Ad Widget

ಪಂಜ ಶಾಲಾ ವಿದ್ಯಾರ್ಥಿಗಳಿಗೆ ಕೋಟೆ ಫೌಂಡೇಶನ್ ವತಿಯಿಂದ ಉಚಿತ ಬ್ಯಾಗ್ ವಿತರಣೆ

ಸುಬ್ರಹ್ಮಣ್ಯ ಫೆಬ್ರವರಿ 17 : ಬೆಂಗಳೂರಿನ ರೈಟ್ ಟು ಲೀವ್ ಕೋಟೆ ಫೌಂಡೇಶನ್ ಸಂಸ್ಥೆಯ ವತಿಯಿಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೋಮವಾರ ಶಾಲೆಯಲ್ಲಿ ಬ್ಯಾಗ್ ವಿತರಿಸಲಾಯಿತು. ರೈಟ್ ಟು ಲೀವ್ ಕೋಟೆ ಫೌಂಡೇಶನ್ ಸಂಸ್ಥೆಯ ಸಂಯೋಜಕ ಸಿ.ಪ್ರದೀಪ್ ಹಾಗೂ ಸುಳ್ಯ ಕಂಪ್ಯೂಟರ್ ಶಿಕ್ಷಕರಾದ ವೆಂಕಟರಾಜ್ ಅವರು ವಿದ್ಯಾರ್ಥಿಗಳಿಗೆ ಬ್ಯಾಗ್...

ಫೆ 18 ರಂದು ಸುಳ್ಯದಲ್ಲಿ ಕೆದಂಬಾಡಿ ರಾಮಯ್ಯ ಗೌಡ ನಾಟಕ ಪ್ರದರ್ಶನ

ಕರ್ನಾಟಕ ಸರಕಾರದ ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ,ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ ಇವುಗಳ ಸಂಯುಕ್ತ ಆಶ್ರಯದಲ್ಲಿ ದ‌.ಕ.ಜಿ.ಪಂ "ಪಿ.ಯಂ‌.ಶ್ರೀ" ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ ,ರಾಜ್ಯ ಸರಕಾರಿ ನೌಕರರ ಸಂಘ ಸುಳ್ಯ ಘಟಕದ ವತಿಯಿಂದ ಸುಳ್ಯದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ಮಕ್ಕಳ ಕಲಿಕೆಗೆ ಪೂರಕವಾಗಿ ನಡೆಸುವ ಗುರಿಯೊಂದಿಗೆ , ಸಮಾಜದ...
Ad Widget

ದ್ವಾದಶ ರಾಶಿಗಳ ದಿನ ಭವಿಷ್ಯ

ದಿನಾಂಕ:17/02/2026 ಮಂಗಳವಾರ*01,🐏ಮೇಷ ರಾಶಿ🐏*🌻,ವಾಹನ ಖರೀದಿಯ ಪ್ರಯತ್ನಗಳು ,ಫಲನೀಡುತ್ತವೆ.ಉದ್ಯೋಗದಲ್ಲಿ, ಅಧಿಕಾರಿಗಳೊಂದಿಗಿನ ಚರ್ಚೆಗಳಲ್ಲಿ ಸ್ವಲ್ಪ ಪ್ರಗತಿ ಕಂಡುಬರುತ್ತದೆ. ಕೈಗೆತ್ತಿಕೊಂಡ ಕೆಲಸಗಳುಸಕಾಲದಲ್ಲಿಪೂರ್ಣಗೊಳ್ಳುತ್ತವೆಸಂಬಂಧಿಕರು ಮತ್ತು ಸ್ನೇಹಿತರಿಂದ ಶುಭ ಕಾರ್ಯಕ್ಕೆ ಆಹ್ವಾನಗಳನ್ನು ಸ್ವೀಕರಿಸುತ್ತೀರಿ. ವ್ಯಾಪಾರಗಳು ಲಾಭದಾಯಕವಾಗಿರುತ್ತವೆ,ಗಮನಿಸಿ:-ನಿರುದ್ಯೋಗ ಪ್ರಯತ್ನಗಳು ವೇಗಗೊಳ್ಳುತ್ತವೆ,ಪರಿಹಾರ:-ಹೆಚ್ಚಿನ ಶುಭಫಲಗಳಿಗೆ ಸೂರ್ಯ ದೇವರಿಗೆ ಅರ್ಗೆ ನೀಡಿ,*02,🐂ವೃಷಭ ರಾಶಿ🐂*🌻,ವೃತ್ತಿಪರ ವ್ಯವಹಾರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಕೈಗೊಂಡ ಕಾರ್ಯಗಳಲ್ಲಿಯಶಸ್ವಿಯಾಗುತ್ತೀರಿ. ಆತ್ಮೀಯರಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಅಗತ್ಯಕ್ಕೆ...

ಸುಳ್ಯ : ನೂತನ ಆಡಳಿತದೊಂದಿಗೆ ಶ್ರೀ ದುರ್ಗಾ ಬ್ಯೂಟಿ ಪಾರ್ಲರ್ ಶುಭಾರಂಭ

ಸುಳ್ಯದ ಮುಖ್ಯರಸ್ತೆಯ ಶ್ರೀರಾಂಪೇಟೆಯಲ್ಲಿರುವ ಸಾಯಿಕೃಷ್ಣ ಕಾಂಪ್ಲೆಕ್ಸ್ ನಲ್ಲಿ ನೂತನ ಆಡಳಿತದೊಂದಿಗೆ ಶ್ರೀ ದುರ್ಗಾ ಬ್ಯೂಟಿ ಪಾರ್ಲರ್ ಶುಭಾರಂಭಗೊಂಡಿದೆ. ಇಲ್ಲಿ Birdal, Makeup Artist , Nail art, SALON FOR KIDS & Womens , RENTAL JEWELLERY SET , ಕೃಷ್ಣ ವೇಷದ ಐಟಂಗಳು, ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಭ್ರಮದಿಂದ ನಡೆದ ಶಿವರಾತ್ರಿ ರಥೋತ್ಸವ

ಸುಬ್ರಹ್ಮಣ್ಯ ಫೆಬ್ರವರಿ 16: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಮಹಾ ಶಿವರಾತ್ರಿಯ ಶುಭದಿನದಂದು ಸೋಮವಾರ ಸಂಜೆ ಗಂಟೆ 6:00 ಗಂಟೆಗೆ ಪಂಚಮಿ ರಥೋತ್ಸವ ಸಡಗರ ಸಂಭ್ರಮದಿಂದ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು.  ಶ್ರೀ ದೇವಳದ ಗೋಪುರದ ಇದರಿಂದ ಪಂಚಮಿ ರಥೋತ್ಸವ ಆರಂಭವಾಗಿ ರಥ ಬೀದಿಯಲ್ಲಿ ಸಾಗಿ ಸವಾರಿ ಮಂಟಪದವರೆಗೆ ಬಂದು...

ಕುಕ್ಕೆ ಸುಬ್ರಹ್ಮಣ್ಯ : ಶಿವರಾತ್ರಿಯ ಪ್ರಯುಕ್ತ ಕ್ಷೇತ್ರಕ್ಕೆ ಅಧಿಕ ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾದಿಗಳು

ಸುಬ್ರಹ್ಮಣ್ಯ ಫೆಬ್ರವರಿ 16 : ಮಹಾಶಿವರಾತ್ರಿಯ ರವಿವಾರದಂದು ಬಹಳಷ್ಟು ದೇವಸ್ಥಾನಗಳಲ್ಲಿ ಭಕ್ತರು ಜಮಾಯಿಸಿ ದೇವರ ದರ್ಶನ ಪಡೆಯುತ್ತಿದ್ದರೆ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮರುದಿನ ಅಂದರೆ ಸೋಮವಾರ ಬೆಳಗ್ಗಿನ ಜಾವದಿಂದಲೇ ಅಧಿಕ ಸಂಖ್ಯೆಯ ಭಕ್ತರು ಬಸ್ಸು ಹಾಗೂ ವಿವಿಧ ವಾಹನಗಳಲ್ಲಿ ಆಗಮಿಸಿದ್ದರು.ಬೆಳ್ಳಂಬೆಳಗ್ಗೆ ಬಸ್ಸು ಹಾಗೂ ವಿವಿಧ ವಾಹನಗಳಲ್ಲಿ ಆಗಮಿಸಿದ ಭಕ್ತಾದಿಗಳು ಪವಿತ್ರ ಕುಮಾರಧಾರ ಹೊಳೆಯಲ್ಲಿ ತೀರ್ಥ ಸ್ನಾನ...

ಸುಬ್ರಹ್ಮಣ್ಯ ಅಗ್ರಹಾರದಲ್ಲಿ ಸಾಮೂಹಿಕ ಯೋಗ ಶಿವ ನಮಸ್ಕಾರ

ಸುಬ್ರಹ್ಮಣ್ಯ ಫೆಬ್ರವರಿ 16 : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕೇಂದ್ರ ಕಚೇರಿ ತುಮಕೂರು, ನೇತ್ರಾವತಿ ವಲಯ ಮಂಗಳೂರು, ಸುಬ್ರಹ್ಮಣ್ಯ ಶಾಖಾ ವತಿಯಿಂದ ಶಿವರಾತ್ರಿಯ ಅಂಗವಾಗಿ ಸೋಮವಾರ ಬೆಳಗಿನ ಜಾವ ಅಗ್ರಹಾರ ಸೋಮನಾಥೇಶ್ವರ ದೇವಳದ ಮುಂಭಾಗದಲ್ಲಿ ಸಾಮೂಹಿಕ ಯೋಗ ಶಿವ ನಮಸ್ಕಾರ ನಡೆಸಲಾಯಿತು. ಆರಂಭದಲ್ಲಿ ವೆಂಕಟೇಶ್ ಭಜನೆಯನ್ನ ನಿರ್ವಹಿಸಿದರು. ನಂತರ ಅಮೃತವಚನವನ್ನು ಲತಾ, ಪಂಚಾಂಗ...

ಕೊಲ್ಲಮೊಗ್ರು : ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ “ಒತ್ತೆಕೋಲ ಉತ್ಸವ” ಸಂಪನ್ನ

ಕೊಲ್ಲಮೊಗ್ರು ಗ್ರಾಮದ ಕಲ್ಮಕಾರು ವಿಷ್ಣುನಗರ-ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಫೆ.15 ಹಾಗೂ 16 ರಂದು “ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಉತ್ಸವ” ನಡೆಯಿತು. ಫೆ.08 ಆದಿತ್ಯವಾರದಂದು ಗೊನೆ ಮುಹೂರ್ತ ಹಾಗೂ ಫೆ.12 ಗುರುವಾರದಂದು ಸಂಕ್ರಮಣ ಪೂಜೆ ನೆರವೇರಿತು. ಒತ್ತೆಕೋಲ ಉತ್ಸವದ ಮೊದಲನೇ ದಿನವಾದ ಫೆ.15 ಆದಿತ್ಯವಾರದಂದು ಪ್ರಾತಃಕಾಲ ಅಗ್ನಿಕುಂಡ ಜೋಡಣೆ ಪ್ರಾರಂಭ, ಬೆಳಿಗ್ಗೆ ಗಣಪತಿ ಹೋಮ,...

ಗುತ್ತಿಗಾರು : ಆಸರೆ ಇಲೆಕ್ಟ್ರಾನಿಕ್ಸ್ ನ ಉಳಿತಾಯ ಯೋಜನೆಯ ಪ್ರಥಮ ಉಚಿತ ಡ್ರಾ – ಸದಸ್ಯರಾಗಲು ಸುವರ್ಣಾವಕಾಶ

ಗುತ್ತಿಗಾರಿನ ಆಸರೆ ಇಲೆಕ್ಟ್ರಾನಿಕ್ಸ್ & ಹೋಮ್ ಅಪ್ರೈಯನ್ಸಸ್ ನಲ್ಲಿ ಆರಂಭಗೊಂಡಿರುವ "ಆಸರೆ ಉಳಿತಾಯ ಯೋಜನೆ" ಯ ಪ್ರಥಮ ಉಚಿತ ಡ್ರಾ ಫೆ.15ರಂದು ನಡೆಯಿತು.‌ ಪಂಜ ಪಂಚಶ್ರೀ ಜೇಸಿಐ ನ ಅಧ್ಯಕ್ಷ, ಉದ್ಯಮಿ ದೇವಿಪ್ರಸಾದ್ ಚಿಕ್ಮುಳಿ ಶುಭ ಹಾರೈಸಿ, ಪ್ರಥಮ ಡ್ರಾ ನಡೆಸಿಕೊಟ್ಟರು.‌  ಈ ಸಂದರ್ಭದಲ್ಲಿ ಯೋಗ ತರಬೇತುದಾರ ಶರತ್ ಮರ್ಗಿಲಡ್ಕ, ಕಾಂಪ್ಲೆಕ್ಸ್ ಮಾಲಕರಾದ ಬೊಬಿ, ಪತ್ರಕರ್ತ...

ಎಲಿಮಲೆ : ರಕ್ತದಾನ ಮತ್ತು ಅರೋಗ್ಯ ತಪಾಸಣಾ ಶಿಬಿರ – ಸನ್ಮಾನ

ಗ್ರಾಮ ಪಂಚಾಯತ್ ದೇವಚಳ್ಳ, ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು, ಅರೋಗ್ಯ ಉಪಕೇಂದ್ರ ಮಾವಿನಕಟ್ಟೆ ಮತ್ತು ಕಂದ್ರಪ್ಪಾಡಿ, ಹಿರಿಯ ವಿದ್ಯಾರ್ಥಿ ಸಂಘ ಸರಕಾರಿ ಪ್ರೌಢಶಾಲೆ ಎಲಿಮಲೆ, ಚಿರಾಯು ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಮಾವಿನಕಟ್ಟೆ, ಲಯನ್ಸ್ ಕ್ಲಬ್ ಗುತ್ತಿಗಾರು, ಜೇಸಿ ಸುಳ್ಯ ಪಯಸ್ವಿನಿ, ಶಿವಾಜಿ ಫ್ರೆಂಡ್ಸ್ ಕ್ಲಬ್ (ರಿ) ಹುರುಳಿಯಡ್ಕ, ನುಸ್ರುತ್ತುಲ್ ಇಸ್ಲಾಂ ಅಸೋಸಿಯೇಷನ್ (ರಿ) ಎಲಿಮಲೆ...
Loading posts...

All posts loaded

No more posts

error: Content is protected !!