- Sunday
- March 2nd, 2025

ಮಣಿಪಾಲ ಸ್ಕೂಲ್ ಆಫ್ ಇನ್ಫಾರ್ಮೇಶನ್ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮಧುಶಂಕರ ಎಂ . ಅವರಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ( ಮಾಹೆ ) ಪಿಎಚ್‌ಡಿ ಪದವಿ ನೀಡಿದೆ . ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗ ಪ್ರಾಧ್ಯಾಪಕ ಮತ್ತು ಸಹ ನಿರ್ದೇಶಕ ಡಾ.ಸೋಮಶೇಖರ ಭಟ್ ಮತ್ತು ಮಣಿಪಾಲ ಸ್ಕೂಲ್ ಆಫ್...

ಪುತ್ತೂರು : ಆವರಣಗೋಡೆ ಕುಸಿದು ಬಿದ್ದು ಮಹಿಳೆಯೊಬ್ಬರು ಅದರ ಅಡಿಯಲ್ಲಿ ಸಿಲುಕಿ ಮೃತಪಟ್ಟ ಘಟನೆ ಪುತ್ತೂರಿನ ಪರ್ಲಡ್ಕ ಸಮೀಪ ಗೋಳಿತೊಟ್ಟು ಎಂಬಲ್ಲಿ ಇಂದು ನಡೆದಿದೆ . ಕೆಎಸ್‌ಆರ್‌ಟಿಸಿ ಬಸ್ಸು ಚಾಲಕ ಚಂದ್ರ ಶೇಖರ್ ರವರ ಪತ್ನಿ ವಸಂತಿ ( 49 ) ಮೃತಪಟ್ಟ ದುರ್ದೈವಿ. ಮನೆಯ ಹಿಬ್ಬಂದಿಯ ಜಗಲಿಯಲ್ಲಿ ಬೀಡಿ ಕಟ್ಟುತ್ತಿದ್ದಾಗ ಎದುರಿನ ಮನೆಯ ಅವರಣ...

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕು ಇದರ ಯೋಜನಾಧಿಕಾರಿಯಾದ ಸಂತೋಷ್ ಕುಮಾರ್ ರೈ ಯವರಿಗೆ ಸತತ 3 ನೇ ಬಾರಿಗೆ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಯೋಜನಾಧಿಕಾರಿ ಪ್ರಶಸ್ತಿ ಪಡೆದುಕೊಂಡಿರುತ್ತಾರೆ.2019-20 ನೇ ಸಾಲಿನ ವಾರ್ಷಿಕ ಕ್ರಿಯಾಯೋಜನೆಯಲ್ಲಿ ಮಾಡಿದ ಉತ್ತಮ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಅವಧಿಯಲ್ಲಿ ಪ್ರಗತಿನಿಧಿ ವಿತರಣೆ 60 ಕೋಟಿ, ತಂಡಗಳ...

ಪೆರುವಾಜೆ ವಿಶ್ವಕರ್ಮ ಪ್ರಗತಿ ಬಂಧು ತಂಡ ರಚನೆಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್( ರಿ)ಬೆಳ್ಳಾರೆ ವಲಯದ ಪೆರುವಾಜೆ ಒಕ್ಕೂಟದ ಪೆರುವಾಜೆ ಎಂಬಲ್ಲಿ ನೂತನವಾಗಿ ವಿಶ್ವಕರ್ಮ ಪ್ರಗತಿ ಬಂಧು ತಂಡದ ಉದ್ಘಾಟನೆಯನ್ನು ವಲಯದ ಮೇಲ್ವಿಚಾರಕರಾದ ಮುರಳಿಧರ ಎ ನೆರವೇರಿಸಿದರು. ಸಂಘದ ಪ್ರಬಂಧಕರಾಗಿ ಧರ್ಮಪಾಲ ಸಂಯೋಜಕರಾಗಿ ಸುಜಿತ್ ಹಾಗೂ ಕೋಶಾಧಿಕಾರಿಯಾಗಿ ರಾಜೇಶ್ ಇವರು ಆಯ್ಕೆಯಾದರು. ಈ ಸಂದರ್ಭ...

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(07.07.2020 ಮಂಗಳವಾರ) ಅಡಿಕೆ ಧಾರಣೆಹೊಸ ಅಡಿಕೆ 275 - 325ಹಳೆ ಅಡಿಕೆ 275 - 340ಡಬಲ್ ಚೋಲ್ 275 - 340 ಫಠೋರ 220 - 262ಉಳ್ಳಿಗಡ್ಡೆ 110 - 170ಕರಿಗೋಟು 110 - 160 ಕಾಳುಮೆಣಸುಕಾಳುಮೆಣಸು 250 - 300 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...

ಬೆಂಗಳೂರು : ಕೋವಿಡ್‍ಗೆ ಸಂಬಂಧಿಸಿದ ರೋಗ ಲಕ್ಷಣಗಳಾದ ನೆಗಡಿ, ಕೆಮ್ಮು, ಜ್ವರ ಇನ್ನಿತರೆ ಆರೋಗ್ಯ ಸಮಸ್ಯೆಗಳಿಗೆ ಔಷಧ ಖರೀದಿಸಿದವರ ವಿವರಗಳನ್ನು ಫಾರ್ಮಾ ಪೋರ್ಟ್‍ನಲ್ಲಿ ಭರ್ತಿ ಮಾಡದ ಔಷಧಿ ಅಂಗಡಿಗಳ ಪರವಾನಗಿಗಳನ್ನು ಅಮಾನತುಪಡಿಸಲಾಗಿದೆ. ಮೆಡಿಕಲ್ ಶಾಪ್‍ಗಳಲ್ಲಿ ಔಷಧಿ ಖರೀದಿಸುವವರ ವಿವರಗಳನ್ನು ಪಡೆಯದೆ ಔಷಧಿ ಮಾರಾಟ ಮಾಡಲಾಗುತ್ತಿದೆ. ಕೋವಿಡ್ ಸಂದಿಗ್ದ ಪರಿಸ್ಥಿತಿಯಲ್ಲಿ ಇಂತಹ ಬೇಜವಾಬ್ದಾರಿ ತೋರಿರುವ ಔಷಧಿ ಮಳಿಗೆಗಳ...

ವಳಲಂಬೆ : ಪೌಷ್ಟಿಕ ಆಹಾರ ವಿತರಣೆಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸುಳ್ಯ ಇದರ ವತಿಯಿಂದ ಮಕ್ಕಳಿಗೆ,ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ವಿತರಣೆ ವಳಲಂಬೆ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಸುಮಾರು 60ಕ್ಕೂ ಮಿಕ್ಕಿ ಫಲಾನುಭವಿಗಳಿಗೆ ಈ ಪ್ರಯೋಜನ ಸಿಗಲಿದೆ. ಅಕ್ಕಿ ,ಹಾಲು,ಸಕ್ಕರ, ಹೆಸರು ಬೇಳೆ,ಮೊಟ್ಟೆ, ನೆಲಕಡಲೆ ಇತ್ಯಾದಿ ಪೌಷ್ಟಿಕಾಂಶ ಹೊಂದಿದ ಆಹಾರ ವಸ್ತುಗಳನ್ನು ಇಲಾಖೆಯ...

ಕರ್ನಾಟಕ ರಾಜ್ಯದಲ್ಲಿ ಕೊರೊನ ಮಹಾಮಾರಿ ಅಟ್ಟಹಾಸ ಮೆರೆದಿದ್ದು ಇದರಿಂದ ಕೇರಳ-ಕರ್ನಾಟಕ ಸಂಪರ್ಕಿಸುವ ಸಂಪೂರ್ಣ ಗಡಿ ಭಾಗಗಳನ್ನು ಕೇರಳ ಸರ್ಕಾರ ಮುಚ್ಚಿಸಿದೆ. ಕಾಸರಗೋಡು ಭಾಗಗಳಿಂದ ಮಂಗಳೂರಿಗೆ ಉದ್ಯೋಗಕ್ಕಾಗಿ ಹಾಗೂ ಅತ್ಯಾವಶ್ಯಕ ಕೆಲಸಕಾರ್ಯಗಳಿಗಾಗಿ ಆಸ್ಪತ್ರೆ ಗಳಿಗಾಗಿ ಜನರು ಮಂಗಳೂರಿನ ಅವಲಂಬಿಸಿಕೊಂಡಿದ್ದಾರೆ ಸರ್ಕಾರ ಕೈಗೊಂಡ ಈ ಕ್ರಮದಿಂದ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.ಕೇರಳದ ಕಾಸರಗೋಡು ಮಂಜೇಶ್ವರ ಭಾಗದಿಂದ ಮಂಗಳೂರಿಗೆ ಬರುತ್ತಿದ್ದ ಜನರು...

ಗೆರಟೆಯಿಂದ ರಚನೆಯಾದ ಕಲಾಕೃತಿ ಎಲ್ಲಿಯೋ ಬಿಸಾಡಿ ಹೋಗುವ, ಒಲೆ ಸೇರಿ ಬೂದಿಯಾಗುವ ಗೆರಟೆಗೆ ಕಲಾತ್ಮಕತೆ ಕೊಟ್ಟರೇ ಹೇಗೆ ಶೋಕೇಸ್ ಸೇರುವುದೆಂದೂ ನಿಮಗೆ ಗೊತ್ತೆ. ಅಮರ ಸುದ್ದಿ ಈ ಬಗ್ಗೆ ಎಲೆಮರೆಯ ಕಾಯಿಯಂತಿದ್ದ ಚಿತ್ರಕಲಾ ಶಿಕ್ಷಕರೊಬ್ಬರ ಕಲೆಯ ಮೇಲೆ ಬೆಳಕು ಚೆಲ್ಲಿದೆ.ತೆಂಗಿನಕಾಯಿಯ ಗೆರಟೆಗೆ ಚಿತ್ರಕಲಾ ಶಿಕ್ಷಕರ ಕೈಗೆ ಸಿಕ್ಕಿದರೇ ಏನೆಲ್ಲಾ ಆಕರ್ಷಣಿಯ ವಸ್ತುವನ್ನಾಗಿ ಮಾಡುಬಹುದು ಎಂದು ಇಲ್ಲಿದೇ...

ದಿನದಿಂದ ದಿನಕ್ಕೆ ದೇಶದಲ್ಲಿ, ರಾಜ್ಯದಲ್ಲಿ , ಜಿಲ್ಲೆಯಲ್ಲಿ , ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಕ್ಯೆ ಹೆಚ್ಚಳವಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ , ಜಿಲ್ಲಾಡಳಿತ , ತಾಲೂಕು ಆಡಳಿತ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಅಲ್ಲದೆ ರಾಜ್ಯ ಸರಕಾರ ಕೊರೊನ ಪ್ರಕರಣದ ಅವ್ಯವಹಾರದಲ್ಲಿ ತೊಡಗಿರುವುದು ನಾಚಿಕೆಯ ಸಂಗತಿ . ಇದರ ಸಮಗ್ರ ತನಿಖೆಯಾಗಬೇಕು ....

All posts loaded
No more posts