Ad Widget

ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ಕೇಸು ದಾಖಲಿಸಿರುವುದು ಖಂಡನೀಯ ; “ಹಿಂದುತ್ವ ವಿರೋಧಿಸುವುದೇ ಕಾಂಗ್ರೆಸ್ಸಿನ ನಿಜವಾದ ಜಾತ್ಯಾತೀತತೆ” : ವಿನಯ ಕಂದಡ್ಕ – ಸುಳ್ಯ ಬಿಜೆಪಿ ಮಂಡಲ ಸಮಿತಿ ಪತ್ರಿಕಾಗೋಷ್ಠಿ

ಪುತ್ತೂರಿನಲ್ಲಿ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದ ಭಾಷಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ಎಫ್.ಐ.ಆರ್ ದಾಖಲಿಸಲಾದ ಎಫ್.ಐ.ಆರ್ ದಾಖಲಿಸಿರುವ ಬಗ್ಗೆ ಪವಿತ್ರ ಓಂಕಾರ ಧ್ವಜದ ಬಗ್ಗೆ ಅಪಸ್ವರ ಎತ್ತಿ ಹಿಂದುಗಳ ಭಾವನೆಗೆ ನೋವು ತರುವ ಹೇಳಿಕೆ ನೀಡಿದ ಹಿರಿಯ ಕಾಂಗ್ರೆಸ್ ಮುಖಂಡ ರಮಾನಾಥ...

ಕುಕ್ಕೆ ಸುಬ್ರಹ್ಮಣ್ಯ : ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಕರ್ನಾಟಕ ತಂಡಕ್ಕೆ ಭವ್ಯ ಸ್ವಾಗತ

ಸುಬ್ರಹ್ಮಣ್ಯ : ರಾಷ್ಟ್ರ ಮಟ್ಟದ  ನೆಟ್ ಬಾಲ್ ಪಂದ್ಯಾಟದಲ್ಲಿ ಚಾಂಪಿಯನ್ ಆಗಿ ಚಿನ್ನದ ಪದಕ ಪಡೆದ ಬಾಲಕಿಯರ ಕರ್ನಾಟಕ ತಂಡಕ್ಕೆ ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜಿನ ಆಡಳಿತ ಮಂಡಳಿ,  ಹಿರಿಯ ವಿದ್ಯಾರ್ಥಿ ಸಂಘ ಮತ್ತು ಶಿಕ್ಷಕ ರಕ್ಷಕ ಸಂಘದ ವತಿಯಿಂದ  ಮಂಗಳವಾರ ಭವ್ಯವಾಗಿ ಸ್ವಾಗತಿಸಲಾಯಿತು. ವಿಜೇತ ತಂಡ ಮತ್ತು  ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ಆಟವಾಡಿದ್ದ ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜಿನ...
Ad Widget

“ಬಾಳುಗೋಡು ನೂತನ ಬಸ್ಸು ಸಂಚಾರ ಆರಂಭ ಕಾಂಗ್ರೆಸ್  ಪ್ರಯತ್ನದಿಂದ ಆಗಿದೆ” –  ಭವಾನಿಶಂಕರ್ ಕಲ್ಮಡ್ಕ

“ಬಾಳುಗೋಡು ಗ್ರಾಮಕ್ಕೆ ಸುಳ್ಯ ತಾಲೂಕು ರಚಣೆಯಾಗಿ 60 ವರ್ಷವಾದರೂ ಸುಳ್ಯ ಕೇಂದ್ರ ಸ್ಥಾನದಿಂದ ಕೆ.ಎಸ್.ಆರ್.ಟಿ.ಸಿ ಬಸ್ಸು ಸೌಲಭ್ಯ ಇಲ್ಲದೇ ಇರುವುದರಿಂದ ಸುಳ್ಯ ಘಟಕದಿಂದ ಬಾಳುಗೋಡು ರಸ್ತೆಯಲ್ಲಿ ನೂತನ ಬಸ್ಸು ಸಂಚಾರ ಪ್ರಾರಂಭ ವಾಗಬೇಕೆಂದು ಬಾಳುಗೋಡು ಗ್ರಾಮ ಕಾಂಗ್ರೆಸ್ ಅಧ್ಯಕ್ಷ ರವಿಕುಮಾರ್ ಕಿರಿಭಾಗರವರು ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆಯವರು ನಿರಂತರ ಶ್ರಮಪಟ್ಟು ಗ್ಯಾರಂಟಿ ಅನುಷ್ಠಾನ...

ಸುಳ್ಯದಿಂದ ಬಾಳುಗೋಡಿಗೆ ನೂತನ ಬಸ್ಸು ಸಂಚಾರ ಪ್ರಾರಂಭ ; ಬಾಳುಗೋಡು ಗ್ರಾಮ ಕಾಂಗ್ರೆಸ್ ವತಿಯಿಂದ ಸ್ವಾಗತ

ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮಕ್ಕೆ ಪ್ರಪ್ರಥಮ ಬಾರಿಗೆ ಸುಳ್ಯ ಕೇಂದ್ರ ಸ್ಥಾನದಿಂದ ಕೆ.ಎಸ್.ಆರ್.ಟಿ.ಸಿ ಬಸ್ಸು ಸೌಲಭ್ಯ ಪ್ರಾರಂಭ ಗೊಂಡಿರುವ ಹಿನ್ನೆಲೆಯಲ್ಲಿಜ.21 ರಂದು ಬಾಳುಗೋಡು  ಗ್ರಾಮ ಕಾಂಗ್ರೆಸ್ ಸಮಿತಿ ಮತ್ತು ಗ್ರಾಮಸ್ಥರ ವತಿಯಿಂದ ಬೆಟ್ಟುಮಕ್ಕಿ ಬಸ್ಸು ತಿರುಗುತಾಣವಾದ ಬೆಟ್ಟಮಕ್ಕಿ ಕಾಲೊನಿಯಲ್ಲಿ ಗ್ರಾಮ ಸಮಿತಿ & ಗ್ರಾಮಸ್ಥರು ಸೇರಿ ನೂತನ ಬಸ್ಸು ಸಂಚಾರ ವ್ಯವಸ್ಥೆಗೆ ಸ್ವಾಗತ ಕಾರ್ಯಕ್ರಮ ಹಮ್ಮಿಕೊಂಡರು....

ಸುಬ್ರಹ್ಮಣ್ಯ : ತೃಪ್ತಿ ಜಿ.ಎನ್ ಅವರಿಗೆ ಡಾಕ್ಟರೇಟ್ ಪದವಿ

ಸುಬ್ರಹ್ಮಣ್ಯ ಜನವರಿ 22 : ತೃಪ್ತಿ ಜಿ.ಎನ್ ಅವರು “Ecological Study of Selected Lakes and Their Biodiversity in Somwarpet” ಎಂಬ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದಲ್ಲಿ ಮಂಡಿಸಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಜನವರಿ 05ರಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ಜರಗಿದ ಪದ ಪ್ರಧಾನ ಸಮಾರಂಭದಲ್ಲಿ ಅವರು ಅಧಿಕೃತವಾಗಿ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದರು....

ಸುಳ್ಯ ಜೆಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆಯಾಗಿ ಶ್ರೀಮತಿ ‌ಲತಾಶ್ರೀ ಸುಪ್ರೀತ್ ಮೋಂಟಡ್ಕರಿಗೆ ಪದಪ್ರದಾನ

ಜೆಸಿಐ ಸುಳ್ಯ ಪಯಸ್ವಿನಿ ಇದರ 2026 ನೇ ಸಾಲಿನ ಅಧ್ಯಕ್ಷೆ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ, ಕಾರ್ಯದರ್ಶಿ ಶ್ರೀಮತಿ ತಾರಾ ಮಾಧವ ಚೂಂತಾರು, ಕೋಶಾಧಿಕಾರಿ ಪ್ರಸನ್ನ ಎಂ.ಆರ್. ತಂಡದ ಪದಪ್ರದಾನ ಸಮಾರಂಭ ಜ.20ರಂದು ಸುಳ್ಯ ಅರಂಬೂರು ಗ್ರ್ಯಾಂಡ್ ರಸಪಾಕ ಹೋಟೆಲ್ ಸಭಾಂಗಣದಲ್ಲಿ ‌ನಡೆಯಿತು. ಸಭೆಯು ಜೆಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷ ಸುರೇಶ್ ಕಾಮತ್ ರ ಅಧ್ಯಕ್ಷತೆಯಲ್ಲಿ...

ಬೆಳ್ಳಾರೆ : ಜ.23ರಂದು ರಮಲಾನ್ ಮುನ್ನುಡಿ ಪ್ರಭಾಷಣ ಹಾಗೂ ಮುಹಿಯದ್ದೀನ್ ಮಾಲೆ ಆಲಾಪನೆ

ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ಳಾರೆ ಘಟಕದ ವತಿಯಿಂದ ಎಸ್.ವೈ.ಎಸ್ ಹಾಗೂ ಎಸ್.ಎಸ್.ಎಫ್ ಬೆಳ್ಳಾರೆ ಘಟಕದ ಸಹಕಾರದಲ್ಲಿ ರಮಲಾನ್ ಮುನ್ನುಡಿ ಪ್ರಭಾಷಣ ಹಾಗೂ ಮುಹಿಯದ್ದೀನ್ ಮಾಲೆ ಆಲಾಪನೆ ಜ 23ರಂದು ಮಗ್ರಿಬ್ ನಮಾಝಿನ ಬಳಿಕ ಬೆಳ್ಳಾರೆಯ ದಾರುಲ್ ಹಿಕ್ಮ ಕ್ಯಾಂಪಸ್ನಲ್ಲಿ ನಡೆಯಲಿದೆ.ಮುಖ್ಯ ಪ್ರಭಾಷಣವನ್ನು ಬಹು ಮುದುಗುಡ ಅಬ್ದುಲ್ ಖಾದರ್ ಅಲ್ ಖಾಮಿಲ್ ಸಖಾಫಿ ಮಾಡಲಿದ್ದಾರೆ.ಸ್ತ್ರೀಯರಿಗೆ ಪ್ರತ್ಯೇಕ ಸ್ಥಳವಕಾಶವಿದೆ.ಈ...

ಜ.24 ರಿಂದ 26ರವರೆಗೆ ಜಾಲ್ಸೂರು ಸಮೀಪದ ಮಾಪಳಡ್ಕ ಮಖಾಂ ಉರೂಸ್

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರಿಗೆ ಸಮೀಪ ಕಾಸರಗೋಡು ರಸ್ತೆ ಕಿನಾರೆಯ ಮಾಪಳಡ್ಕ ಮಖಾಂ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಮಹಾತ್ಮರ ಹೆಸರಿನಲ್ಲಿ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭವು ಜ 24, 25 ಹಾಗೂ 26ರಂದು ಮಗ್ರಿಬ್ ನಮಾಝಿನ ಬಳಿಕ ಮಾಪಳಡ್ಕ ಮಖಾಂ ಶರೀಫ್ ವಠಾರದಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ನಡೆಯಲಿದೆ.ಜ 24ರಂದು ಬಹು...

ಜಾಲ್ಸೂರು : “ಬೃಹತ್ ಹಿಂದೂ  ಸಂಗಮ”ದ ಪೂರ್ವಭಾವಿಯಾಗಿ ಇಂದು(ಜ.22) ಸಂಜೆ ಬೈಕ್ ರ‌್ಯಾಲಿ

ಜಾಲ್ಸೂರಿನಲ್ಲಿ ಜ.25 ರಂದು ನಡೆಯುವ “ಬೃಹತ್ ಹಿಂದೂ  ಸಂಗಮ”ದ ಪೂರ್ವಭಾವಿಯಾಗಿ ಇಂದು(ಜ.22) ಸಂಜೆ ಬೈಕ್  ರ‌್ಯಾಲಿ ನಡೆಯಲಿದೆ.  ಆರೊ.ಎಸ್.ಎಸ್ ಶತಾಬ್ಧಿ ವರ್ಷ ಹಿನ್ನೆಲೆಯಲ್ಲಿ ಪಂಚಪರಿವರ್ತನೆ ಉದ್ದೇಶವನ್ನುಟ್ಟುಕೊಂಡು ಪ್ರತಿ ಮಂಡಲ ವ್ಯಾಪ್ತಿಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಅಯೋಜಿಸಲಾಗಿದ್ದು, ಜ.25ರಂದು ಜಾಲ್ಸೂರಿನ ಜೆ.ಕೆ ಮೈದಾನದಲ್ಲಿ ನಡೆಯಲಿದೆ. ಜಾಲ್ಸೂರು ಮುಖ್ಯ ಪೇಟೆ ಕೇಸರಿಮಯಗೊಂಡಿದ್ದು,  ಮೈದಾನದ ಸುತ್ತಮುತ್ತ ಬಂಟಿಂಗ್ಸ್ ಮೂಲಕ  ಸಜ್ಜುಗೊಳಿಸಲಾಗಿದೆ....

ಸುಳ್ಯ ಜೆ.ಸಿ.ಐ ಸುಳ್ಯ ಪಯಸ್ವಿನಿ ಅಧ್ಯಕ್ಷೆಯಾಗಿ ಶ್ರೀಮತಿ ‌ಲತಾಶ್ರೀ ಸುಪ್ರೀತ್ ಮೋಂಟಡ್ಕರಿಗೆ ಪದಪ್ರದಾನ

ಜೆ.ಸಿ.ಐ ಸುಳ್ಯ ಪಯಸ್ವಿನಿ ಇದರ 2026ನೇ ಸಾಲಿನ ಅಧ್ಯಕ್ಷೆ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ, ಕಾರ್ಯದರ್ಶಿ ಶ್ರೀಮತಿ ತಾರಾ ಮಾಧವ ಚೂಂತಾರು, ಕೋಶಾಧಿಕಾರಿ ಪ್ರಸನ್ನ ಎಂ.ಆರ್.ತಂಡದ ಪದಪ್ರದಾನ ಸಮಾರಂಭ ಜ.20ರಂದು ಸುಳ್ಯ ಅರಂಬೂರು ಗ್ರ್ಯಾಂಡ್ ರಸಪಾಕ ಹೋಟೆಲ್ ಸಭಾಂಗಣದಲ್ಲಿ ‌ನಡೆಯಿತು.ಸಭೆಯು ಜೆ.ಸಿ.ಐ ಸುಳ್ಯ ಪಯಸ್ವಿನಿ ಅಧ್ಯಕ್ಷ ಸುರೇಶ್ ಕಾಮತ್‌ರ ಅಧ್ಯಕ್ಷತೆಯಲ್ಲಿ ಆರಂಭಗೊಂಡಿತು. ಪದಪ್ರದಾನದ ಬಳಿಕ ಲತಾಶ್ರೀ...
Loading posts...

All posts loaded

No more posts

error: Content is protected !!