- Tuesday
- March 17th, 2026
ದೆಹಲಿಯ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫೋಟೋಗ್ರಫಿ’ (ಐಐಪಿ) ಯಲ್ಲಿ ತಮ್ಮ ಉನ್ನತ ವ್ಯಾಸಂಗ ಮಾಡುತ್ತಿರುವ ಸುಳ್ಯದ ಯುವ ಲೇಖಕ ಅನಿಂದಿತ್ ಅವರು, ಮೇಜರ್ ಪ್ರಾಜೆಕ್ಟ್ ರೂಪದಲ್ಲಿ ‘Unveiling Tulunad’s Bellare: Tracing India’s Earliest Freedom Movement (1837) and the Path to Heritage Conservation’ ಶೀರ್ಷಿಕೆಯಡಿಯಲ್ಲಿ ಸಂಶೋಧನಾ ವರದಿಯನ್ನು ಸಿದ್ಧಗೊಳಿಸಿ ಸಲ್ಲಿಸಿದ್ದಾರೆ. ಐಐಪಿ ಸಂಸ್ಥೆಯ...
ಸುಬ್ರಹ್ಮಣ್ಯ ಜೂನ್ 8 : ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ಹಾಗೂ ಡಾl ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ವತಿಯಿಂದ ರವಿವಾರ ಕುಮಾರಧಾರ ಪರಿಸರ ಹಾಗೂ ಕುಲ್ಕುಂದದವರೆಗಿನ ರಸ್ತೆ ಬದಿಗಳಲ್ಲಿ ಶೇಖರಣೆಗೊಂಡಿದ್ದ ಕಸ ಕಡ್ಡಿಗಳು, ಪ್ಲಾಸ್ಟಿಕ್ ಬಾಟಲುಗಳು, ಪ್ಲಾಸ್ಟಿಕ್ ಚೀಲಗಳು ಹಾಗೂ ಎಲ್ಲೆಂದರಲ್ಲಿ ಬಿಸಾಡಿದ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಚೀಲಗಳಲ್ಲಿ...
ಹರಿಹರ ಪಳ್ಳತ್ತಡ್ಕ ಗ್ರಾಮದ ಭೀಮಗುಳಿ ಪುಟ್ಟಣ್ಣ ಗೌಡ ರವರ ಮನೆ ಹಾಗೂ ತೋಟಕ್ಕೆ ಜೂ.07 ರಂದು ರಾತ್ರಿ ಕಾಡಾನೆ ದಾಳಿ ನಡೆಸಿದ್ದು, ಅಪಾರ ಹಾನಿ ಸಂಭವಿಸಿದೆ.ರಾತ್ರಿ 12 ಗಂಟೆ ಸುಮಾರಿಗೆ ತೋಟಕ್ಕೆ ಬಂದ ಆನೆ ಸುಮಾರು ಅಡಿಕೆ ಮರಗಳನ್ನು ಹಾಳುಗೆಡವಿ ಬಾಳೆ ಗಿಡಗಳನ್ನು ಪುಡಿ ಮಾಡಿದ್ದು, ಆನೆ ದಾಳಿಗೆ ಮನೆಯ ಹಿಂಭಾಗದ ಅಡಿಕೆ ಮರವೊಂದು ಮನೆಯ...
ನವೋದಯ ಮತ್ತು ಮೊರಾರ್ಜಿ ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬೆಳ್ಳಾರೆ ಮತ್ತು ಸುಳ್ಯದ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ತರಗತಿಗಳು ಆರಂಭಗೊಂಡಿದೆ. ಪ್ರಸ್ತುತ ಐದನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾನಸಿಕ ಸಾಮರ್ಥ್ಯ, ಗಣಿತ ಮತ್ತು ಭಾಷಾ ವಿಷಯಗಳಿಗೆ ಸಂಬಂಧಿಸಿದ ತರಗತಿಗಳನ್ನು ಆರಂಭಿಸಲಾಗಿದೆ. ಈಗಾಗಲೇ ಜ್ಞಾನದೀಪ ಸಂಸ್ಥೆಯಲ್ಲಿ ತರಬೇತಿ ಪಡೆದ ಒಟ್ಟು 203 ವಿದ್ಯಾರ್ಥಿಗಳು ನವೋದಯ ಶಾಲೆಗೆ...
ಸುಳ್ಯ ಗಾಂಧಿನಗರ ಕೇಂದ್ರ ಜುಮ್ಮಾ ಮಸ್ಜಿದ್ ನಲ್ಲಿ ಮುಸ್ಲಿಂ ಬಾಂಧವರು ಪವಿತ್ರ ಹಜ್ ಕರ್ಮದ ಪ್ರತೀಕವಾಗಿ ತ್ಯಾಗ, ಸಮರ್ಪಣೆ ಯ ಪ್ರತೀಕವಾದ ಈದುಲ್ಅಝ್ಹಾ ( ಬಕ್ರೀದ್ ) ಹಬ್ಬದ ಆಚರಣೆ ನಡೆಯಿತು. ಜೂ. 07 ರಂದು ಬೆಳಗ್ಗೆ ನೂರಾರು ಭಕ್ತಾಧಿಗಳು ಸಂಗಮಿಸಿ ಈದ್ ನಮಾಜ್ ಮಾಡಿದರುಶ್ರದ್ದೆ ಮತ್ತು ಭಕ್ತಿಯಿಂದ ಅರಫಾ ಬೆಟ್ಟದಲ್ಲಿ ಹಜ್ ಕರ್ಮಕ್ಕಾಗಿ ಪಾಲ್ಗೊಂಡ...
ಶಾಲಾಭಿವೃದ್ಧಿ ಸಮಿತಿ ಮತ್ತು ಹಿರಿಯ ವಿದ್ಯಾರ್ಥಿ ಸಂಘ,ಸ್ಪಂದನ ಗೆಳೆಯರ ಬಳಗ (ರಿ)ಅಡ್ತಲೆ ಹಾಗೂ ನಾಗರಿಕ ಹಿತರಕ್ಷಣಾ ವೇದಿಕೆ ಅಡ್ತಲೆ ಇವುಗಳ ಜಂಟಿ ಆಶ್ರಯದಲ್ಲಿ ಕೆ.ವಿ.ಜಿ ಕೈಗಾರಿಕಾ ತರಬೇತಿ ಸಂಸ್ಥೆಯ ನಿವೃತ್ತ ಉಪನ್ಯಾಸಕರಾದ ಶ್ರೀ ಭವಾನಿ ಶಂಕರ ಅಡ್ತಲೆ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6 ನೇ ರ್ಯಂಕ್ ಪಡೆದ ಕು.ಮಹಿಕಾ ಉಳುವಾರು ಇವರಿಗೆ ಸನ್ಮಾನ ಹಾಗೂ...
ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ದಿಕ್ಕು ತಪ್ಪಿದ್ದು, ಈ ಹೊಣೆಗೇಡಿ ಸರಕಾರ ಆಡಳಿತ ವೈಫಲ್ಯ ಮರೆಮಾಚಲು ಜನರನ್ನು ಹಲವು ಮುಖಗಳಲ್ಲಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ದ.ಕ.ಸಂಸದ ಕ್ಯಾ| ಬ್ರಿಜೇಶ್ ಚೌಟ ಹೇಳಿದರು. ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ದ.ಕ.ಜಿಲ್ಲೆಯವರು ಕೋಮುವಾದಿಗಳು ಎಂದು ತುಚ್ಛವಾಗಿ ನೋಡುವ ಕೆಲಸ ಕಾಂಗ್ರೆಸ್ ನಿಂದ...
ಪುತ್ತೂರಿನ ಪ್ರಸಿದ್ಧ ಜಿ ಎಲ್ ಆಚಾರ್ಯ ಜ್ಯುವೆಲರ್ಸ್ ಸಂಸ್ಥೆಯಿಂದ ಜೂನ್ 09ರಿಂದ " ಕರಿಮಣಿ ಮೇಳ" ಎಂಬ ಹೊಸ ಯೋಜನೆಯೊಂದ್ದು ಪ್ರಾರಂಭಗೊಳ್ಳಲಿದ್ದು ಇದರಲ್ಲಿ ಗ್ರಾಹಕರು ತಮ್ಮ ಹಳೆಯ ಕರಿಮಣಿಯನ್ನು ಹೊಸತರೊಂದಿಗೆ ಬದಲಾಯಿಸಿ ಪ್ರತಿ ಗ್ರಾಂಗೆ ರೂ 150ರಂತೆ ಅಧಿಕ ದರ ಪಡೆದುಕೊಳ್ಳಬಹುದಾಗಿದ್ದು ಗ್ರಾಹಕರು ಈ ಅವಕಾಶವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ
ಸುಳ್ಯ ಗಾಂಧಿನಗರ ಕೇಂದ್ರ ಜುಮ್ಮಾ ಮಸ್ಜಿದ್ ನಲ್ಲಿ ಬೆಳಗ್ಗೆ ನೂರಾರು ಭಕ್ತಾಧಿಗಳು ಸಂಗಮಿಸಿ ಈದ್ ನಮಾಜ್ ಮಾಡಿದರುಶ್ರದ್ದೆ ಮತ್ತು ಭಕ್ತಿಯಿಂದ ಅರಫಾ ಬೆಟ್ಟದಲ್ಲಿ ಹಜ್ ಕರ್ಮಕ್ಕಾಗಿ ಪಾಲ್ಗೊಂಡ ಸರ್ವರನ್ನು ಗೌರವಿಸಿ ಹಜ್ ವಿಷಯದಲ್ಲಿ ಖತೀಬರಾದ ಸಖಾಫಿ ಪ್ರವಚನ ನೀಡಿರುವ ಶಾಂತಿ ಯ ಸಂದೇಶ ನೀಡಿದರು ಹಿಂಸೆ ಯಿಂದ ಮಾನವೀಯತೆ ನಶಿಸುತ್ತದೆ ಯುವಕರು ದೇಶದ ಅಭಿವೃದ್ಧಿ ಯ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕೊಲ್ಲಮೊಗ್ರು "ಎ" ಒಕ್ಕೂಟದ ಶ್ರೀತುಳಸಿ ಸಂಘದ ಸದಸ್ಯರಾದ ಶ್ರೀಮತಿ ಶಾಂತಕುಮಾರಿ ಎಂಬುವವರ ಪತಿ ಶ್ರೀಧರ ನಾಯರ್ ರವರಿಗೆ ಅನಾರೋಗ್ಯ ನಿಮಿತ್ತ ಕ್ರಿಟಿಕಲ್ ಫಂಡ್ ನಿಂದ 35,000 ರೂಪಾಯಿ ಮಂಜೂರಾಗಿದ್ದು, ಇದರ ಮಂಜೂರಾತಿ ಪತ್ರವನ್ನು ಜೂ.07 ರಂದು ಶ್ರೀಧರ ನಾಯರ್ ರವರಿಗೆ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷರಾದ...
Loading posts...
All posts loaded
No more posts
