- Thursday
- November 21st, 2024
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಖಾಲಿ ಇರುವ ದ್ವಿತೀಯ ದರ್ಜೆ ಗುಮಾಸ್ತರು ಮತ್ತು ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿಬಹುದು. ಹುದ್ದೆಗಳ ವಿವರ ಈ ರೀತಿ ಇದೆ - 1....
ಕೌಶಿಕ್ ಕ್ಕೆಪದವುರವರು ರಾಜ್ಯಮಟ್ಟದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಕೌಶಿಕ್ ಕಕ್ಕೆಪದವು ಗೆಲುವು ಸಾಧಿಸಿ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ರವಿ ಕಕ್ಕೆಪದವು ಹಾಗೂ ಗೀತಾ ದಂಪತಿಗಳ ಪುತ್ರ. ಪುತ್ತೂರಿನ ವಿವೇಕಾನಂದ ಪ.ಪೂ.ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಕುಮಾರಸ್ವಾಮಿ ವಿದ್ಯಾಲಯದ ಹಿರಿಯ ವಿದ್ಯಾರ್ಥಿ, ಕುಕ್ಕೆ ಬ್ಯಾಡ್ಮಿಂಟನ್ ಅಕಾಡೆಮಿಯ ಆಟಗಾರರಾಗಿರುತ್ತಾರೆ.
ಚೆಂಬು ಸಾಹಿತ್ಯ ವೇದಿಕೆ ವತಿಯಿಂದ ಏರ್ಪಡಿಸಿದ ಐದನೇ ವರ್ಷದ ಎಮ್.ಜಿ. ಕಾವೇರಮ್ಮ ರಾಜ್ಯ ಮಟ್ಟದ ಅರೆಭಾಷೆ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ. ಸ್ಪರ್ಧೆಗೆ ಬಂದ ಮೂವತ್ತಕ್ಕಿಂತಅಧಿಕ ಕವಿತೆಗಳಲ್ಲಿ ಮೊದಲ ಮೂರು ಕವಿತೆಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಪ್ರಥಮ ಕವಿತೆ, ಮಾತಾಡವ್ವಾ (ಬಿ. ಆರ್. ಜೋಯಪ್ಪ), ದ್ವಿತೀಯ, ನಾವ್ಗಿರದ ಬುದ್ಧಿ ( ಲೀಲಾ ದಯಾನಂದ) ತೃತೀಯ...
ಜೀವನದಲ್ಲಿ ಪ್ರತಿಯೊಬ್ಬರಿಗೂ ಕೆಲವೊಂದು ನಿರೀಕ್ಷೆಗಳಿರುತ್ತವೆ. ಕೆಲವರಿಗೆ “ನಾನು ಇವತ್ತು ಚೆನ್ನಾಗಿ ಓದಿದ್ರೆ ನಾಳೆ ನಂಗೆ ಒಳ್ಳೆಯ ಕೆಲಸ ಸಿಗುತ್ತೆ” ಅನ್ನೋ ನಿರೀಕ್ಷೆ, ಇನ್ನೂ ಕೆಲವರಿಗೆ “ನಾನು ಜೀವನದಲ್ಲಿ ಏನೋ ಒಂದು ಸಾಧನೆ ಮಾಡೋದಕ್ಕೆ ಹೊರ್ಟಿದ್ದೀನಿ, ನಂಗೆ ಯಶಸ್ಸು ಸಿಕ್ಕೇ ಸಿಗುತ್ತೆ” ಅನ್ನೋ ನಿರೀಕ್ಷೆ. ಹೀಗೆ ಪ್ರತಿಯೊಬ್ಬರಿಗೂ ಅವರದ್ದೇ ಅದ ನಿರೀಕ್ಷೆಗಳಿರುತ್ತವೆ. ನಿರೀಕ್ಷೆ ಅನ್ನೋದಕ್ಕಿಂತ ನಂಬಿಕೆ ಎನ್ನಬಹುದು....
ಸುಳ್ಯ ರೋಟರಿ ವಿದ್ಯಾಸಂಸ್ಥೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ.43 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಎಲ್ಲರೂ ಪಾಸಾಗಿದ್ದಾರೆ. 21 ಮಂದಿ ಡಿಸ್ಟಿಂಕ್ಷನ್ ಗಳಿಸಿದ್ದಾರೆ. ಕೀರ್ತನಾ ಸಿ.ವಿ. 622 ಅಂಕ ಗಳಿಸಿ ರಾಜ್ಯಕ್ಕೆ ನಾಲ್ಕನೇ ಸ್ಥಾನಿಯಾಗಿದ್ದಾರೆ.ಸನಿಹಾ ಶೆಟ್ಟಿ 620, ತುಷಾರ್ ಕಾರ್ತಿಕ್ 612, ವೈಷ್ಣವಿ ಶೆಟ್ಟಿ 603, ಪೃಥ್ವಿ ಎಂ. 602, ಅನುಜ್ಞಾ ಎನ್.ಎಚ್. 600...
ಈ ಜೀವನ ಒಂದು ಅದ್ಭುತವಾದ ಪಯಣ. ಈ ಪಯಣದಲ್ಲಿ ನಮಗೆ ಹಲವಾರು ತಿರುವುಗಳು ಸಿಗುತ್ತಾ ಹೋಗುತ್ತವೆ. ಪ್ರತಿಯೊಂದು ತಿರುವುಗಳು ಕೂಡ ನಮಗೆ ಒಂದು ಹೊಸ ಪಾಠ ಮತ್ತು ಹೊಸ ಅನುಭವಗಳನ್ನು ನೀಡುತ್ತಿರುತ್ತವೆ. ಆ ಅನುಭವಗಳು ಸಿಹಿಯಾಗಿಯೂ ಇರಬಹುದು ಅಥವಾ ಕಹಿಯಾಗಿಯೂ ಇರಬಹುದು. ಸಿಹಿಯೇ ಇರಲಿ, ಕಹಿಯೇ ಇರಲಿ ಅದೇನೇ ಇದ್ದರೂ ನಾವು ಎರಡನ್ನೂ ಕೂಡ ಸಮಾನವಾಗಿಯೇ...
ಜೀವನ ಅಂದ್ರೆನೇ ಹಾಗೆ ಇಲ್ಲಿ ನಾವು ಯೋಚಿಸಿದಂತೆ ಏನೂ ನಡೆಯೋದಿಲ್ಲ, ಅನಿರೀಕ್ಷಿತವೇ ಇಲ್ಲಿ ಎಲ್ಲಾ…ಜೀವನದಲ್ಲಿ ನಮಗೆ ನಾಳೆ ಹೇಗಿರುತ್ತೆ ಅನ್ನೋ ಕಲ್ಪನೆ ಮಾಡೋದಿಕ್ಕೆ ಆಗೋದಿಲ್ಲ, ಕಲ್ಪನೆಯಂತೆ ಈ ಜೀವನ ಎಂದೂ ನಡೆಯೋದಿಲ್ಲ, ಕಲ್ಪನೆಯೇ ಬೇರೆ ಇಲ್ಲಿ ವಾಸ್ತವವೇ ಬೇರೆ…ಇಲ್ಲಿ ನಿನ್ನೆಗಳ ಬಗ್ಗೆ ಯೋಚಿಸಿ ಫಲವಿಲ್ಲ, ನಾಳೆ ಹೇಗಿರುತ್ತೆ ಅಂತ ಯೋಚಿಸೋದಿಕ್ಕೆ ಆಗೋದಿಲ್ಲ…ಇಲ್ಲಿ ನಾವು ಕಾಣೋ ಕನಸುಗಳಿಗೆ...
ಜನವರಿ 27 ರಿಂದ 29ರವರೆಗೆ ಕೇರಳದ ಕ್ಯಾಲಿಕಟ್ ನಲ್ಲಿ ನಡೆಯಲಿರುವ ಅಂತರ್ ರಾಷ್ಟ್ರ ಮಟ್ಟದ ವಿ. ವಿ. ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಜಸ್ವಿತಾ ದಂಬೆಕೋಡಿ ಆಯ್ಕೆ ಆಗಿದ್ದಾರೆ. ಇವರು ಪ್ರಸ್ತುತ ಮೂಡಬಿದ್ರೆ ಯ ಆಳ್ವಾಸ್ ಕಾಲೇಜಿನ ಪ್ರಥಮ ಬಿ.ಪಿ.ಎಡ್. ವಿದ್ಯಾರ್ಥಿನಿಯಾಗಿದ್ದು, ಗುತ್ತಿಗಾರಿನ ವಳಲಂಬೆ ಯ ದಂಬೆಕೋಡಿ ರಾಘವ ಮತ್ತು ಯಶೋಧ ದಂಪತಿಗಳ ಪುತ್ರಿ.
ಅಕೌಂಟೆಂಟ್ ಅಸಿಸ್ಟೆಂಟ್ , ಆಡಿಟರ್ ಹುದ್ದೆಗೆ ಸುಳ್ಯ ಆಸುಪಾಸಿನ ಬಿ.ಕಾಂ. ಆಗಿರುವ ಅಭ್ಯರ್ಥಿಗಳು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಬಾಲಕೃಷ್ಣ ನಡುಗಲ್ಲು , ಮೊ : 944871025
ಜೀವನ ಅಂದ ಮೇಲೆ ಅಲ್ಲಿ ಕಷ್ಟ, ಸುಖ, ನೋವು, ನಲಿವು ಎಲ್ಲವೂ ಬಂದು ಹೋಗುತ್ತಿರುತ್ತವೆ. ನಮ್ಮ ಜೀವನದಲ್ಲಿ ಕಷ್ಟ, ನೋವುಗಳು ಬಂದಾಗ “ಅಯ್ಯೋ ನಮ್ಮ ಜೀವನದಲ್ಲಿ ಕೆಟ್ಟ ದಿನಗಳು ಶುರುವಾಯ್ತು” ಅಂತ ಅಂದ್ಕೊಳ್ತೀವಿ, ಒಳ್ಳೆಯ ದಿನಗಳಿಗೋಸ್ಕರ ಕಾಯ್ತೀವಿ. ಅದೇ ರೀತಿ ನಮ್ಮ ಜೀವನ ಸಂತಸದಿಂದ ತುಂಬಿದ್ದರೆ “ನಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ಶುರುವಾಗಿದೆ” ಅಂತ ಅಂದ್ಕೊಳ್ತೀವಿ....
Loading posts...
All posts loaded
No more posts