Ad Widget

ದೇವ : ಡ್ಯಾನ್ಸ್ ತರಬೇತಿ ಉದ್ಘಾಟನೆ

ಗೆಳೆಯರ ಬಳಗ ಮತ್ತು ಜ್ಯೋತಿ ಲಕ್ಷ್ಮಿ ಮಹಿಳಾ ಮಂಡಲ ದೇವ ಇವುಗಳ ಜಂಟಿ ಆಶ್ರಯದಲ್ಲಿ  ದೇವ ಗೆಳೆಯರ ಬಳಗ ರಂಗ ಮಂದಿರದಲ್ಲಿ “ಡ್ಯಾನ್ಸ್ ತರಬೇತಿ” ಕಾರ್ಯಕ್ರಮವನ್ನು ಯತೀಶ್ ಗೊಳ್ಯಾಡಿರವರು ದೀಪ ಬೆಳಗಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷರಾದ ಮುಕುಂದ ಹಿರಿಯಡ್ಕ, ಪೂರ್ವಾಧ್ಯಕ್ಷ ತೀರ್ಥೇಶ್ ಪಾರೆಪ್ಪಾಡಿ, ಜ್ಯೋತಿಲಕ್ಷ್ಮೀ ಮಹಿಳಾ ಮಂಡಲದ ಕಾರ್ಯದರ್ಶಿ ಶ್ರೀಮತಿ ಕಾವ್ಯ ಕಾರ್ತಿಕ್ ದೇವ, ನಿಕಟಪೂರ್ವ ಕಾರ್ಯದರ್ಶಿ ಶ್ರೀಮತಿ ಸವಿತ ಜನಾರ್ಧನ ಕುತ್ಯಾಳ, ಗೆಳೆಯರ ಬಳಗದ ಸದಸ್ಯರಾದ ಕಾರ್ತಿಕ್ ದೇವ, ರೋಷನ್ ಹಿರಿಯಡ್ಕ,  ಅಂಗನವಾಡಿ ಕಾರ್ಯಕರ್ತೆ ಲಿಖಿತಾ ಪಾರೆಪ್ಪಾಡಿ, ತರಬೇತುದಾರರಾದ ಕು. ಪ್ರಣಮ್ಯ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading