- Tuesday
- March 10th, 2026
ಸುಬ್ರಹ್ಮಣ್ಯ : “ಯುವ ಜನಾಂಗವು ಮಾದಕ ವಸ್ತು ಸೇವನೆ ವಿರುದ್ದ ಜಾಗೃತರಾಗುವುದು ಅತ್ಯಗತ್ಯ. ವಿದ್ಯಾರ್ಥಿಗಳು ಇಂತಹ ಚಟಗಳಿಗೆ ದಾಸರಾಗಬಾರದು, ಇದು ಆರೋಗ್ಯಕ್ಕೆ ಹಾನಿಕರ.ಮಾದಕ ವಸ್ತು ಸೇವನೆ ನಿಯಂತ್ರಣಕ್ಕೆ ಶಾಸನ ಮಾಡಲಾಗಿದೆ. ಮಾದಕ ವಸ್ತು ವಿತರಣೆ ಮತ್ತು ಮಾರಾಟ ಶಿಕ್ಷಾರ್ಹ ಅಪರಾದವಾಗಿದೆ. ಇದಕ್ಕೆ ಜೈಲು ಶಿಕ್ಷೆ ಮತ್ತು ದಂಡ ವಿದಿಸಲಾಗುತ್ತದೆ” ಎಂದು ಸುಬ್ರಹ್ಮಣ್ಯ ಪೋಲಿಸ್ ಠಾಣೆಯ ಸಿಬ್ಬಂದಿ...
ನಯನ ಸುಮಧುರ ಜೀವನದಲ್ಲಿರುವ ಹುಡುಗಿ.ಮಾತಾಪಿತರಿಗೆ ಒಬ್ಬಳೇ ಮಗಳು.ಬಹಳ ಮುದ್ದಿಸಿ ಬೆಳೆಸಿದ್ದರು ತಂದೆ ತಾಯಿ.ಆಕರ್ಷಕ ತಾರೆಯಾಗಿ ಬೆಳಗುತ್ತಿದ್ದಳು ನಯನ.ಕಡು ಬಡತನವಿಲ್ಲದೆ ಜೀವಿಸಲು ಬೇಕಾದ ಶೈಲಿಯನ್ನು ಹೊಂದಿತ್ತು ಅವಳ ಕುಟುಂಬ.ಪಿ.ಯು ಸಿ ಓದುತ್ತಿದ್ದ ನಯನಾಳಿಗೆ ತಂದೆ ತಾಯಿಯರಲ್ಲಿ ಅಪಾರ ಪ್ರೀತಿ ಗೌರವ.ಒಂದು ಕೂಡಾ ಅಪ್ಪಿ ತಪ್ಪಿ ಮಾತನಾಡದೆ ಮಾತಾಪಿತರ ಬಗ್ಗೆ ಪೂರ್ಣ ಸಂಯಮ ತೋರುತ್ತಿದ್ದಳು ನಯನ.ಖುಷಿ ತುಂಬಿ ಇವರ...
ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾ ಸುಳ್ಯ ಮಂಡಲದ ವತಿಯಿಂದ ಇಂದು “ತಾಯಿಯ ಹೆಸರಿನಲ್ಲೊಂದು ಗಿಡ ನೆಡುವ ಕಾರ್ಯಕ್ರಮ” ವು ಸುಳ್ಯ ನಗರ ಮಹಾಶಕ್ತಿ ಕೇಂದ್ರದ ಶಾಂತಿನಗರ ರಾಧಾಕೃಷ್ಣ ನಾಯಕ್ ಅವರ ಮನೆಯಲ್ಲಿ ನಡೆಯಿತು.ಜಿಲ್ಲಾಧ್ಯಕ್ಷರಾದ ಮಹೇಶ್ ಜೋಗಿ, ಮಂಡಲದ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ಜಿಲ್ಲಾ ಬಿಜೆಪಿ ಒಬಿಸಿ ಪ್ರಧಾನ ಕಾರ್ಯದರ್ಶಿ...
ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯಡಿ ರಚನೆಗೊಂಡ ರಾಜ್ಯ ರೈತ ಉತ್ಪಾದಕ ಕಂಪೆನಿ ಸುಳ್ಯ ಹಡಿಲು ಗದ್ದೆ ಬೇಸಾಯ ಕಾರ್ಯಕ್ರಮವನ್ನು ಕೃಷಿ ಇಲಾಖೆಯ ಸಹಕಾರದೊಂದಿಗೆ ಹಮ್ಮಿಕೊಂಡಿದ್ದು, ಜು.13ರಂದು ಕಳಂಜ ಗ್ರಾಮದ ಮಣಿಮಜಲು ಎಂಬಲ್ಲಿ ಚಾಲನೆ ನೀಡಲಾಯಿತು. 2 ಎಕ್ರೆ ಹಡಿಲು ಗದ್ದೆಯಲ್ಲಿ ಬೇಸಾಯ ಮಾಡಲಾಗಿದ್ದು, ಈ ಕಾರ್ಯಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ...
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಣ್ಮೂರು ಇಲ್ಲಿ ಸರಕಾರದ ಅದೇಶದ ಪ್ರಕಾರ ಇಂದು LKG-UKG ತರಗತಿಗಳನ್ನು ಪ್ರಾರಂಭಿಸಲಾಯಿತು. ಕಾರ್ಯಕ್ರಮವನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು|ಭಾಗೀರಥಿ ಮುರುಳ್ಯ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಮಣ್ಣ ಜಾಲ್ತಾರು, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ಶರೀಫ್, ಕೊಡುಗೈ ದಾನಿ ರಾಮಕೃಷ್ಣ ಶೆಟ್ಟಿ ಕಟ್ಟೆಬಿಡು, ಎಣ್ಮೂರು...
ವಿಶ್ವಶ್ರೇಷ್ಠ ಕಾರು ತಯಾರಿಕಾ ಕಂಪೆನಿ ಹಾಗೂ ವಿಮಾನದ ಇಂಜಿನ್ ತಯಾರಿಕಾ ಕಂಪನಿಯಾದ ರೋಲ್ಸ್ ರಾಯ್ಸ್ ಕಂಪೆನಿಯ ಜೆಟ್ ಇಂಜಿನ್ ಮಾನ್ಯುಪ್ರ್ಯಾಕ್ಚರ್ ಘಟಕದಲ್ಲಿ ತನ್ನ ಪರಿಶ್ರಮದಿಂದ ಭಾರತ ದೇಶದಿಂದ ಏಕೈಕಳಾಗಿ ಆಯ್ಕೆಗೊಂಡು ಅತೀ ಕಿರಿಯ ವಯಸ್ಸಿನ ಉದ್ಯೋಗಿಯಾಗಿ ವಾರ್ಷಿಕ ಸುಮಾರು 72.32 ಲಕ್ಷ ರೂಪಾಯಿ ಸಂಬಳ ದೊರೆಯುವ ಉದ್ಯೋಗವನ್ನು ಪಡೆದು ಹೆಗ್ಗಳಿಕೆಗೆ ಪಾತ್ರರಾದ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ...
ಇಂದು(ಜು.17) ಮಂಗಳೂರು ಆಕಾಶವಾಣಿಯ "ಯುವವಾಣಿ"ಯಲ್ಲಿ ಸುಬ್ರಹ್ಮಣ್ಯದ ಅನನ್ಯ.ಎಚ್ ಅವರ ಬಾಷಣ "ಜೋಳಿಗೆಯ ಕಂದಮ್ಮ" ರಾತ್ರಿ ಗಂಟೆ 8.00 ಕ್ಕೆ ಪ್ರಸಾರವಾಗಲಿದೆ.ಇವರು ಪುತ್ತೂರಿನ ವಿವೇಕಾನಂದ ವಿದ್ಯಾಲಯದಲ್ಲಿ ಅಂತಿಮ ವರ್ಷದ ಪತ್ರಿಕೋದ್ಯಮ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಡಾ| ಡಿ.ವೀರೇಂದ್ರ ಹೆಗ್ಗಡೆ ರವರ ಜನ ಮಂಗಲ ಕಾರ್ಯಕ್ರಮದ ಅಡಿಯಲ್ಲಿ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಕಾರ್ಯಕ್ಷೇತ್ರದ "ಎ" ಒಕ್ಕೂಟದ ಕಾರ್ಯದರ್ಶಿಯಾದ ಅನಿತಾ ಬೊಂಬಿಲ ರವರ ಅತ್ತೆಯಾದ ಬಾಲಕಿ ರವರಿಗೆ ಸುಮಾರು 3 ತಿಂಗಳಿನಿಂದ ಮೂಳೆ ಸವೆತದಿಂದ ನಡೆದಾಡಲು ಕಷ್ಟವಾದ ಕಾರಣ ವೀಲ್ ಚೇರ್ ಗಾಗಿ ಯೋಜನೆಗೆ ಮನವಿ ಸಲ್ಲಿಸಿದ್ದರು....
ನಾಲ್ಕೂರು ಗ್ರಾಮದ ಉಜಿರಡ್ಕ ಸ್ವಾಮಿ ಕೊರಗಜ್ಜ ಸಾನಿಧ್ಯಕ್ಕೆ ಜು.16 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರೀಶ್ ಇಂಜಾಡಿ ರವರು ಭೇಟಿ ನೀಡಿ ದೈವದ ಆಶಿರ್ವಾದ ಪಡೆದರು.ಈ ಸಂದರ್ಭದಲ್ಲಿ ಸುರೇಶ್ ಉಜಿರಡ್ಕ ರವರು ಹರೀಶ್ ಇಂಜಾಡಿ ರವರನ್ನು ಗೌರವದಿಂದ ಬರಮಾಡಿಕೊಂಡರು.ಹರೀಶ್ ಇಂಜಾಡಿ ರವರು ಈ ಹಿಂದೆಯೂ ಕೂಡ ಸಾನಿಧ್ಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಡಾ| ಡಿ.ವೀರೇಂದ್ರ ಹೆಗ್ಗಡೆ ಯವರ ಜನಮಂಗಲ ಕಾರ್ಯಕ್ರಮದ ಅಡಿಯಲ್ಲಿ ಫಲಾನುಭವಿಗಳಿಗೆ ವೀಲ್ ಚೇರ್ ವಿತರಣೆ ನಡೆಯಿತು.ಸುಳ್ಯ ತಾಲೂಕಿನ ಕೊಲ್ಲಮೊಗ್ರು ಕಾರ್ಯಕ್ಷೇತ್ರದ "ಬಿ" ಒಕ್ಕೂಟದ ಸೌಭಾಗ್ಯ ಸಂಘದ ಸದಸ್ಯರಾದ ಲಲಿತಾ ರವರ ಪತಿ ಹುಕ್ರಪ್ಪ ಗೌಡ ಮಲ್ಲಾಜೆ ರವರಿಗೆ ಅನಾರೋಗ್ಯದಿಂದಾಗಿ ನಡೆದಾಡಲು ಕಷ್ಟವಾದ ಕಾರಣ ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ಮಾಧವ...
Loading posts...
All posts loaded
No more posts
