Ad Widget

ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಸುಳ್ಯದ ಏಕೈಕ ಕಂಪ್ಯೂಟರ್ ಶಿಕ್ಷಣ ಸಂಸ್ಥೆ “ಸುಳ್ಯದ ಗ್ಲೋಬಲ್ ಕಂಪ್ಯೂಟರ್ ಮತ್ತು ಟೈಪ್ ರೈಟಿಂಗ್ ಶಿಕ್ಷಣ ಸಂಸ್ಥೆ”ಯಲ್ಲಿ ದಾಖಲಾತಿ ಪ್ರಾರಂಭ

ಸುಳ್ಯ ತಾಲೂಕಿನ ಪ್ರತಿಷ್ಠಿತ ಗ್ಲೋಬಲ್ ಕಂಪ್ಯೂಟರ್ ಮತ್ತು ಟೈಪ್ ರೈಟಿಂಗ್ ಶಿಕ್ಷಣ ಸಂಸ್ಥೆಯಲ್ಲಿ ದಾಖಾಲಾತಿ ಪ್ರಾರಂಭಗೊಂಡಿದ್ದು, ಇದು ಕರ್ನಾಟಕ ಸರಕಾರದ ಶಾಲಾ ಶಿಕ್ಷಣ ಇಲಾಖೆಯಿಂದ ಅಂಗೀಕೃತವಾದ ಸುಳ್ಯ ತಾಲೂಕಿನ ಏಕೈಕ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯಾಗಿದ್ದು, ಇಲ್ಲಿ ಯಾವುದೇ ಸರಕಾರಿ ಅಥವಾ ಖಾಸಗಿ ಉದ್ಯೋಗ ಪಡೆಯಲು ಅರ್ಹತೆಯುಳ್ಳ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿಯು ಎಸ್.ಎಸ್.ಎಲ್.ಸಿ ಬೋರ್ಡ್ ನಿಂದ ದೊರೆಯುತ್ತದೆ ಎಂದು ಸಂಸ್ಥೆ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ. ಸುಳ್ಯದ ರಥಬೀದಿಯಲ್ಲಿ ಕಾರ್ಯಾಚರಿಸುತ್ತಿರುವ ಈ ಸಂಸ್ಥೆಯಲ್ಲಿ ಆಫೀಸ್ ಆಟೋಮ್ಯಾಷನ್ : ಎಮ್.ಎಸ್ ವಿಂಡೋಸ್, ವರ್ಡ್, ಎಕ್ಸೆಲ್, ಪವರ್ ಪಾಯಿಂಟ್, ಕನ್ನಡ ನುಡಿ, ಟ್ಯಾಲಿ….. ಗ್ರಾಫಿಕ್ ಡಿಸೈನ್ : ಇನ್‌ಡಿಸೈನ್, ಫೋಟೋಶಾಪ್, ಕೋರೆಲ್ ಡ್ರಾ….. ವೆಬ್ ಡಿಸೈನ್ : ಎಚ್.ಟಿ.ಎಮ್.ಎಲ್….. ಕೋಡಿಂಗ್ : ಪ್ರೋಗ್ರಾಮಿಂಗ್ ಸಿ.ಸಿ++, ಪ್ಯಾಥಾನ್….. ಶಾರ್ಟ್ ಟರ್ಮ್ ಕೋರ್ಸ್ : ಎಮ್.ಎಸ್ ಅಫೀಸ್, ಟ್ಯಾಲಿ ಪ್ರೈಮ್/ಟ್ಯಾಲಿ 9/, ಈ.ಆರ್.ಪಿ ವಿಥ್ ಜಿ.ಎಸ್.ಟಿ, ಎಕ್ಸೆಲ್, ಅಡ್ವಾನ್ಸ್ ಎಕ್ಸೆಲ್, ಫೋಟೋಶಾಪ್, ಕೋರೆಲ್ ಡ್ರಾ….. ಟೈಪ್ ರೈಟಿಂಗ್ : ಕನ್ನಡ & ಇಂಗ್ಲಿಷ್ ಜೂನಿಯರ್ ಗ್ರೇಡ್, ಕನ್ನಡ & ಇಂಗ್ಲಿಷ್ ಸೀನಿಯರ್ ಗ್ರೇಡ್ ಸೇರಿದಂತೆ ಮೊದಲಾದ ತರಗತಿಗಳನ್ನು ನೀಡಲಾಗುತ್ತಿದ್ದು, 2026ರ 2ನೇ ಬ್ಯಾಚ್ ಗೆ ದಾಖಾಲಾತಿ ಪ್ರಾರಂಭಗೊಂಡಿದ್ದು, ಹೆಚ್ಚಿನ ಮಾಹಿತಿಗಾಗಿ 9900909648(ಪ್ರಾಂಶುಪಾಲರು), 8792420118(ಆಫೀಸ್) ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading