ಕಲ್ಮಡ್ಕ ಯುವ‌ಸ್ಪೂರ್ತಿ ಸೇವಾ ಸಂಘ‌ದ ವತಿಯಿಂದ 5ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಭಿನ್ನವಾಗಿ ಆಚರಣೆ

ಯುವ‌ಸ್ಪೂರ್ತಿ ಸೇವಾ ಸಂಘ‌ (ರಿ). ಕ‌ಲ್ಮ‌ಡ್ಕ ಇದರ ವತಿಯಿಂದ 5ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಭಿನ್ನವಾಗಿ ಸರಳ ರೀತಿಯಲ್ಲಿ ಆಚರಣೆ ಆ.16 ರಂದು ನಡೆಯಿತು.ಕ‌ಳೆದ‌ ಐದು ವ‌ರ್ಷ‌ಗ‌ಳಿಂದ‌ ನಿರಂತ‌ರ‌ ಸಾಮಾಜಿಕ‌, ಧಾರ್ಮಿಕ‌, ಸಾಂಸ್ಕ್ರ‌ತಿಕ‌, ಸಹ‌ಕಾರ‌ ಮ‌ತ್ತು ಕ್ರೀಡಾ ಕ್ಷೇತ್ರ‌ಗ‌ಳ‌ಲ್ಲಿ ತೊಡ‌ಗಿಸಿಕೊಂಡ ಯುವ‌ಸ್ಪೂರ್ತಿ ಸೇವಾ ಸಂಘ (ರಿ) ಕಲ್ಮಡ್ಕ ಇದರ ವತಿಯಿಂದ 5ನೇ ವರ್ಷದ ಶ್ರೀ...

ಗದ್ದೆಯಲ್ಲಿ ನೇಜಿ ನಾಟಿ, ಗ್ರಾಮೀಣ ಕೃಷಿ ಸೊಬಗು, ಮುಂದಿನ ಪೀಳಿಗೆಗೂ ಅನುಭವಿಸಲು ಸಿಗುವಂತಾಗಲಿ

ಆಧುನಿಕತೆ ಬೆಳೆದಂತೆ ಗ್ರಾಮೀಣ ಸೊಬಗು ಮರೆಯಾಗುತ್ತಿರುವುದು ಈ ದಿನದ ಆತಂಕ. ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳು ಇದಕ್ಕೆ ಹೊರತಲ್ಲ. ಧನಿಕರಾಗುವುದೇ ನಮ್ಮ ಜೀವನದ ಗುರಿ ಎಂಬ ಆಶಯಕ್ಕೆ ಆಧುನಿಕ ಜನತೆ ಜೋತು ಬಿದ್ದ ಈ ಕಾಲದಲ್ಲಿ ಸಾಂಪ್ರದಾಯಿಕ ಕೃಷಿ ಹಿಂದೆ ಬಿದ್ದಿರುವುದು ಸಹಜ.ಈ ಕೃಷಿ ಪರಂಪರೆ ನಿಧಾನಕ್ಕೆ ಮರೆಯಾಗುತ್ತಿದೆ. ನಮ್ಮ ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳಲ್ಲಿ ಭತ್ತದ ಕೃಷಿಯೂ...
Ad Widget

ಗ್ರಾಮಸ್ಥರಿಂದ ಮೊಗ್ರ ಗುತ್ತಿಗಾರು ಸಂಪರ್ಕ ರಸ್ತೆ ದುರಸ್ತಿ

ಮೊಗ್ರ ಗುತ್ತಿಗಾರು ಸಂಪರ್ಕ ರಸ್ತೆಯು ಆ.16 ರಂದು ಶ್ರಮದಾನದ ಮೂಲಕ ದುರಸ್ಥಿ ಕಾರ್ಯ ನಡೆಸಲಾಯಿತು ರಸ್ತೆ ಕೆಸರುಮಯವಾಗಿ ಯಾವುದೇ ವಾಹನ ಸಂಚಾರ ಸಾಧ್ಯವಿಲ್ಲದಂತಾಗಿತ್ತು. ಮಳೆಗಾಲದಲ್ಲಿ ಮೊಗ್ರದವರಿಗೆ ಗುತ್ತಿಗಾರು ಪಂಜ ಸಂಪರ್ಕಕ್ಕೆ ಇದೇ ರಸ್ತೆ ಅಗತ್ಯವಾಗಿದ್ದು, ಪಂಚಾಯತ್ ಕೂಡ ಈ ಬಗ್ಗೆ ಗಮನ ಹರಿಸದೇ ಇರುವುದರಿಂದ ಊರವರೇ ಸೇರಿಕೊಂಡು ಶ್ರಮದಾನದ ಮೂಲಕ ದುರಸ್ಥಿ ಮಾಡಿದರು.

*ಎಸ್.ಎಸ್.ಎಲ್.ಸಿ ಸಾಧಕಿ ಆಶಿತಾಳಿಗೆ ಕಟೀಲ್ ಅಭಿನಂದನೆ*

ಈ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾಬೋಧಿನಿ ಪ್ರೌಢಶಾಲೆ ಬಾಳಿಲದ ವಿದ್ಯಾರ್ಥಿನಿ ಆಶಿತಾ ಬಿ ಕಡುಬಡತನ ಹಾಗೂ ತನ್ನ ತಾಯಿಯ ಅನಾರೋಗ್ಯದ ನಡುವೆಯೂ 625 ಕ್ಕೆ 600 ಅಂಕ ಗಳಿಸಿರುತ್ತಾರೆ. ಬಳ್ಪ ಗ್ರಾಮದ ವಿಷ್ಣುಮಂಗಿಲ ಹೊನ್ನಪ್ಪ ಗೌಡ ಹಾಗೂ ವಾರಿಜಾ ದಂಪತಿಗಳ ಮಗಳಾದ ಇವರನ್ನು ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್, ಶಾಸಕ ಎಸ್...

ಮೊಗ್ರ ರಕ್ಷಾಬಂಧನ

ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ ಇಂದು ಸಂಜೆ ರಕ್ಷಾಬಂಧನ ಕಾರ್ಯಕ್ರಮ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಆಚರಿಸಲಾಯಿಗು ಪ್ರಜ್ವಲ್ ನೆಕ್ಲಾಜೆ ಇವರು ರಕ್ಷಾಬಂಧನದ ಸಂದೇಶ ವಾಚಿಸಿದರು. ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಜಯಪ್ರಕಾಶ್ ಮೊಗ್ರ, ಜಗದೀಶ ಚಿಕ್ಮುಳಿ ರಾಧಾಕೃಷ ತುಪ್ಪದ ಮನೆ ಹಾಗೂ ಊರವರು ಬಾಗವಹಿಸಿದರು.

ರಾಜ್ಯ ಹೆದ್ದಾರಿಯ ಹಂಪ್ಸ್ ಗಳಿಗೆ ಬಿಳಿ ಬಣ್ಣ ಬಳಿದ ಸಂಪಾಜೆ ಲಯನ್ಸ್ ಕ್ಲಬ್

ಲಯನ್ಸ್ ಕ್ಲಬ್ ಸಂಪಾಜೆ ಇದರ ವತಿಯಿಂದ ಮೈಸೂರು ಮಾಣಿ ಹೆದ್ದಾರಿಯ ಕಡೆಪಾಲ ಬಳಿ ಹಲವು ಅಪಘಾತ ಗಳಿಗೆ ಕಾರಣ ವಾಗಿರುವ ರಸ್ತೆ ಉಬ್ಬು ( ಹಂಪ್) ಗಳಿಗೆ ಬಿಳಿ ಬಣ್ಣ ವನ್ನು ಹಚ್ಚಲಾಯಿತು. ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷ ಲ.ವಾಸುದೇವ ಕಟ್ಟೆಮನೆ ಕಾರ್ಯದರ್ಶಿ ಲ.ಶುಭಾ, ಕೋಶಾಧಿಕಾರಿ ಲ. ವೆಂಕಪ್ಪ ಬೊಳ್ಳೂರು,ಸದಸ್ಯರಾದ ಲ. ಪ್ರಶಾಂತ್, ಲ.ಕಿಶೋರ,ಲ....

ಸಂಪಾಜೆ ಜೂನಿಯರ್ ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ಸಹಯೋಗ ದೊಂದಿಗೆ ಸ್ವಾತಂತ್ರ್ಯ ದಿನಾಚರಣೆ

ಸಂಪಾಜೆ ಜೂನಿಯರ್ ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ಸಂಪಾಜೆ ಸಹಯೋಗ ದೊಂದಿಗೆ ಸ್ವಾತಂತ್ರ ದಿನಾಚರಣೆ ಆಚರಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರಾಜಾರಾಮ ಕೀಲಾರು ಮತ್ತು ಕ್ಲಬ್ ನ ಅಧ್ಯಕ್ಷರಾದ ಲ. ವಾಸುದೇವ ಕಟ್ಟೆಮನೆ ಧ್ವಜರೋಹಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು. ಶಾಲಾ ಪ್ರಾಂಶುಪಾಲ ರಾದ ಶ್ರೀಮತಿ ವೈಕೆ ಮಾಲತಿ,...

ಕಾಡುಸೊರಂಜ ಅಮೈ ರಸ್ತೆ ಶ್ರಮದಾನ

ಮಂಡೆಕೋಲು ಗ್ರಾಮದ ಕಾಡುಸೊರಂಜ ಅಮೈ ರಸ್ತೆಯನ್ನು ಗ್ರಾಮಸ್ಥರು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮಿಥೇಶ್, ಕಿಶನ್, ದಯಾನಂದ,ಪ್ರದೀಪ್ ಶ್ರಮದಾನ ನಡೆಸಿದರು.

ರಾಜ್ಯಮಟ್ಟದ ಪ್ರತಿಭೆ ಅನುಷ್ ಗೆ ಬಿಜೆಪಿ ರಾಜ್ಯಾಧ್ಯಕ್ಷ ,ಸಂಸದ ಕಟೀಲ್ ಅಭಿನಂದನೆ

ಬಿಜೆಪಿ ರಾಜ್ಯಾಧ್ಯಕ್ಷ ,ಸಂಸದ ನಳಿನ್ ಕುಮಾರ್ ಕಟೀಲ್ ಇಂದು ಸಂಜೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ರಾಜ್ಯಮಟ್ಟದಲ್ಲಿ ಮಿಂಚಿದ, ಗ್ರಾಮೀಣ ಪ್ರತಿಭೆ ಅನುಷ್ ಎ.ಎಲ್ ಮನೆಗೆ ಭೇಟಿ ನೀಡಿ ಸನ್ಮಾನಿಸಿದರು.ಈ ವೇಳೆ ಕಟೀಲ್ ರೊಂದಿಗೆ ಶಾಸಕ ಎಸ್.ಅಂಗಾರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಬಿಜೆಪಿ ತಾಲೂಕು ಅಧ್ಯಕ್ಷ ಹರೀಶ್ ಕಂಜಿಪಿಲಿ, ಗುತ್ತಿಗಾರು ಸಹಕಾರಿ...

ಚೈತನ್ಯ ಸಂಪ್ಯಾಡಿ ಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 583 ಅಂಕ

ಮೊರಾರ್ಜಿ ದೇಸಾಯಿ ರೆಸಿಡೆನ್ಸಿ ಸ್ಕೂಲ್ ನೆಲ್ಲಿತೀರ್ಥ ಮಂಗಳೂರು ಇಲ್ಲಿನ ವಿದ್ಯಾರ್ಥಿ ಚೈತನ್ಯ ಎಸ್ ಕೆ. ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 583 ಅಂಕ ಪಡೆದು, (93.28%) ತೇರ್ಗಡೆ ಹೊಂದಿರುತ್ತಾಳೆ. ಇವಳು ಹಾಲೆಮಜಲು ಸಂಪ್ಯಾಡಿ ಕವಿತಾ ಕರುಣಾಕರ ಇವರ ಪುತ್ರಿ.
Loading posts...

All posts loaded

No more posts

error: Content is protected !!