Ad Widget

ರಾಜ್ಯಮಟ್ಟದ ಕರುನಾಡು ಕಲಾಕುಂಚ ಇ-ಪ್ರಶಸ್ತಿ ಗೆ ಆಯ್ಕೆ

ಕರುನಾಡು ಸಾಹಿತ್ಯ ಪರಿಷತ್ತು,ತಾಲ್ಲೂಕು ಘಟಕ ಚಿಂತಾಮಣಿ ಇವರು ಮಕ್ಕಳ ದಿನಾಚರಣೆಯ ಪ್ರಯುಕ್ತ ಮಕ್ಕಳಿಗಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಅಂತರ್ಜಾಲ ಚಿತ್ರಕಲಾ ಸ್ಪರ್ಧೆ ಯಲ್ಲಿ 1ರಿಂದ 5 ತರಗತಿ ವಿಭಾಗದಲ್ಲಿ ಸುಳ್ಯದ ರೋಟರಿ ವಿದ್ಯಾ ಸಂಸ್ಥೆಯ ಯ 5ನೇ ತರಗತಿಯ ಮನುಜ್ಞ ಯು.ಬಿ. ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯ ಮಟ್ಟದ ಕರುನಾಡು ಕಲಾಕುಂಚ ಇ-ಪ್ರಶಸ್ತಿ ಗೆ  ಭಾಜನರಾಗಿದ್ದಾರೆ....

ಅಡಿಕೆಯಿಂದ ಚಾ, ಸ್ಯಾನಿಟೈಸರ್ ತಯಾರಿಸಿದ ಮಲೆನಾಡಿನ ಯುವಕ

ಶಿವಮೊಗ್ಗ : ಲಾಕ್ಡೌನ್ ಹೊತ್ತಲೂ ಹಣ ಮಾಡಿದ್ದು ಸ್ಯಾನಿಟೈಸರ್ ಕಂಪನಿಗಳು ಮಾತ್ರ , ಕೋಟಿ ಕೋಟಿ ಲಾಭ ಗಳಿಸಿರುವುದನ್ನು ಕಂಡ ಮಲೆನಾಡಿನಸಂಶೋಧಕ , ಅಡಕೆಗೆ ಬಹು ಆಯಾಮದ ಮಾರುಕಟ್ಟೆ ಕಲ್ಪಿಸಿರುವ ಯುವಕರೊಬ್ಬರು ಅಡಕೆ ಸ್ಯಾನಿಟೈಸರ್‌ ಕಂಡುಹಿಡಿದು ಈಗ ಯಶಸ್ವಿಯಾಗಿದ್ದಾರೆ . ಅಷ್ಟೇ ಅಲ್ಲ ಕಂಪನಿ ಶುರು ಮಾಡಲು ಇಚ್ಛವುಳ್ಳವರಿಗೆ ಫಾರ್ಮುಲಾ ಕೊಡಲೂ ಸಿದ್ಧರಿದ್ದಾರೆ . ಮಲೆನಾಡಿನ...
Ad Widget

ಬೆಳ್ಳಾರೆಯ ಪ್ರಶಾಂತ ಶೆಟ್ಟಿ ಕೈ ಚಳಕ – ಕಡಿಮೆ ವೆಚ್ಚದ ಸ್ಯಾನಿಟೈಸರ್ ಸ್ಟಾಂಡ್ ನಿರ್ಮಾಣ

ವಿಶ್ವದ್ಯಾಂತ ಪಸರಿಸಿದ ಮಹಾಮಾರಿ ಕೊರೊನಾದಿಂದ ಬೆಳ್ಳಾರೆ ಸಮೀಪದ ಮನೆಯೊಂದು ಸೀಲ್ ಡೌನ್ ಆದ ಬೆನ್ನಲ್ಲೇ ದೇವಿ ಹೈಟ್ಸ್ ಸಂಕೀರ್ಣ ದಲ್ಲಿ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದಾರೆ ಬೆಳ್ಳಾರೆ ಮೇಲಿನ‌ ಪೇಟೆಯಲ್ಲಿ ಕಾರ್ಯವರಿಸುತ್ತಿರುವ ಅಮ್ಮು ರೈ ಕಾಂಪ್ಲೇಕ್ಸ್, ದೇವಿ ಹೈಟ್ಸ್ ಅತೀ ಹೆಚ್ಚು ವ್ಯವಹಾರಿಕ ಕಟ್ಟಡದಲ್ಲಿ ಸೂಪರ್ ವೈಸರ ಆಗಿ ದುಡಿಯುತ್ತಿರುವ ಪ್ರಶಾಂತ್ ಶೆಟ್ಟಿ ಎಂಬ ಯುವಕ ಭಯಾನಕ‌...

ಆಯುರ್ವೇದ ಔಷಧಿ ಜನರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊರೊನದ ವಿರುದ್ಧ ದೇಹವನ್ನು ಅಣಿಗೊಳಿಸುತ್ತದೆ- ಕಟೀಲ್

ಕೇಂದ್ರ ಸರಕಾರದ ಆಯುಷ್ ಇಲಾಖೆಯಿಂದ ಪ್ರಮಾಣೀಕೃತ ಕೊರೊನಾ ವಿರುದ್ಧ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಿ ಆಯುಷ್ ಕ್ವಾಥ್ ಶನಿವಾರ ಮಂಗಳೂರಿನಲ್ಲಿ ಜನರ ಬಳಕೆಗೆ ಬಿಡುಗಡೆಗೊಳಿಸಲಾಗಿದೆ.ಮಂಗಳೂರಿನ ಕೊಡಿಯಾಲ್ ಬೈಲ್ ಸಮೀಪದ ಅಟಲ್ ಸೇವಾ ಕೇಂದ್ರದಲ್ಲಿ ಸಂಸದರೂ, ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಕಟೀಲ್ ಅವರು ಆಯುಷ್ ಕ್ವಾಥ್ ಬಿಡುಗಡೆಗೊಳಿಸಿ ಮಾತನಾಡಿದರು. ಕೇಂದ್ರ...

ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾದ ಜನತೆಗೆ ಆರ್ ಬಿ ಐ ಸಿಹಿ ಸುದ್ದಿ

ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾದ ದೇಶದ ಜನತೆಗೆ ಆರ್ ಬಿ ಐ ಇಂದು ಸಿಹಿ ಸುದ್ದಿ ನೀಡಿದೆ. ಸಾಲದ ಮೇಲಿನ ಬಡ್ಡಿದರ ಇಳಿಕೆ, ಇ ಎಮ್ ಐ ಪಾವತಿಯ ಅವಧಿಯನ್ನು ಮತ್ತೆ ಮೂರು ತಿಂಗಳಿಗೆ ವಿಸ್ತರಣೆ ಮಾಡುವುದಾಗಿ ಘೋಷಿಸಿದೆ. ಆರ್ ಬಿ ಐ ಮುಖ್ಯಸ್ಥ ಮೇ. ೨೨ ರಂದು ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಘೋಷಿಸಿದ್ದಾರೆ....
error: Content is protected !!