Ad Widget

ಕಾಂಗ್ರೆಸ್ ವತಿಯಿಂದ ಆಶಾ ಕಾರ್ಯಕರ್ತೆ ಯರಿಗೆ ಫುಡ್ ಕಿಟ್ ವಿತರಣೆ

ಕೋವಿಡ್ ಸಂಕಷ್ಟದ ಸಮಯದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರ ನೆರವಿಗೆ ಬಂದಿರುವ ಕಾಂಗ್ರೆಸ್ ಇಂದು 117 ಮಂದಿಗೆ ಫುಡ್ ಕಿಟ್ ವಿತರಿಸಿದೆ. ಕೆ.ಪಿ.ಸಿ.ಸಿ. ಸಂಯೋಜಕ ನಂದಕುಮಾರ್ ಮಡಿಕೇರಿ ರವರು 1, 500 ರೂ ಮೌಲ್ಯದ ಕಿಟ್ ಪ್ರಾಯೋಜಿಸಿದ್ದು, ಮಾಜಿ ಸಚಿವ ಬಿ.ರಮಾನಾಥ ರೈಯವರು ಕಿಟ್ ವಿತರಣೆ ನೀಡಿದರು. ಸುಳ್ಯದ ವಿವೇಕಾನಂದ ಸರ್ಕಲ್ ಬಳಿ ಇರುವ...

ಪಂಜ : ಕೋವಿಡ್ ಕೇರ್ ಸೆಂಟರ್ ನಲ್ಲಿದ್ದ ಕಸ ವಿಲೇವಾರಿ ಮಾಡಿದ ಸೇವಾಭಾರತಿ

ಪಂಜ ಕೋವಿಡ್ ಕೇರ್ ಸೆಂಟರ್ ನಲ್ಲಿ ಕೇರ್ ಸೆಂಟರ್ ಕಾರ್ಯಾರಂಭ ಮಾಡಿದ ದಿನದಿಂದಲೂ ವಿಲೇವಾರಿಯಾಗದೆ ಉಳಿದಿತ್ತು. ಈ ಎಲ್ಲಾ ತ್ಯಾಜ್ಯವನ್ನು ವಿಲೇವಾರಿ ಮಾಡಲು ಗ್ರಾಮ ಪಂಚಾಯತ್ ಗುರುತಿಸಿದ ಸ್ಥಳದಲ್ಲಿ ಸೇವಾಭಾರತಿ ಸದಸ್ಯರ ಮುತುವರ್ಜಿಯಲ್ಲಿ ಹೊಂಡ ತೆಗೆದು ಸ್ವಯಂ ಸೇವಕರೇ ಕಸ ವಿಲೇವಾರಿ ಮಾಡುವ ವ್ಯವಸ್ಥೆ ಮಾಡಿದರು. ಕಸ ವಿಲೇವಾರಿ ಮಾಡಿದ ನಂತರ ಕೋವಿಡ್ ಕೇಂದ್ರದ ಆವರಣ...
Ad Widget

ಗುತ್ತಿಗಾರು : ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಾಹನ ಕೊಡುಗೆ

ಗುತ್ತಿಗಾರು ಮೇ| ಆಶಾಭಾರತಿ ಎಸೋಸಿಯೇಟ್ಸ್ ಆಡಳಿತ ಪಾಲುದಾರರಾದ ಹರ್ಷಿತ್ ಜಿ.ಬಿ ರವರು ಕೋರೋನಾ ನಿರ್ವಹಣೆ ಕಾರ್ಯಕ್ಕೆ ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಾಹನ ಸಮರ್ಪಿಸಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾದಿಕಾರಿ ಡಾ.ಚೈತ್ರ ಭಾನು ,ಗ್ರಾ.ಪಂ ಸದ್ಯರುಗಳಾದ ಮಾಯಿಲಪ್ಪ ಕೊಂಬೊಟ್ಟು ,ವಸಂತ ಮೊಗ್ರ ,ಲತಾಕುಮಾರಿ ಅಜಡ್ಕ ,ಹಾಗೂ ಪರಮೇಶ್ವರ ಕೆಂಬಾರೆ ,ಪರಮೇಶ್ವರ ಚನಿಲ ,ಲೋಹಿತ್...

ಬೇಡಿಕೆ ಈಡೇರಿಕೆಗೆ ಅತಿಥಿ ಉಪನ್ಯಾಸಕರಿಂದ ಆನ್ಲೈನ್ ಚಳುವಳಿ

ಸರ್ಕಾರಿ ಪದವಿಪೂರ್ವ ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸುವ ಉದ್ದೇಶದಿಂದ ರಾಜ್ಯಮಟ್ಟದ ಆನ್ಲೈನ್ ಚಳುವಳಿ ಹಮ್ಮಿಕೊಂಡಿದೆ.ಸರಕಾರ ಈ ಕೂಡಲೇ ಬಾಕಿ ಇರುವ 2021 ನೇ ಶೈಕ್ಷಣಿಕ ಸಾಲಿನ ಎಲ್ಲಾ ಮಾಸಿಕ ವೇತನವನ್ನು ಬಿಡುಗಡೆ ಮಾಡಬೇಕು. ಕೋವಿಡ್ ವಿಶೇಷ ಪ್ಯಾಕೇಜ್ ನೀಡಬೇಕು. ಸೇವಾ ಭದ್ರತೆಯನ್ನು ಖಾತ್ರಿಪಡಿಸಬೇಕು. ಈ ಹಿಂದೆ ಕಾರ್ಯನಿರ್ವಹಿಸುತ್ತಾ ಇದ್ದ ಅತಿಥಿ ಉಪನ್ಯಾಸಕರನ್ನು ಮುಂದಿನ ದಿನಗಳಲ್ಲಿ...

ಕರಂಗಲ್ಲು ಶ್ರಮದಾನ – ರಸ್ತೆ ದುರಸ್ತಿ

ಕರಂಗಲ್ಲಿನಿಂದ ಕಂದ್ರಪ್ಪಾಡಿವರೆಗೆ ರಸ್ತೆ ದುರಸ್ತಿ ಹಾಗೂ ರಸ್ತೆ ಬದಿಯ ಕಾಡನ್ನು ಕಡಿಯಲು ಜೂ.2 ರಂದು ಶ್ರಮದಾನ ನಡೆಸಲಾಯಿತು. ಈ ಸಂದರ್ಭದಲ್ಲಿ ಊರಿನ ಜನರು ಈ ಶ್ರಮದಾನದಲ್ಲಿ ಭಾಗಿಯಾಗಿದ್ದರು. ವರದಿ :- ಉಲ್ಲಾಸ್ ಕಜ್ಜೋಡಿ

ಇಂದು ಸುಳ್ಯದಲ್ಲಿ 39 ಪಾಸಿಟಿವ್

ಇಂದು ಸುಳ್ಯದಲ್ಲಿ 39 ಕೊರೊನ ಪಾಸಿಟಿವ್ಸುಳ್ಯದಲ್ಲಿ ಇಂದು 39 ಕೋವಿಡ್ ಪಾಸಿಟಿವ್ ಪ್ರಕರಣ ಕಂಡುಬಂದಿದೆ. ನಿನ್ನೆ ಪಾಸಿಟಿವ್ 129 ಕ್ಕೆ ಏರಿಕೆಯಾಗಿತ್ತು. ತಾಲೂಕಿನಲ್ಲಿ ಒಟ್ಟು 712 ಸಕ್ರೀಯ ಪ್ರಕರಣಗಳಿವೆ.

ಇಂದು ಸುಳ್ಯದಲ್ಲಿ 100 ಪಾಸಿಟಿವ್

ತಾಲೂಕಿನಲ್ಲಿ ಜೂ.2ರಂದು 100 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ತಾಲೂಕಿನಲ್ಲಿ ಒಟ್ಟು 597 ಸಕ್ರೀಯ ಪ್ರಕರಣಗಳು ಇದೆ. ಎಂದು ತಾಲೂಕು ಆರೋಗ್ಯಾಧಿಕಾರಿ ಅವರ ಪ್ರಕಟಣೆ ತಿಳಿಸಿದೆ. ಸುಳ್ಯ ನಗರ ವ್ಯಾಪ್ತಿಯಲ್ಲಿ 5, ಗುತ್ತಿಗಾರು 11, ಕೊಲ್ಲಮೊಗ್ರ 8,ಬೆಳ್ಳಾರೆ 7,ಸಂಪಾಜೆ 7, ಸುಬ್ರಹ್ಮಣ್ಯ 7, ಅಜ್ಜಾವರ 5, ಮಂಡೆಕೋಲು 5,ಅರಂತೋಡು 5, ಕಲ್ಮಕ್ಕಾರ್ 5, ನಾಲ್ಕೂರು 4,...

ಸುಬ್ರಹ್ಮಣ್ಯ : ಮಾನಸಿಕ ಅಸ್ವಸ್ಥರಾಗಿ ಬಿದ್ದಿದ್ದ ವ್ಯಕ್ತಿಯನ್ನು ಊರಿಗೆ ತಲುಪಿಸುವ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ ವಿಪತ್ತು ನಿರ್ವಹಣಾ ಘಟಕ ಸಂಯೋಜಕ

ವ್ಯಕ್ತಿಯೊಬ್ಬರು ಮಾನಸಿಕ ಅಸ್ವಸ್ಥರಾಗಿ ಬಿದ್ದಿರುವುದನ್ನು ಗಮನಿಸಿ ಉಪಚರಿಸಿ ಅವರ ಮನೆಗೆ ತಲುಪಿಸಲು  ಶ್ರೀ ಕ್ಷೇತ್ರ ಧರ್ಮಸ್ಥಳ ನಾಲ್ಕೂರು ವಲಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕ ಸತೀಶ್ ಹಾಲೆಮಜಲು ರವರು ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಮೇ 31 ಬೆಳಗಿನ ಜಾವ ನಾಲ್ಕೂರು ಗ್ರಾಮದ ಮರಕತ ಎಂಬಲ್ಲಿ ರಸ್ತೆ ಬದಿ ಬಿದ್ದಿದ್ದ  ವ್ಯಕ್ತಿಯನ್ನು ಕಂಡ ಶ್ರೀ ಕ್ಷೇತ್ರ...

ಪಂಜ : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 7 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿ ಜಾಲತಾಣ ವಿಭಾಗದಿಂದ ಕೊಡುಗೆ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 7ನೇ ವರ್ಷ ಹಿನ್ನೆಲೆಯಲ್ಲಿ ಭಾಜಪ ಸುಳ್ಯ ಮಂಡಲದ ಸಾಮಾಜಿಕ ಜಾಲತಾಣ ಪ್ರಕೋಷ್ಠದ ವತಿಯಿಂದ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಸ್ಕ್, ಕೈಗವಚ, ಜಿಂಕ್ ಮತ್ತು ವಿಟಮಿನ್ ಸಿ ಮಾತ್ರೆಗಳು, ಹ್ಯಾಂಡ್ ಸ್ಯಾನಿಟೈಝೆರ್ ಕೊಡುಗೆ ನೀಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಸೋಷಿಯಲ್ ಮೀಡಿಯಾ ಸಂಚಾಲಕರಾದ ಫಯಾಜ್ ಕಡಬ,...

ಸುಳ್ಯದಲ್ಲಿ ಇಂದು 40 ಪಾಸಿಟಿವ್

ಸುಳ್ಯದಲ್ಲಿ ಇಂದು 40 ಕೋವಿಡ್ ಪಾಸಿಟಿವ್ಸುಳ್ಯದಲ್ಲಿ ನಿನ್ನೆ ದಾಖಲೆ ಸಂಖ್ಯೆಯಲ್ಲಿ ಕೋವಿಡ್ ಪಾಸಿಟಿವ್ ಬಂದಿದ್ದು ಇಂದು ಕಡಿಮೆಯಾಗಿದೆ. ಇಂದು ಸುಳ್ಯ ತಾಲೂಕಿನಲ್ಲಿ 40 ಪಾಸಿಟಿವ್ ಬಂದಿದೆ. ನಿನ್ನೆ 102 ಪಾಸಿಟಿವ್ ಬಂದಿತ್ತು. 34 ಮಂದಿ ಗುಣಮಖರಾಗಿದ್ದಾರೆ. ಒಟ್ಟು 541 ಸಕ್ರೀಯ ಪ್ರಕರಣಗಳಿವೆ.
Loading posts...

All posts loaded

No more posts

error: Content is protected !!