Ad Widget

ಸುಳ್ಯ : ಬಿಜೆಪಿ ಕಛೇರಿಯಲ್ಲಿ ಪಂಡಿತ ದೀನದಯಾಳ ಉಪಾಧ್ಯಾಯರ ಜನ್ಮದಿನಾಚರಣೆ ಕಾರ್ಯಕ್ರಮ

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಕಚೇರಿಯಲ್ಲಿ ಇಂದು ಪಂಡಿತ ದೀನದಯಾಳ ಉಪಾಧ್ಯಾಯರ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಲದ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ಅವರು ವಹಿಸಿದ್ದರು. ವೇದಿಕೆಯಲ್ಲಿ ಕ್ಷೇತ್ರದ ಶಾಸಕರಾದ ಎಸ್ ಅಂಗಾರರು ಮತ್ತು ಹಿರಿಯ ಕಾರ್ಯಕರ್ತರಾದ ಪಿಕೆ ಉಮೇಶ್ ರವರು ಉಪಸ್ಥಿತರಿದ್ದರು. ಪಂಡಿತ ದೀನದಯಾಳರ ಜೀವನ ಆದರ್ಶದ ಬಗ್ಗೆ ಮಂಡಲ...

ಅರಂತೋಡು ಸೇವಾ ಸಪ್ತಾಹ ಆಚರಣೆ -ಸ್ವಚ್ಛತಾ ಕಾರ್ಯಕ್ರಮ

ಮೋದಿ ಜನ್ಮದಿನದ ಅಂಗವಾಗಿ ಸೇವಾ ಸಪ್ತಾಹ ಆಚರಣೆ ಮತ್ತು ಸ್ವಚ್ಛತಾ ಕಾರ್ಯಕ್ರಮ ಇಂದು ಅರಂತೋಡಿನಲ್ಲಿ ನಡೆಯಿತು. ಹಾಗೂ ಭಾರತಿ ಪುರುಷೋತ್ತಮ ಅವರ ಮನೆಯಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು. ತಾ.ಪಂ.ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ತಾಲೂಕು ವಿ ಹೆಚ್ ಪಿ ಅಧ್ಯಕ್ಷ ಸೋಮಶೇಖರ ಪೈಕ, ಯುವಬ್ರಿಗೇಡ್ ಸಂಚಾಲಕ ಶರತ್ ಪರಿವಾರಕಾನ, ಗ್ರಾ.ಪಂ.ಮಾಜಿ...
Ad Widget

ಅಡ್ಕಾರು : ಪ್ರಕೃತಿ ವಂದನಾ ಕಾರ್ಯಕ್ರಮ-108 ಬಿಲ್ವಪತ್ರ ಗಿಡಗಳ ನಾಟಿ

ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಕಣ್ವ ವೃಕ್ಷ ಸಂವರ್ಧನ ಚಾರಿಟೇಬಲ್ ಟ್ರಸ್ಟ್ ಸುಳ್ಯ ಹಾಗೂ ಗ್ರಾಮ ವಿಕಾಸ ಸಮಿತಿ ಜಾಲ್ಸೂರು ಇದರ ವತಿಯಿಂದ ಅಡ್ಕಾರು ದೇವಸ್ಥಾನದಲ್ಲಿ ಪ್ರಕೃತಿ ವಂದನಾ ಕಾರ್ಯಕ್ರಮ ಇಂದು ನಡೆಯಿತು. ಶ್ರೀ ರಾಮ್ ಫ್ರೆಂಡ್ಸ್ ನ ಕಾರ್ಯಕರ್ತರು 108 ಬಿಲ್ವಪತ್ರ ಗಿಡಗಳನ್ನು ನೆಟ್ಟು ಪ್ರಕೃತಿ ವಂದನಾ ಕಾರ್ಯದಲ್ಲಿ ಕೈ ಜೋಡಿಸಿದರು.

ಸುಳ್ಯ : ಕರ್ನಾಟಕ ಬಂದ್ ಗೆ ಸಹಕರಿಸುವಂತೆ ವರ್ತಕರಿಗೆ ಮನವಿ

ಸೆ.28 ರಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸುಳ್ಯ ತಾಲೂಕು ಘಟಕ ಹಾಗು ಕಾರ್ಮಿಕ ಸಂಘ ಹಾಗು ಇನ್ನಿತ್ತರ ಸಂಘಟನೆಗಳ ನೇತೃತ್ವದಲ್ಲಿ ಕೇಂದ್ರ ಸರಕಾರದ ರೈತ ವಿರೋಧಿ ಕಾರ್ಮಿಕ ವಿರೋಧಿ ಹಾಗು ಇನ್ನಿತ್ತರ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ಬಂದ್ , ಪ್ರತಿಭಟನ ಮೆರವಣಿಗೆ , ಪ್ರತಿಭಟನ ಸಭೆ ನಡೆಯಲಿದ್ದು ಇದಕ್ಕೆ ಸಹಕರಿಸುವಂತೆ ಅಂಗಡಿ...

ಬ್ಲಾಕ್ ಕಾಂಗ್ರೆಸ್ ಸಮಿತಿ ಸುಳ್ಯ ಎಸ್ ಸಿ ಘಟಕದ ಪುನರ್ರಚನೆ : ನೂತನ ಅಧ್ಯಕ್ಷರಾಗಿ ಆನಂದ ಬೆಳ್ಳಾರೆ , ಕಾರ್ಯದರ್ಶಿ ಪದ್ಮನಾಭ ಕುಂಟಿಕಾನ

ಸುಳ್ಯ ಬ್ಲಾಕ್ ಕಾಂಗ್ರೆಸ್ ಎಸ್ ಸಿ ಘಟಕದ ಸಭೆ ಇಂದು ಸುಳ್ಯ ದ ಗಿರಿದರ್ಶಿನಿ ಮರಾಟಿ ಸಮಾಜ ಮಂದಿರದಲ್ಲಿ ನಡೆಯಿತು. ಕೆ ಪಿ ಸಿ ಸಿ ಸದಸ್ಯ ಡಾ ಬಿ ರಘು ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ಯನ್ನು ಘಟಕದ ಅಧ್ಯಕ್ಷ ರಾದ ಲಕ್ಷ್ಮೀ ಸುಬ್ರಹ್ಮಣ್ಯ ವಹಿಸಿದ್ದರು. ಡಾ ಬಿ ರಘು ರವರು ಮಾತನಾಡಿ...

ಮಡಿಕೇರಿ : ಬಂದ್ ಗೆ ಬೆಂಬಲ ಸೂಚಿಸಿದ ಮಾರುಕಟ್ಟೆ ಹಿತರಕ್ಷಣಾ ಸಮಿತಿ

ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ರೈತ ವಿರೋಧಿ ಮಸೂದೆ ಜಾರಿ ವಿರೋಧಿಸಿ ಕರ್ನಾಟಕ ರಾಜ್ಯ ವ್ಯಾಪ್ತಿ ದಲಿತ ಸಂಘಟನೆಗಳು, ಕಾಮಿ೯ಕ ಸಂಘಟನೆ , ರೈತ ಸಂಘ ರೈತಪರ ಸಂಘಟನೆಗಳು ಹಾಗೂ ವಿವಿಧ ಪಕ್ಷಗಳು ಸೆ. 28 ನೇ ಸೋಮವಾರ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದು ಮಡಿಕೇರಿ ಮಾರುಕಟ್ಟೆ ಹಿತರಕ್ಷಣಾ ಸಮಿತಿಯು ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆ...

ಹವಿನ್ ಗುಂಡ್ಯಮನೆ ನಿರ್ದೇಶನದ ಅರೆಭಾಷೆ ಕಿರು ಚಿತ್ರಕ್ಕೆ ಮುಹೂರ್ತ

ಹವಿನ್ ಗುಂಡ್ಯಮನೆ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅರೆಭಾಷೆ ಕಿರು ಚಿತ್ರದ ಮುಹೂರ್ತ ಇಂದು ಗುಂಡ್ಯಮನೆಯ ಸ್ಥಾನದಲ್ಲಿ ನಡೆಯಿತು. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ, ಖ್ಯಾತ ರಂಗ ನಿರ್ದೇಶಕ ರಂಗಮನೆಯ ಜೀವನ್ ರಾಂ ಸುಳ್ಯ, ೯೩.೫ ರೆಡ್ ಎಫ್.ಎಂ ನ ಕಂಬಳಮನೆ ತ್ರಿಶೂಲ್, ಸಿನಿಮಾ ತಂಡದವರು ಮತ್ತು ಗುಂಡ್ಯಮನೆ ಕುಟುಂಬಸ್ಥರು ಉಪಸ್ಥಿತರಿದ್ದರು.....

ಅಖಿಲ ಕರ್ನಾಟಕ ಅರ್ಚಕರ ಮತ್ತು ಪುರೋಹಿತರ ಪರಿಷತ್ತು : ಸುಳ್ಯ ತಾಲೂಕು ಘಟಕದ ಪೂರ್ವಭಾವಿ ಸಭೆ

ಅಖಿಲ ಕರ್ನಾಟಕ ಅರ್ಚಕರ ಮತ್ತು ಪುರೋಹಿತರ ಪರಿಷತ್ತು ( ನೊಂ ) ಇದರ ಸುಳ್ಯ ತಾಲೂಕು ಘಟಕದ ರಚನೆಯ ಕುರಿತಾದ ಪೂರ್ವಭಾವಿ ಚಿಂತನಾ ಸಭೆಯು ಸೆ.24ರಂದು ಚೊಕ್ಕಾಡಿ ಶ್ರೀರಾಮ ದೇವಾಲಯದ ದೇಸಿ ಭವನದಲ್ಲಿ ನಡೆಯಿತು . ಪರಿಷತ್ತಿನ ಜಿಲ್ಲಾಧ್ಯಕ್ಷರಾದ ವೇ | ಮೂ | ಕೃಷ್ಣರಾಜ ಭಟ್ ಪೊಳಲಿ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು ....

ಪೈಚಾರು ದಫನ ಭೂಮಿಯಲ್ಲಿ ಕಾಡುಗಳನ್ನು ಕಡಿದು ಶ್ರಮದಾನ.

ಪೈಚಾರು ಮುಸಲ್ಮಾನ ಬಾಂಧವರ ಭೂಮಿ ಯ ಸುತ್ತಮುತ್ತಲಿನ ಕಾಡುಗಳನ್ನು, ಗಿಡಬಳ್ಳಿಗಳನ್ನು ಕಡಿದು ಸ್ವಚ್ಛ ಮಾಡುವ ಮೂಲಕ ಪೈಚ್ಚಾರು ಬದ್ರಿಯಾ ಜುಮಾ ಮಸ್ಜಿದ್ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಸ್ಥಳೀಯರು ಶ್ರಮದಾನವನ್ನು ಸೆಪ್ತೆಂಬರ್ 27ರಂದು ನಡೆಸಿದರು. ಈ ಸಂದರ್ಭದಲ್ಲಿ ಮಸ್ಜಿದ್ ಸಮಿತಿಯ ಅಧ್ಯಕ್ಷ ಪಿಕೆ ಇಬ್ರಾಹಿಂ, ನಿಕಟಪೂರ್ವ ಅಧ್ಯಕ್ಷ, ಇಬ್ರಾಹಿಂ ಪಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್...

ಸೆ.28 : ಕೊಲ್ಲಮೊಗ್ರದಲ್ಲಿ ಕೋವಿಡ್ ತಪಾಸಣಾ ಶಿಬಿರ

ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಗಳಿಗಾಗಿ ವಿಶೇಷ ಕೋವಿಡ್ ತಪಾಸಣಾ ಶಿಬಿರವನ್ನು ಸೆ. 28 ಸೋಮವಾರದಂದು ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ವಿಶೇಷ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಗ್ರಾಮದಲ್ಲಿ ಕೋವಿಡ್ ಸೋಂಕು ಹರಡದಂತೆ ತಡೆಯಲು ಸಹಕರಿಸುವಂತೆ ವಿನಂತಿಸಿದ್ದಾರೆ🔹ತಮ್ಮ ಮೊಬೈಲ್ ಪೋನ್ ಜೊತೆಗೆ ತರಬೇಕು.🔹 ನೋಂದಾವಣೆಯ ಬಳಿಕ ನಿಮ್ಮ ಮೊಬೈಲ್ ನಂಬರಿಗೊಂದು...
Loading posts...

All posts loaded

No more posts

error: Content is protected !!