Ad Widget

ಸುಳ್ಯದಲ್ಲಿ ಮೂರನೇ ಹಂತದ ಉದ್ಯೋಗ ನೈಪುಣ್ಯ ತರಬೇತಿಗೆ ಚಾಲನೆ

ಗ್ರಾಮ ವಿಕಾಸ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.), ಸಹಕಾರ ಭಾರತಿ ದ.ಕ., ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ಸುಳ್ಯದ ಎ.ಪಿ.ಯಂ.ಸಿ ಸಭಾಂಗಣದಲ್ಲಿ ನಡೆದ ಆತ್ಮ ನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ ಇದರ ಉದ್ಘಾಟನಾ ಕಾರ್ಯಕ್ರಮವು ಆ. 10ರಂದು ನಡೆಯಿತು. ಕ್ಯಾಂಪ್ಕೊ ಪುತ್ತೂರು ಇದರ ಸಿ.ಇ.ಓ ಕೃಷ್ಣ...

ಪದ್ಮಯ್ಯ ಗೌಡ ಕಮಿಲ ನಿಧನ

ಗುತ್ತಿಗಾರು ಗ್ರಾಮದ ಕಮಿಲ ಆಜಡ್ಕ ದಿ. ಶೇಷಪ್ಪ ಗೌಡರ ಪುತ್ರ ಪದ್ಮಯ್ಯ ಗೌಡ ಆ.7 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಪದ್ಮಾವತಿ,ಮೂವರು ಪುತ್ರಿಯರು, ಅಳಿಯಂದಿರು, ಹಾಗೂ ಸಹೋದರ ಸಹೋದರಿಯರನ್ನು ಅಗಲಿದ್ದಾರೆ.
Ad Widget

ಜೂನಿಯರ್‌ ಕಾಲೇಜು ಬಳಿಯ ವ್ಯಕ್ತಿಯೊಬ್ಬರಿಗೆ ಇಂದು ಪಾಸಿಟಿವ್

ಸುಳ್ಯ ಜೂನಿಯರ್ ಕಾಲೇಜು ಬಳಿಯ ವ್ಯಕ್ತಿಯೊಬ್ಬರಿಗೆ ಇಂದು ಪಾಸಿಟಿವ್ ಧೃಡವಾಗಿದ್ದು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಕಾರಂಟೈನ್ ಗೊಳಪಡಿಸಲಾಗಿದೆ.

ಶೇಣಿ : ಶಿವಶಕ್ತಿ ಪ್ರಗತಿ ಬಂಧು ತಂಡ ರಚನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಬಿಸಿ ಟ್ರಸ್ಟ್ (ರಿ)ಬೆಳ್ಳಾರೆ ವಲಯದ ಚೊಕ್ಕಾಡಿ ಒಕ್ಕೂಟದ ಶೇಣಿ ಎಂಬಲ್ಲಿ ಶಿವಶಕ್ತಿ ಪ್ರಗತಿ ಬಂದು ತಂಡವನ್ನು ವಲಯದ ಮಾಜಿ ಅಧ್ಯಕ್ಷರಾಗಿರುವ ಸುಂದರ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಘದ ದಾಖಲಾತಿಯನ್ನು ಒಕ್ಕೂಟದ ಅಧ್ಯಕ್ಷರಾದ ಪ್ರಸಾದ್ ಕೋಟೆ ಬನ ಇವರು ವಿತರಿಸಿದರು. ಈ ಸಂದರ್ಭ ವಲಯ ಮೇಲ್ವಿಚಾರಕರಾದ ಮುರಳೀಧರ,...

ಅಡ್ಕಾರ್ ಪದವು ನ ವ್ಯಕ್ತಿಯೊಬ್ಬರಿಗೆ ಇಂದು ಪಾಸಿಟಿವ್

ಅಡ್ಕಾರ್ ಪದವು ನ ವ್ಯಕ್ತಿಯೊಬ್ಬರಿಗೆ ಇಂದು ಪಾಸಿಟಿವ್ ಧೃಡವಾಗಿದ್ದು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಕಾರಂಟೈನ್ ಗೊಳಪಡಿಸಲಾಗಿದೆ

ಸಂಪಾಜೆ : ಶ್ರೀರಾಮ ಕರಸೇವಕರಿಗೆ ಸನ್ಮಾನ

ಕೊಡಗು ಜಿಲ್ಲೆಯ ಸಂಪಾಜೆ ಗ್ರಾಮದಲ್ಲಿ ಆ. 8 ರಂದು ಪಂಚಲಿಂಗೇಶ್ವರ ಸಭಾಭವನದಲ್ಲಿ ಸಂಜೆ ಅಯೋಧ್ಯಾ ಕರಸೇವಕರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ನಡೆಯಿತು.ಅಯೋಧ್ಯೆಯ ಕರಸೇವೆಯಲ್ಲಿ ಭಾಗವಹಿಸಿದ ಕರಸೇವಕರಾದ ರಮಾನಂದ ಬಾಳೆಕಜೆ, ಅಳಿಕೆ ದಯಾನಂದ, ಯಶೋಧರ ಬಿ ಜೆ, ಮೋಹನ ಕುಮಾರ್ ಬಾಲಂಬಿ, ವೆಂಕಟರಮಣ ಭಟ್, ಕೊಯನಾಡು ಗಬ್ಬಲಡ್ಕ ಪುಟ್ಟಣ್ಣ, ರಮಾನಂದ ಬಾಳೆಕಜೆ, ಕುಶಾಲಪ್ಪ ಬಾಳೆಕಜೆ, ಪುರುಷೋತ್ತಮ ಕುದುಕ್ಕುಳಿ,...

ಸಂಪಾಜೆ : ಚಡಾವು ಪಂಚಶಕ್ತಿ ತಂಡದಿಂದ ಶ್ರಮದಾನ ಕಾರ್ಯ

ಆ.5 ರಂದು ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಚಡಾವಿನ ದಿ. ನೂಜೇಲು ಸುಂದರ ರವರ ಮನೆಯ ಎದುರಿನ ಶೀಟ್ ಗಳು ಗಾಳಿಗೆ ಹಾರಿ ಹೋಗಿದ್ದು ಕೊಡಗು ಸಂಪಾಜೆ ಗ್ರಾಮದ ಚೆಡಾವು ಪರಿಸರದ ಯುವ ಕಾರ್ಯಕರ್ತರ ಪಂಚಶಕ್ತಿ ತಂಡ ಅದನ್ನು ಮರು ಜೋಡಿಸಿ ಶ್ರಮದಾನ ಕಾರ್ಯ ನಿರ್ವಹಿಸಿದರು, ಈ ಶ್ರಮದಾನ ಕಾರ್ಯದಲ್ಲಿ ಜಗದೀಶ್ ಪೂಜಾರಿ, ಪ್ರಸನ್ನ...

ಇಂದು ಅಪರಾಹ್ನ 3 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ – ಇಲ್ಲಿ ಕ್ಲಿಕ್ ಮಾಡಿ

2020ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್ ಸಿ ಪರೀಕ್ಷಾ ಫಲಿತಾಂಶವು ಇಂದು (ಆ. 10) ಮಧ್ಯಾಹ್ನ 3 ಗಂಟೆ ನಂತರ ಪ್ರಕಟಗೊಳ್ಳಲಿದೆ ಎಂದು ತಿಳಿದುಬಂದಿದೆ. ಮಧ್ಯಾಹ್ನ 3 ಗಂಟೆಯ ನಂತರ ಸರ್ಕಾರ ಅಧಿಕೃತ ವೆಬ್ ಸೈಟ್ ಗಳಲ್ಲಿ ವಿದ್ಯಾರ್ಥಿಗಳು ಫಲಿತಾಂಶವನ್ನು ಪಡೆಯುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಎಸ್‌ಎಸ್‌ಎಲ್ ಸಿ ಪರೀಕ್ಷೆ ಬರೆದ ಪ್ರತಿಯೊಬ್ಬ ವಿದ್ಯಾರ್ಥಿಯ ನೊಂದಾಯಿತ ಮೊಬೈಲ್ ಸಂಖ್ಯೆಗೆ...

ಕ್ಯಾಂಪ್ಕೋ ಇಂದಿನ ಧಾರಣೆ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(10.08.2020 ಸೋಮವಾರ) ಅಡಿಕೆ ಧಾರಣೆಹೊಸ ಅಡಿಕೆ 305 - 360ಹಳೆ ಅಡಿಕೆ 305 - 390ಡಬಲ್ ಚೋಲ್ 305 - 390 ಫಠೋರ 220 - 295ಉಳ್ಳಿಗಡ್ಡೆ 110 - 200ಕರಿಗೋಟು 110 - 185 ಕಾಳುಮೆಣಸುಕಾಳುಮೆಣಸು 250 - 310 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...

ಎಸ್.ಕೆ.ಎಸ್.ಎಸ್.ಎಫ್ ತ್ವಲಬಾ ವಿಂಗ್ ಸುಳ್ಯ ವಲಯ ಸಮಿತಿಗೆ ನೂತನ ಸಾರಥ್ಯ

ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯ ತ್ವಲಬಾ ಸಮ್ಮಿಲನ ಮತ್ತು ತ್ವಲಬಾ ವಿಂಗ್ ನೂತನ ಸಮಿತಿ ರೂಪಿಕರಣ ಕಾರ್ಯಕ್ರಮವು ಆ.6ರಂದು ಸುನ್ನಿ ಮಹಲ್'ನಲ್ಲಿ ನಡೆಯಿತು.ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯ ಉಪಾಧ್ಯಕ್ಷ ಇರ್ಷಾದ್ ಫೈಝಿ ಪಾಲ್ತಾಡು ವಹಿಸಿದರು. ಸುಳ್ಯ ವಲಯ ಇಬಾದ್ ಕಾರ್ಯದರ್ಶಿ ಅಬ್ದುಲ್ ಖಾದರ್ ಫೈಝಿ ಐವರ್ನಾಡು ಉದ್ಘಾಟಿಸಿದರು. ನಂತರ ತ್ವಲಬಾ ವಿಂಗ್ ನೂತನ ಸಮಿತಿ ಆಯ್ಕೆ...
Loading posts...

All posts loaded

No more posts

error: Content is protected !!