Ad Widget

ಮೊಗೇರ ದುಡಿ ಆಯನ ಆಮಂತ್ರಣ ಪತ್ರಿಕೆ ವಿತರಣೆ

“ಮೊಗೇರ ದುಡಿ ಆಯನ – 2026” ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು   ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿ ಬೂಡು ಬೆಳ್ಳಾರೆಯಲ್ಲಿ ದಿನಾಂಕ ಫೆ.06ರಂದು ಕರ್ನಾಟಕ ರಾಜ್ಯ ಮೊಗೇರ ಸಂಘದ ಅಧ್ಯಕ್ಷರಾದ ನಂದರಾಜ್ ಸಂಕೇಶ ಮತ್ತು ದುಡಿ ಆಯನ ಕಾರ್ಯಕ್ರಮದ ಕಾರ್ಯಾಧ್ಯಕ್ಷರಾದ ಕರುಣಾಕರ ಪಲ್ಲತ್ತಡ್ಕ ಇವರ ನೇತೃತ್ವದಲ್ಲಿ ವಿತರಿಸಲಾಯಿತು. 

ಈ ಸಂದರ್ಭದಲ್ಲಿ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಗರಡಿಯ ಅಧ್ಯಕ್ಷರಾದ ಪ್ರಸಾದ್ ಬೀಡು, ವಿಜಯ್ ಪಾಟಾಜೆ, ಮಹೇಶ್ ಪುಡ್ಕಜೆ ವಿಶ್ವನಾಥ, ಗಣೇಶ್,ಪ್ರಜ್ವಲ್, ವಸಂತ, ಭಾಗೀರಥಿ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading