- Wednesday
- April 2nd, 2025

ಕರಾವಳಿ ಜಿಲ್ಲೆಯ ಅನೇಕ ಅನಿವಾಸಿ ಭಾರತೀಯ ಕನ್ನಡಿಗರು ವಿದೇಶದಲ್ಲಿ ವೈಧ್ಯರಾಗಿ, ಇಂಜಿನಿಯರ್ ಆಗಿ ಕಾರ್ಮಿಕರಾಗಿ ಹಾಗು ವ್ಯಾಪಾರ ವಿವಿಧ ಕ್ಷೇತ್ರದಲ್ಲಿ ದುಡಿಯಿತ್ತಿದ್ದಾರೆ ಮತ್ತು ಅವರಿಂದಾಗಿ ಭಾರತದ ಗೌರವ ಹೆಚ್ಚಿದೆ. ಕೇಂದ್ರ ಸರಕಾರದ ಬಜೆಟ್ ನ ಶೇಕಡಾ 10% ಹಣವನ್ನು ಅನಿವಾಸಿ ಭಾರತೀಯರಿಂದ ಸಂಗ್ರಹಣೆ ಆಗುತ್ತದೆ.ಇದೀಗ ಕೋವಿಡ್ 19 ಲಾಕ್ ಡೌನ್ ನಿಂದ ಪ್ರಪಂಚಾದ್ಯಂತ ಸಂಕಷ್ಟ ಕ್ಕೆ...

ಅರಂತೋಡು ಮತ್ತು ತೊಡಿಕಾನ ಗ್ರಾಮದ ಕೋರನ ವೈರಸ್ ತಡೆ ಟಾಸ್ಕ್ಫೋರ್ಸ್ ಸಮಿತಿಯ ಜಂಟಿ ಸಭೆಯನ್ನು ಮೇ. ೧೧ ರಂದು ನಡೆಸಲಾಯಿತು. ಸಭೆಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಅರಂತೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ವಾಣಿಜ್ಯ ಮಳಿಗೆಗಳನ್ನು ಮತ್ತು ಅಂಗಡಿಗಳನ್ನು ಬೆಳಗ್ಗೆ 7 ಯಿಂದ ಮಧ್ಯಾಹ್ನ 02 ಗಂಟೆಯವರೆಗೆ ಮಾತ್ರ ತೆರೆಯುವುದು. ಅನುಮತಿ ಇಲ್ಲದ ಅಂತರ್...
ಪ್ರಧಾನಿ ಭಾಷಣ ಇವತ್ತು ಕೇಳಿದ್ದೇನೆ ಮೊನ್ನೆಯಿಂದಲೂ ಕೇಳುತ್ತಿದ್ದೇನೆ ಹಾಗೆಯೇ ರಾಜ್ಯದ ಮುಖ್ಯಮಂತ್ರಿಯ ಭಾಷಣವನ್ನು ಕೇಳಿದ್ದೇನೆ .ಪ್ರಧಾನಿ ಭಾಷಣ ಕಾರ್ಯಗತವಾಗುದಾದ್ರೆ ನಮ್ಮ ಖಾತೆಗೆ ಈಗಗಾಲೇ ಸ್ವಿಸ್ ಬ್ಯಾಂಕಿನ ಹಣ ಬಂದು ಪ್ರತಿಯೊಬ್ಬನ ಖಾತೆಗೆ 15 ಲಕ್ಷ ದಂತೆ ಹಣ ತುಂಬಬೇಕಿತ್ತು ! ಅದು ಬಂದಿಲ್ಲ .ಪ್ರತಿಯೊಬ್ಬನ ಖಾತೆಗೂ ಕಳೆದ 6 ವರ್ಷಗಳಿಂದಲೂ ನಿರಂತರ ಹಣ ತುಂಬಬೇಕಿತ್ತು .ಆದ್ರೆ...

ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರವರ್ತಿತ ಸಮೃದ್ಧಿ ಮಾರ್ಟ್ ಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎಸ್. ಅಂಗಾರ ಇಂದು ಭೇಟಿ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಹಕಾರ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ, ಉಪಾಧ್ಯಕ್ಷರಾದ ದಯಾನಂದ ಕುರುಂಜಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಹರೀಶ್ ಕಂಜಿಪಿಲಿ, ತಾಲ್ಲೂಕು ಪಂಚಾಯತ್...

ಮಂಗಳೂರು : ಕೊರೊನಾ ವೈರಸ್ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಕೊರೊನಾ ಸೋಂಕಿನಿಂದ 80 ವರ್ಷದ ವೃದ್ದೆಯೋರ್ವರು ಸಾವನ್ನಪ್ಪಿದ್ದಾರೆ. ಈ ಮೂಲಕ ಕೊರೊನಾ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5ನೇ ಬಲಿ ಪಡೆದಿದೆ. ಮಂಗಳೂರು ನಗರದ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ದೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ನಂತರದಲ್ಲಿ ವೃದ್ದೆಯನ್ನು ಕೋವಿಡ್...
ಕೊರೊನಾ ರೋಗವು ಇಡೀ ವಿಶ್ವದಾದ್ಯಂತ ಹರಡಿದ್ದು,ನಮ್ಮ ದೇಶದಲ್ಲಿ ಇದರ ಹಾವಳಿಯು ವಿಪರೀತವಾಗಿ ಜನಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ.ಇಂತ ಘಳಿಗೆಯಲ್ಲಿ ನಮ್ಮ ಎಲ್ಲಾ ಜವಾಬ್ದಾರಿಗಳನ್ನು ಮರೆತು ನಾವು ಮನೆಯಲ್ಲಿರಬೇಕಾದ ಸಂದರ್ಭ ಬಂದಿರುತ್ತದೆ.ಈ ಲಾಕ್ ಡೌನ್ ಅವಧಿಯಲ್ಲಿ ನಾ ಕಂಡಂತೆ ನಮ್ಮ ತಾಯಂದಿರ,ಸಹೋದಿಯರ ಕಾರ್ಯ ಶ್ಲಾಘನೀಯ,ಇಡೀ ಜಗತ್ತೇ ಲಾಕ್ ಡೌನ್ ಆದರೂ ನಮ್ಮ ತಾಯಂದಿಯರಿಗೆ,ಸಹೋದರಿಯರಿಗೆ ಅನ್ವಯಿಸಿಲಿಲ್ಲಾ ಯಾಕಂದರೆ ಈ ಸಮಯದಲ್ಲಿ...

ಲಾಕ್ ಡೌನ್ ನ ಹಲವು ದಿನದ ಕಡ್ಡಾಯ ರಜೆಯನ್ನು ವಿದ್ಯಾರ್ಥಿಗಳು ಟಿವಿ ಮೊಬೈಲ್ ಎಂದು ಹಲವು ರೀತಿಯಲ್ಲಿ ಸದುಪಯೋಗಪಡಿಸಿಕೊಂಡರೆ ಇನ್ನು ಕೆಲವು ವಿದ್ಯಾರ್ಥಿಗಳು ವಿಭಿನ್ನ ರೀತಿಯಲ್ಲಿ ಬೇರೆಯದೇ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತಾರೆ. ಹೌದು, ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ತಡಗಜೆ ಎಂಬಲ್ಲಿ ಎಂಟನೆಯ ತರಗತಿಯ ಪುಟ್ಟ ವಿದ್ಯಾರ್ಥಿಗಳು ಸುತ್ತಲೂ ಹಸಿರಿನಿಂದ ಕೂಡಿರುವ ತಂಪಾದ ಗಾಳಿ ಬೀಸುವ...

ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಹಾಸ್ಯ ನಟನೆಯ ಮೂಲಕ ಜನರ ಮನಗೆದ್ದ ಮೈಕಲ್ ಮಧು ಇಂದು ವಿಧಿವಶರಾದರು. ಸೂರ್ಯವಂಶ, ಓಂ, ಶ್ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಮೈಕಲ್ ಮಧು ಗುರುತಿಸಿಕೊಂಡಿದ್ದರು. ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ ಕುಳಿತಿದ್ದ ವೇಳೆ ಮೈಕಲ್ ಹಠಾತ್ ಆಗಿ ಕೆಳಗೆ ಕುಸಿದು ಬಿದ್ದರು. ತಕ್ಷಣ ಅವರನ್ನು ನಗರದ ಕಿಮ್ಸ್ ಆಸ್ಪತ್ರೆಗೆ...

ದಿನಾ ೪ ಗಂಟೆ ಪಿ ಪಿ ಇ ಕಿಟ್ ಧರಿಸಿ ಕೋವಿಡ್ ಸೋಂಕಿತರ ಜೊತೆ ಕೆಲಸ. ನಿರಂತರ ಕೆಲಸ ಮಾಡಿದರೂ ದಣಿವರಿಯದ ಸೇವೆ. ಕೋವಿಡ್ ವಾರಿಯರ್ಸ್ ಆಗಿ ದುಡಿಯುತ್ತಿರುವ ಪ್ರತೀ ವೈದ್ಯಕೀಯ ಸಿಬ್ಬಂದಿಗಳ ಕರ್ತವ್ಯ ಹಾಗೂ ಈ ಮಹಾಸೇವೆಯೇ ಸದ್ಯ ದೇಶವನ್ನು ಕಾಯುತ್ತಿರುವುದು. ಈ ವಾರಿಯರ್ಸ್ ಸಾಲಿನಲ್ಲಿ ತನ್ನ ಸ್ಥಾನಪಡೆದುಕೊಂಡಿದ್ದಾರೆ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ...

All posts loaded
No more posts