Ad Widget

ಕಳಂಜ- ಮೊಬೈಲ್ ಫಿವರ್ ಕ್ಲಿನಿಕ್ ನಿಂದ ಆರೋಗ್ಯ ತಪಾಸಣೆ

ಕೋವಿಡ್-19 ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದು ಈ ಹಿನ್ನೆಲೆಯಲ್ಲಿ ಜ್ವರ ಮತ್ತು ಶೀತದ ಲಕ್ಷಣಗಳುಳ್ಳವರ ತಪಾಸಣೆಗಾಗಿ 'ಕೋವಿಡ್ 19 ಮೊಬೈಲ್ ಫಿವರ್ ಕ್ಲೀನಿಕ್' ಕಳಂಜ ವಿಷ್ಣುನಗರಕ್ಕೆ ಆಗಮಿಸಿದೆ.

ಪಂಜ ಗ್ರಾ.ಪಂ. ಆಡಳಿತಾಧಿಕಾರಿಯಾಗಿ ಡಾ.ದೇವಿಪ್ರಸಾದ್ ಕಾನತ್ತೂರು ಅಧಿಕಾರ ಸ್ವೀಕಾರ

ಗ್ರಾಮ ಪಂಚಾಯತ್ ಆಡಳಿತ ಅವಧಿ ಕೊನೆಗೊಂಡ ಬಳಿಕ ಸಧ್ಯಕ್ಕೆ ಚುನಾವಣೆ ನಡೆಸದಿರಲು ಸರಕಾರ ತೀರ್ಮಾನಿಸಿರುವುದರಿಂದ ಆಡಳಿತಾಧಿಕಾರಿ ನೇಮಕ ಮಾಡಿದೆ. ಪಂಜ ಗ್ರಾಮ ಪಂಚಾಯತ್ ನ ಆಡಳಿತಾಧಿಕಾರಿ ಯಾಗಿ ಪಶುವೈದ್ಯ ಡಾ. ದೇವಿಪ್ರಸಾದ್ ಕಾನಾತ್ತೂರು ಅಧಿಕಾರ ವಹಿಸಿಕೊಂಡರು. ಜತೆಗೆ ಇವರು ಪಂಜ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಂಜ ದೇವಸ್ಥಾನದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ,ದಾನಿಗಳ...
Ad Widget

ಗುತ್ತಿಗಾರು ರಬ್ಬರ್ ಸೊಸೈಟಿ ಇಂದಿನ ಮಾರುಕಟ್ಟೆ ದರ

ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘ ನಿ.( ರಬ್ಬರ್ ಸೊಸೈಟಿ ) ಇದರ ಇಂದಿನ ಮಾರುಕಟ್ಟೆ ದರ ಇಂತಿದೆ. Rubber Market Dt-30.06.2020RSS - 4 -115.00LOT. - 104.00SCRAP -1st -67-00SCRAP -2nd -59.00

ಕ್ಯಾಂಪ್ಕೊ ಇಂದಿನ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(30.06.2020 ಮಂಗಳವಾರ) ಅಡಿಕೆ ಧಾರಣೆಹೊಸ ಅಡಿಕೆ 275 - 325ಹಳೆ ಅಡಿಕೆ 275 - 340ಡಬಲ್ ಚೋಲ್ 275 - 340 ಫಠೋರ 220 - 262ಉಳ್ಳಿಗಡ್ಡೆ 110 - 170ಕರಿಗೋಟು 110 - 160 ಕಾಳುಮೆಣಸು ಧಾರಣೆಕಾಳುಮೆಣಸು 250 - 300 ಕೊಕ್ಕೋ ಧಾರಣೆಒಣ ಕೊಕ್ಕೋ :- 150...

ಟಿಕ್ ಟಾಕ್ ಬ್ಯಾನ್- ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ದಿಟ್ಟ ನಿರ್ಧಾರ

ಟಿಕ್ ಟಾಕ್ ಬ್ಯಾನ್- ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ದಿಟ್ಟ ನಿರ್ಧಾರಭಾರತೀಯರ ಹಲವು ವರ್ಷಗಳ ಬೇಡಿಕೆಯನ್ನು ಕೇಂದ್ರ ಸರಕಾರ ಈಡೇರಿಸಿದ್ದು ಟಿಕ್ ಟಾಕ್ ಸೇರಿದಂತೆ 59 ಆ್ಯಪ್ ಗಳನ್ನು ಬ್ಯಾನ್ ಮಾಡಿ‌ ಮಾಡಿದೆಪಾಕಿಸ್ತಾನ ಮಾಡುತ್ತಿರುವ ಉಗ್ರ ಚಟುವಟಿಕೆಗಳಿಗೆ ಚೀನಾ ಸದಾ ಬೆಂಬಲ ನೀಡಲಾರಂಭಿಸಿದ ಬಳಿಕ ಭಾರತೀಯರ ದೇಶಾಭಿನಾನಿಗಳ ಪ್ರಮುಖ ಬೇಡಿಕೆಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ...

ಜೂ. 30 ರ ಒಳಗೆ ಸುಸ್ತಿ ಕಂತು ಪಾವತಿಸಿ ಬಡ್ಡಿ ಮನ್ನಾ ಸೌಲಭ್ಯ ಪಡೆಯುವಂತೆ

ಸುಳ್ಯ ಎಲ್ ಡಿ ಬ್ಯಾಂಕ್ ಪ್ರಕಟಣೆ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಪ್ರಕಟಣೆಯಂತೆ ರೈತ ಸದಸ್ಯರು ಪಡೆದ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಮತ್ತು ಕೃಷಿ ಪೂರಕ ಸಾಲಗಳಲ್ಲಿ ಜ . 31 ಕ್ಕೆ ಸುಸ್ತಿಯಾಗಿರುವ ಸಾಲಗಳ ಮೇಲಿನ ಬಡ್ಡಿಯನ್ನು ರಾಜ್ಯ ಸರಕಾರ ಮನ್ನಾ ಮಾಡುವ ಯೋಜನೆಯನ್ನು ಕೋವಿಡ್ 19 ಮಹಾಮಾರಿಯ...

ಸಂಪಾಜೆ ಸೊಸೈಟಿಯಲ್ಲಿ ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಜೂ 30 ಕೊನೆ ದಿನ

2020-21 ನೇ ಸಾಲಿನ ಅಡಿಕೆ ಮತ್ತು ಕಾಳುಮೆಣಸು ಬೆಳೆಗೆ ಸಂಬಂದಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಪ್ರೀಮಿಯಂ ಅನ್ನು ನಮ್ಮ ಸಹಕಾರ ಸಂಘದಲ್ಲಿ ಸ್ವೀಕರಿಸಲು ಆರಂಬಿಸಲಾಗಿದೆ. ಅಡಿಕೆಗೆ ಎಕರೆಗೆ ರೂ 2560/- , ಕಾಳು ಮೆಣಸು ಪ್ರೀಮಿಯಂ ಪ್ರತಿ ಎಕರೆಗೆ 940/-ಪ್ರೀಮಿಯಂ ಪಾವತಿಸಲು ಜೂ.30 ಕೊನೆಯ ದಿನ.ಸದಸ್ಯರು ಸಂಬಂದ ಪಟ್ಟ ಕೃಷಿ ಇರುವ ಪಹಣಿಯ ಸರ್ವೆ...

ಸುಳ್ಯಕ್ಕೆ ಮತ್ತೆ ಕೊರೊನ ಲಗ್ಗೆ- ಒಂದೇ ದಿನ ನಾಲ್ಕು ಪಾಸಿಟಿವ್

ಸುಳ್ಯದಲ್ಲಿ ನಾಲ್ಕು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು , ಈ ಪೈಕಿ ಗರ್ಭಿಣಿ ಮಹಿಳೆಯಲ್ಲಿ ಕೂಡ ಸೋಂಕು ಇರುವುದು ಆತಂಕ ಉಂಟುಮಾಡಿದೆ.ಕನಕಮಜಲು ಸಮೀಪದ ಸುಣ್ಣಮೂಲೆಯ ಗರ್ಭಿಣಿ ಮಹಿಳೆಗೆ ಹೆರಿಗೆಯಾದ ಬಳಿಕ ಸೋಂಕು ದೃಢಪಟ್ಟಿದೆ. ಸೋಣಂಗೇರಿಯ ವೃದ್ಧ, ಐವರ್ನಾಡಿನ ಇಬ್ಬರು ಯುವಕರಿಗೆ ಕೊರೋನಾ ಸೋಂಕು ದೃಢಪಟ್ಟಿರುವುದಾಗಿ ತಿಳಿದುಬಂದಿದೆ. ಇವರೆಲ್ಲರಿಗೆ ಸಂಪರ್ಕ ಆಧಾರದಲ್ಲಿ ಸೋಂಕು ಬಂದಿದೆ ಎಂಬ ಮಾಹಿತಿ...

ಮಂಗಳೂರು ಪೋಲೀಸ್ ಕಮಿಷನರ್ ಆಗಿ ವಿಕಾಸ್ ಕುಮಾರ್

ಮಂಗಳೂರಿನ ನೂತನ ಪೊಲೀಸ್ ಕಮಿಷನರ್ ಆಗಿ ವಿಕಾಸ್ ಕುಮಾರ್ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿದೆ . ವಿಕಾಸ್ ಕುಮಾರ್ ರವರು ಕಾರ್ಕಳದ ಆಂಟಿ ನಕ್ಸಲ್ ಫೋರ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು .

ತೈಲ ಬೆಲೆ ಏರಿಕೆಯಿಂದ ಬಡ ಕಾರ್ಮಿಕರ ಜೀವನಕ್ಕೆ ಕೇಂದ್ರ ಕೊಡಲಿ ಏಟು- ಸಚಿನ್ ರಾಜ್

ಕೊರೋನ ಮಹಮಾರಿಯ ರೋಗದಿಂದ ಜನತೆ ಜೀವನ ನಡೆಸಲು ತೊಂದರೆ ಪಡುತ್ತಿರುವ ಸಂದರ್ಭದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆಯನ್ನು ಪ್ರತಿದಿನ ಎರಿಸಿ ಟ್ಯಾಕ್ಸಿ ವಾಹನ ಗಳಿಂದ ಜೀವನ ನಡೆಸುವವರಿಗೆ ಕೊಡಲಿ ಎಟು ನೀಡಿದೆ ಎಂದು ಸುಳ್ಯ ಸಾಮಾಜಿಕ ಜಾಲತಾಣದ ಪ್ರಮುಖ ಸಚಿನ್ ರಾಜ್ ಶೆಟ್ಟಿ ಪೆರುವಾಜೆ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ. ಇದರಿಂದ ಪ್ರಯಾಣ...
Loading posts...

All posts loaded

No more posts

error: Content is protected !!