ್ಲು : ಶ್ರೀ ಕೃಷ್ಣ ವೇಷ ಸ್ಪರ್ಧೆ

ಕಲಾಮಾಯೆ ಏನೆಕಲ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಎರಡನೇ ವರ್ಷದ ಪುಟಾಣಿಗಳ  ಶ್ರೀ ಕೃಷ್ಣ ವೇಷ ಸ್ಪರ್ಧೆ  ಸೆಪ್ಟೆಂಬರ್ 06 ರಂದು  ಶ್ರೀ ಆದಿಶಕ್ತಿ ಭಜನಾ ಮಂದಿರ (ರಿ) ಬಾಲಡಿ ಇಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಆದಿಶಕ್ತಿ ಭಜನಾ ಮಂದಿರದ ಅಧ್ಯಕ್ಷರಾದ ಶ್ರೀ ಗಿರಿಯಪ್ಪ ಗೌಡ ಬಾಲಾಡಿ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಶಂಖಪಾಲ...

ಮಡಪ್ಪಾಡಿಯಲ್ಲಿ ಎಂ.ವಿ.ವಂದಿತ್ ಮಾಲಕತ್ವದ ಮಡಪ್ಪಾಡಿ ಆಯಿಲ್‌ ಮಿಲ್ ಶುಭಾರಂಭ

ಮಡಪ್ಪಾಡಿಯ ಎಂ.ಡಿ. ವಿಜಯಕುಮಾರ್ ರವರ ಪುತ್ರ ಎಂ.ಡಿ.‌ವಂದಿತ್ ರವ‌ರ ಮಾಲಕತ್ವದ ಮಡಪ್ಪಾಡಿ‌ ಆಯಿಲ್ ಮಿಲ್ ಇಂದು ಶುಭಾರಂಭ ಗೊಂಡಿತು.ಎಂ.ಡಿ.ವಿಜಯಕುಮಾರ್ ರವರ ಮಾತೃಶ್ರೀ ಎಂ.ಡಿ.ಬಾಲಕಿಯವರು ಕಿರು ಉದ್ಯಮವನ್ನು‌ ದೀಪ ಬೆಳಗಿಸಿ ಉದ್ಘಾಟಿಸಿದರು.ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಸುಳ್ಯ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್, ಸಹಕಾರಿ ಧುರೀಣರಾದ ನಿತ್ಯಾನಂದ ಮುಂಡೋಡಿ, ದ.ಕ.ಜಿ.ಪಂ. ಮಾಜಿ...

ಮೇನಾಲ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಿನ್ನಲೆ ಅಡಿಷನಲ್ ಎಸ್ಪಿ ಭೇಟಿ

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲದಲ್ಲಿ ಜರುಗುತ್ತಿರುವ ಕೃಷ್ಣ ಜನ್ಮಾಷ್ಟಾಮಿಯು ವಿವಿಧ ಅಟೋಟ ಸ್ಪರ್ಧೆಗಳ ಮೂಲಕ ಜರುಗುತ್ತಿದ್ದು ಇದೀಗ ಮಹಿಳಾ ಮತ್ತು ಪುರುಷರ ಪಂದ್ಯಾಟಗಳು ಬೇರೆ ಬೇರೆ ಅಂಕಣಗಳಲ್ಲಿ ನಡೆಯುತ್ತಿದ್ದು ಮಹಿಳೆಯರ ತೋಬಾಲ್ ಪಂದ್ಯಾಟದಲ್ಲಿ ನಾಗಶ್ರೀ ಪ್ರೇಂಡ್ಸ್ ಪ್ರಥಮ ಮತ್ತು ಜಿ ಎಪ್ ಜಿ ಸಿ ದ್ವಿತೀಯ ಬಹುಮಾನವನಗನು ಪಡೆದುಕೊಂಡಿತು. ಈ ಸಂದರ್ಭದಲ್ಲಿ ಸುಳ್ಯ ಶಾಸಕಿ...
Loading posts...

All posts loaded

No more posts

error: Content is protected !!